Gold Rate Today: ಮುಂದುವರೆದ ಚಿನ್ನದ ಕುಸಿತ- ಕರ್ನಾಟಕದಲ್ಲಿ ಮತ್ತಷ್ಟು ಕುಸಿದ ಚಿನ್ನದ ಬೆಲೆ- ಅಂಗಡಿಗೆ ಮುಗಿಬೀಳುತ್ತಿರುವ ಬಡವರು. ಎಷ್ಟಾಗಿದೆ ಗೊತ್ತೆ?

Gold Rate Today: ಬಂಗಾರ ಕೊಂಡುಕೊಳ್ಳುವುದು ಎಂದರೆ ಭಾರತದ ಮನೆಗಳಲ್ಲಿ ಸಂಭ್ರಮ. ಹಬ್ಬ ಹರಿದಿನಗಳು, ಮದುವೆಗೆ ವಧುವಿನ ಒಡವೆಗಳು ಇದೆಲ್ಲವೂ ಸಿಕ್ಕಾಪಟ್ಟೆ ಖರೀದಿ ಆಗುತ್ತದೆ. ಅತಿಹೆಚ್ಚು ಚಿನ್ನ ಖರೀದಿ ಆಗುವ ಎರಡನೇ ದೇಶ ಭಾರತ. ಇಲ್ಲಿ ವರ್ಷಕ್ಕೆ 11ಕೋಟಿಗಿಂತ ಹೆಚ್ಚು ಮದುವೇಗಳು ನಡೆಯುತ್ತದೆ. ಮದುವೆ ಎಂದರೆ ಅಲ್ಲಿ ಒಡವೆಗಳ ಖರೀದಿ ಇರಲೇಬೇಕು.

gold health benefits in kannada news Gold Rate Today:

ಹೀಗೆ ವರ್ಷಕ್ಕೆ ದೊಡ್ಡ ಮಟ್ಟದಲ್ಲೇ ಆಭರಣ ಖರೀದಿ ನಡೆಯುತ್ತದೆ. ಒಂದು ವೇಳೆ ನೀವು ಕೂಡ ಆಭರಣ ಖರೀದಿ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದರೆ ಇದು ಸರಿಯಾದ ಸಮಯ. ಏಕೆಂದರೆ ಈಗ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಈ ವಾರದಲ್ಲೇ ಎರಡು ಸಾರಿ ಬೆಲೆ ಇಳಿಕೆ ಉಂಟಾಗಿದ್ದು, ಈ ವೇಳೆಯಲ್ಲಿ ನೀವು ಚಿನ್ನ ಖರೀದಿ ಮಾಡಲು ಸೂಕ್ಗ ಸುಮಯ ಆಗಿದ್ದು, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನು ಓದಿ..Interesting Job: ಒಂದು ವರ್ಷಕ್ಕೆ ಇರುವುದು 4 ದಿನ ಕೆಲಸ ಮಾತ್ರ – ಸಂಬಳ ಮಾತ್ರ ಒಂದು ಕೋಟಿ- ಯಾವುದು ಓದು ಬೇಕಾಗಿಲ್ಲ. ಯಾವ ಕೆಲಸ ಗೊತ್ತೇ?

ಪ್ರಸ್ತುತ ಚಿನ್ನದ ಬೆಲೆಯಲ್ಲಿ ಗುರುವಾರ 380 ರೂಪಾಯಿ ಇಳಿಕೆ ಆಗಿದೆ. ಬುಧವಾರ ಮತ್ತು ಗುರುವಾರ ಎರಡು ದಿನಗಳಿಂದ ಒಟ್ಟಾರೆಯಾಗಿ 780 ರೂಪಾಯಿ ಕಡಿಮೆ ಆಗಿದ್ದು, ಬುಧವಾರ ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 300 ರೂಪಾಯಿ ಇಳಿಕೆ ಆಗಿದೆ. ಗುರುವಾರ 400 ರೂಪಾಯಿ ಇಳಿಕೆ ಆಗಿದೆ.. ಗುರುವಾರ ಬೆಳಗ್ಗೆ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ ಗೆ ₹59,720 ರೂಪಾಯಿ ಆಗಿದೆ..ಹಾಗೆಯೇ ಒಂದು ಕೆಜಿ ಬೆಳ್ಳಿ ದರ ₹74,250 ರೂಪಾಯಿ ಆಗಿದೆ.

ಈಗ ಇಷ್ಟಿದ್ದು,.ಮುಂದಿನ ದಿನಗಳಲ್ಲಿ ಭಾರತದಲ್ಲಿ ಆರ್ಥಿಕ ಬೆಳವಣಿಗೆ, ಆಸ್ತಿ ವಿತರಣೆ, ನಗರೀಕರಣದ ಪರಿಣಾಮ, ಬಂಗಾರ ಖರೀದಿ ಮಾಡುವ ಪ್ರವೃತ್ತಿಯ ಬದಲಾವಣೆ, ಈ ಎಲ್ಲಾ ಕಾರಣಗಳಿಂದ ಮುಂದಿನ ದಿನಗಳಲ್ಲಿ ಬಂಗಾರದ ಬೆಲೆ ಇನ್ನು ಜಾಸ್ತಿಯಾಗಬಹುದು. ಹಾಗಾಗಿ ಈಗಲೇ ನೀವು ಬಂಗಾರ ಕೊಂಡುಕೊಳ್ಳುವುದು ಉತ್ತಮವಾದ ಆಯ್ಕೆ ಆಗಿದೆ. ಇದನ್ನು ಓದಿ..Earn Money-YPP: ಹಣಗಳಿಕೆಯ ನೀತಿಯನ್ನು ಬದಲಾಯಿಸಿದ ಯೌಟ್ಯೂಬ್; ಈಗ ಯೌಟ್ಯೂಬ್ ನಲ್ಲಿ ಹಣಗಳಿಸುವುದು ಮತ್ತಷ್ಟು ಸುಲಭ- ಹೇಗೆ ಗೊತ್ತೇ?

Comments are closed.