Pradeep Eshwar: ಮೀಡಿಯಾ ದಲ್ಲಿ ಭಾರಿ ಸದ್ದು ಮಾಡುತ್ತಿರುವ ಪ್ರದೀಪ್ ಈಶ್ವರ್ ಕಥೆ ಏನಾಗಿದೆ ಗೊತ್ತೇ? ಕಾಂಗ್ರೆಸ್ ಪಕ್ಷದವರೇ ಶಾಕ್ ಕೊಟ್ಟಿದ್ದು ಹೇಗೆ ಗೊತ್ತೇ??
Pradeep Eshwar: ಈಗ ಚಿಕ್ಕಬಳ್ಳಾಪುರ ಶಾಸಕನಾಗಿ ಗೆದ್ದಿರುವ ಪ್ರದೀಪ್ ಈಶ್ವರ್ ಪರಿಚಯ ಎಲ್ಲರಿಗೂ ಇದೆ. ಬಿಜೆಪಿ ಪಕ್ಷವನ್ನು ಹಿಂದಿನ ನಾಯಕರನ್ನು ಸೋಲಿಸಿ ಪ್ರದೀಪ್ ಗೆದ್ದಿದ್ದಾರೆ, ಆದರೆ ಇವರ ಗೆಲುವಿಗೆ ಸಹಾಯ ಮಾಡಿದ್ದಕ್ಕೆ ಈಗ ಕಾಂಗ್ರೆಸ್ ಪಕ್ಷವೇ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದೆ..ಪ್ರದೀಪ್ ಶುರು ಮಾಡಿರುವ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದಿಂದ ಹಿಡಿದು ಇವರು ಮಾಡಿದ ಕಾರ್ಯಕರ್ತರ ಕೃತಜ್ಞತೆ ಸಭೆ, ಇದೆಲ್ಲದಕ್ಕೂ ಕಾಂಗ್ರೆಸ್ ಮುಖಂಡರಿಗೆ ಅಸಮಾಧಾನ ಶುರುವಾಗಿದೆ..

ಒಂದು ತಿಂಗಳಲ್ಲಿ ಏನೋ ಸಮಸ್ಯೆ ಇರುವುದು ಖಂಡಿತ ಎನ್ನಿಸುತ್ತಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರಿಗೆ ದೂರು ಕೂಡ ಹೋಗಿದೆಯಂತೆ. ದೂರು ಕೊಡುವುದಕ್ಕೆ ಪ್ರಮುಖ ಕಾರಣ ಮತ್ತೊಂದಿದೆ ಎನ್ನಲಾಗಿದ್ದು, ಪ್ರದೀಪ್ ಈಶ್ವರ್ ಅವರು ಕಾಂಗ್ರೆಸ್ ನಾಯಕರು ಕಾಲ್ ಮಾಡಿದಾಗ ರಿಸೀವ್ ಮಾಡುವುದಿಲ್ಲವಂತೆ. ಮುಖಂಡರ ಜೊತೆಗೆ ವಿಶ್ವಾಸ ಇಟ್ಟುಕೊಂಡು, ಅವರ ಸಲಹೆ ಪಡೆಯದೆ ತಾವೇ ಎಲ್ಲಾ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದು ಕಾಂಗ್ರೆಸ್ ಮುಖಂಡರ ಅಸಮಾಧಾನಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇದನ್ನು ಓದಿ..Raghav Chadha: ಪರಿಣಿತಿ ಚೋಪ್ರಾ ರವರನ್ನು ಮದುವೆಯಾಗುತ್ತಿರುವ ಆಪ್ ಸಂಸದನಿಗೆ ಮೊದಲ ಶಾಕ್ – ನಟಿಯನ್ನು ಪಟಾಯಿಸಿದ ಬೆನ್ನಲ್ಲೇ ಏನಾಗಿದೆ ಗೊತ್ತೇ? ಪಾಪ ಗುರು.
ಹಾಗೆಯೇ ಮತ್ತೊಂದು ಕಾರಣ ಕೂಡ ಇದ್ದು, ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಾಕ್ರಮ ಶುರು ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಪಡೆದಿರುವ ಪ್ರದೀಪ್ ಈಶ್ವರ್, ಈ ಮೂಲಕ ವಿರೋಧ ಪಕ್ಷದ ನಾಯಕರ ಮನೆಗೂ ಭೇಟಿ ನೀಡುತ್ತಾರಂತೆ. ಇದರಿಂದ ಕೂಡ ಕಾಂಗ್ರೆಸ್ ಮುಖಂಡರು ಕೋಪಗೊಂಡಿದ್ದು, ವಾರ್ಡ್ ಗಳಿಗೆ, ಗ್ರಾಮಗಳಿಗೆ ಹೋಗುತ್ತಿರುವ ವಿಚಾರ ತಿಳಿಸಿಲ್ಲ ಎಂದಿದ್ದಾರೆ. ಈ ಕಾರ್ಯಕ್ರಮದ ಮೂಲಕ ಬೆಳಗ್ಗೆ 6 ರಿಂದ 9 ಗಂಟೆವರೆಗು, ಸಂಜೆ 6 ರಿಂದ 9ಗಂಟೆ ವರೆಗು ಎಲ್ಲರ ಮನೆಗೆ ಭೇಟಿ ನೀಡುತ್ತಾ..
ಮುಖಂಡರನ್ನೇ ಮರೆತರೆ ಹೇಗೆ ಎನ್ನುವ ಪ್ರಶ್ನೆ ಶುರುವಾಗಿದೆ. ಈ ಎಲ್ಲಾ ಕಾರಣಗಳಿಂದ ಹತ್ತಿರದ ಕಾಂಗ್ರೆಸ್ ನಾಯಕರಾದ ಡಾ.ಎಂ.ಸಿ.ಸುಧಾಕರ್, ಎಂ.ಆರ್.ಸೀತಾರಾಂ & ಎಂ.ವೀರಪ್ಪ ಮೊಯಿಲಿ ಅವರ ಬಳಿ ದೂರು ನೀಡಲಾಗಿದೆಯಂತೆ. ಇನ್ನು ಪ್ರದೀಪ್ ಈಶ್ವರ್ ವಿರುದ್ಧ ಆರೋಪ ಮಾಡಿರುವ ಮುಖಂಡರ ಮೇಲೆ ಪ್ರತ್ಯಾರೋಪಗಳು ಕೂಡ ಕೇಳಿಬಂದಿದೆ. ಒಟ್ಟಿನಲ್ಲಿ ಬಿಜೆಪಿ ಸೋಲಿಸಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಯ ಸ್ಥಿತಿ ಇಂದು ಹೀಗಾಗಿದೆ. ಇದನ್ನು ಓದಿ..Business Idea: ನಿಮ್ಮ ಬಳಿ ಐದು ಸಾವಿರ ಇದ್ದರೇ, ಪ್ರತಿ ತಿಂಗಳಿಗೆ 50 ಸಾವಿರ ಆದಾಯ ಫಿಕ್ಸ್. ನಿಮ್ಮ ಹಳ್ಳಿಯಲ್ಲಿಯೇ ಸರ್ಕಾರದ ಈ ಅಂಗಡಿ ಆರಂಭಿಸಿ. ಏನು ಗೊತ್ತೇ?
Comments are closed.