AI: AI ಬಂದಾಗಿದೆ- ಇನ್ನು ಹತ್ತು ವರ್ಷಗಳಲ್ಲಿ ಪ್ರಪಂಚದಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿದೆ ಗೊತ್ತೇ? ತಿಳಿದರೇ ಮೈಂಡ್ ಬ್ಲಾಕ್ ಆಗುತ್ತದೆ.

AI: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆ ಎಲ್ಲರ ಜೀವನ ಬಡಲಾಯಿಸುವುದು ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ನಮ್ಮ ನಾಗರಿಕತೆಯ ಮೇಲೆ ಪರಿಣಾಮ ಬವರಿತ್ತದೆ. AI ಈಗ ChatGPT ಹಾಗೂ ಮ್ಜದ್ ಜರ್ನಿ ಜಮೀಜ್ ಜೆನೆರೇಷನ್ ಭವಿಷ್ಯವನ್ನು ರೂಪಿಸುತ್ತಿದೆ. ಟೆಕ್ನಾಲಜಿಯ ಈ ಡೆವೆಲಪ್ಮೆಂಟ್ ಮನುಷ್ಯರ ಭವಿಷ್ಯಕ್ಕೆ ಹೊಸ ಆಕಾರ ನೀಡುತ್ತಿದೆ. ದೊಡ್ಡ ಡೇಟಾ ಸೇಜ್, ಕಂಪ್ಯೂಟೇಶನ್, ಪವರ್ ಇಂದ ಟ್ರೇನಿಂಗ್ ಪಡೆದಿರುವ ಈ AI ಗಳು ನಮ್ಮ ಸಮಾಜಕ್ಕೆ ಒಳ್ಳೆಯ ಹುಮ್ಮಸ್ಸು ತಂದಿದೆ. ಮೆಡಿಸನ್, ಆರ್ಟ್, ಶಿಕ್ಷಣ, ಮೀಡಿಯಾ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಲಿದೆ AI.

AI can bring these changes in next 10 years AI:

ಜೆನೆರೇಟಿವ್ AI ಅನ್ನು ಮುಂದಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಹೆಚ್ಚಾಗಿ ಬಳಸಬಹುದು. ಈಗಾಗಲೇ ಇದು ಶುರುವಾಗಿದೆ. ಶಿಕ್ಷಣ ಕ್ಷೇತ್ರದಲ್ಲೂ AI ಹೊಸ ಭಾಷ್ಯ ಬರೆಯುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ AI ಗೂಗಲ್ ಹಾಗೆ ಕೆಲಸ ಮಾಡಬಹುದು. ನೀವು ಯಾವ ವಿಷಯವನ್ನು ಹೇಗೆ ಕಲಿಯಲು ಬಯಸುತ್ತೀರಿ ಎನ್ನುವುದನ್ನು ಅದು ಅರ್ಥ ಮಾಡಿಕೊಳ್ಳುತ್ತದೆ. ಅದರ ಆಧಾರದ ಮೇಲೆ ನಿಮಗೆ ಓದುವುದಕ್ಕೆ ಸರಿಯಾದ ವಿಷಯವನ್ನು ತಿಳಿಸುತ್ತದೆ. ಆ ವಿಷಯದ ಜೊತೆಗೆ ಹೇಗೆ ತೊಡಗಿಸಿಕೊಳ್ಳಬೇಕು ಎನ್ನುವುದು ಕೂಡ ಅದಕ್ಕೆ ಗೊತ್ತಿರುತ್ತದೆ. ಇದನ್ನು ಓದಿ..Upcoming Phones: ಹೊಸ ಫೋನ್ ಖರೀದಿ ಮಾಡುವ ಆಲೋಚನೆಯಲ್ಲಿ ಇದ್ದರೇ, ಸ್ವಲ್ಪ ನಿಲ್ಲಿ. ಬರುತ್ತಿವೆ ಹೊಸ ಸೂಪರ್ ಡೂಪರ್ ಫೋನ್ ಗಳು. ಕಡಿಮೆ ಬೆಲೆ ಏನೆಲ್ಲಾ ಇರಲಿದೆ ಗೊತ್ತೆ?

AI ಇಂದ ನಾವು ಇನ್ನು ಕೆಲವು ತಿಂಗಳುಗಳಲ್ಲಿ ಡಿಜಿಟಲ್ ಸಹಾಯದಿಂದ ವಿಷಯಗಳನ್ನು ನೋಡಬಹುದು. ಈ ಪರ್ಸನಲ್ ಡಿಜಿಟಲ್ ಹೆಲ್ಪ್, ನಿಮ್ಮ ಇಮೇಲ್ ಐಡಿ ಚೆಕ್ ಮಾಡುತ್ತದೆ, ಎಲ್ಲಿ ಯಾವಾಗ ಯಾರನ್ನು ಭೇಟಿ ಮಾಡಬೇಕು ಎನ್ನುವುದನ್ನು ತಿಳಿಸುತ್ತದೆ. ನೀವು ಏನು ಮಾಡಬೇಕು, ಏನು ತಿನ್ನಬೇಕು, ಏನು ಓದಬೇಕು ಎಲ್ಲವನ್ನು ನಿರ್ವಹಿಸುತ್ತದೆ. ಡೀಪ್ ಫೇಕ್ಸ್, ಮಿಡ್ ಜರ್ನಿ ಅಂಥ ಕಲ್ಪನೆಯನ್ನು ನಿಜ ಮಾಡಿಸಲು, ಫೋಟೋಗಳು ವಿಡಿಯೋಗಳನ್ನು ರಚಿಸಲು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. AI ಗಳು ರಚಿಸುವ ಚಿತ್ರಗಳ ನೈಜತೆ ಹೇಗಿದೆ ಎಂದರೆ ಅದನ್ನು ಗುರುತಿಸುವುದು ಕಷ್ಟ. ಹೀಗಿದ್ದಾಗ, ಸುಳ್ಳು ಪ್ರಚಾರ, ಚಾರಿತ್ರ್ಯ ಹರಣ, ಎಲೆಕ್ಷನ್ ತಂತ್ರಗಾರಿಕೆ ಇದೆಲ್ಲವೂ ಈಗಾಗಲೇ ಶುರುವಾಗಿದೆ. ಜೆನೆರೇಟಿವ್ AI ಗ್ರಾಫಿಕ್ಸ್ ಮತ್ತು ಇಮೇಜ್ ಡಿಸೈನಿಂಗ್ ನ ವ್ಯಾಖ್ಯಾನವನ್ನೇ ಬದಲಾಯಿಸಿದೆ.

ಮೊದಲಿನ ಹಾಗೆ ಫೋಟೋಷಾಪ್ ಬಳಸಿ ಗ್ರಾಫಿಕ್ಸ್ ಮಾಡುವ ಅವಶ್ಯಕತೆ ಇಲ್ಲ. ಇಲ್ಲಿ ನಿಮ್ಮ ಕಲ್ಪನೆ ಮುಖ್ಯ, ನಿಮಗೆ ಏನು ಬೇಕು, ನೀವು ಏನು ಮಾಡಬೇಕು ಎನ್ನುವುದನ್ನು ಯೋಚಿಸಿ ಅದನ್ನು ನಿಮ್ಮ AI ಗೆ ತಿಳಿಸಿ. ಏನು ಬೇಕೋ ಅದು ನಿಮಗೆ ಸಿಗುತ್ತದೆ. AI ವ್ಯಾಪ್ತಿ ಹೊಂದಿರುವ ಕ್ಷೇತ್ರಗಳಲ್ಲಿ ಒಂದು ಹೆಲ್ತ್ ಕೇರ್. ಹೊಸ ಔಷಧಿ, ವ್ಯಾಕ್ಸಿನೇಷನ್ ಇವುಗಳಲ್ಲಿ ಸಹ AI ಗಳನ್ನು ಬಳಸಲಾಗುತ್ತಿದೆ. AI ಇಂದ ರೋಗಗಳನ್ನು ಪತ್ತೆಹಚ್ಚಿ, ಚಿಕಿತ್ಸೆ ಕೊಡಲು ಸಾಧ್ಯವಾಗುತ್ತಿದೆ. ಇದನ್ನು ಓದಿ..Pressure Cooker: ಕಡಿಮೆ ಬೆಲೆ ಕುಕ್ಕರ್ ಆದರೂ ಪರವಾಗಿಲ್ಲ, ಬೆಲೆ ಜಾಸ್ತಿ ಆದರೂ ಪರವಾಗಿಲ್ಲ- ಇವುಗಳನ್ನು ಫಾಲೋ ಮಾಡಿದರೆ, ಏನು ಆಗಲ್ಲ ಸೇಫ್ ಆಗಿ ಇರುತ್ತೆ

Comments are closed.