SIP: ನೋಡುಗುರು ಕಡಿಮೆ ಅಂದ್ರೆ 266 ರೂಪಾಯಿಯಂತೆ ಪ್ಲಾನ್ ಮಾಡಿ ನೀವು ಉಳಿಸಿದ, ಕೋಟ್ಯಧಿಪತಿ ಆಗ್ತೀರಾ. ಅದೆಷ್ಟು ಸುಲಭ ಗೊತ್ತೆ? ನೀವೇನು ಮಾಡ್ಬೇಕು ಗೊತ್ತೇ?

SIP: ಹಣ ಉಳಿಸಬೇಕು ಎನ್ನುವುದ್ ಎಲ್ಲರ ಆಸೆ ಆಗಿರುತ್ತದೆ. ಆದರೆ ಯಾವುದರಲ್ಲಿ ಹೂಡಿಕೆ ಮಾಡಿದರೆ ಉತ್ತಮವಾದ ರಿಟರ್ನ್ಸ್ ಸಿಗುತ್ತದೆ ಎನ್ನುವುದು ಹಲವರಿಗೆ ಗೊತ್ತಿರದೆ ಹೂಡಿಕೆ ಮಾಡಿರುವುದಿಲ್ಲ. ಅಂಥವರಿಗಾಗಿ ಇಂದು ಒಂದು ಉತ್ತಮವಾದ ಹೂಡಿಕೆ ಐಡಿಯಾ ತಿಳಿಸುತೇವೆ. ಈ ಸ್ಕೀಮ್ ನಲ್ಲಿ ನೀವು 276 ರೂಪಾಯಿ ಹೂಡಿಕೆ ಮಾಡಿ, ಕೋಟ್ಯಾಧಿಪತಿ ಆಗಬಹುದು.

mutual fund sip explained in kannada SIP:

ಇದಕ್ಕಾಗಿ ನೀವು ಒಳ್ಳೆಯ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಮ್ಯೂಚುವಲ್ ಫಂಡ್ ಅನ್ನು ಆಯ್ಕೆ ಮಾಡಿದ ಬಳಿಕ ದಿನಕ್ಕೆ 276 ರೂಪಾಯಿ ಹೂಡಿಕೆ ಮಾಡುವ ಮೂಲಕ ತಿಂಗಳಿಗೆ ₹8000 ಹೂಡಿಕೆ ಮಾಡಬೇಕಾಗುತ್ತದೆ. ಇಷ್ಟು ಮೊತ್ತವನ್ನು ನೀವು 25 ವರ್ಷಗಳವರೆಗೂ ಹೂಡಿಕೆ ಮಾಡುತ್ತಾ ಬರಬೇಕಾಗುತ್ತದೆ.. ಇದನ್ನು ಓದಿ..Free Bus Pass: ಮಹಿಳೆಯರ ಸಬಲೀಕರಣ ಆಗಲಿ ಅಂತ ಫ್ರೀ ಬಸ್ ಮಾಡಿದ್ರೆ, ಕರ್ನಾಟಕದ ಮಹಿಳೆಯರು ಬಸ್ ನಲ್ಲಿ ಮಾಡುತ್ತಿರುವುದೇನು ಗೊತ್ತೆ? ಇವೆಲ್ಲ ಬೇಕಿತ್ತಾ?

ಈ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ವಾರ್ಷಿಕವಾಗಿ 14% ಇಂಟರೆಸ್ಟ್ ಸಿಗುವುದು ಪಕ್ಕಾ ಎಂದು ಹೇಳಬಹುದು..ಈ ಯೋಜನೆ ಮೆಚ್ಯುರ್ ಆಗುವ ವೇಳೆ ನಿಮಗೆ ಸುಲಭವಾಗಿ ₹2.2ಕೋಟಿ ರೂಪಾಯಿ ರಿಟರ್ನ್ಸ್ ಖಂಡಿತವಾಗಿ ಪಡೆಯುತ್ತೀರಿ.

ಈ ಮ್ಯೂಚುವಲ್ ಫಂಡ್ ಗಳು ನಿಮಗೆ ಶೇರ್ ಮಾರ್ಕೆಟ್ ನಲ್ಲಿ ಲಭ್ಯವಿರುತ್ತದೆ. ಆದರೆ ಇದರಲ್ಲಿ ನೀವು ಹೂಡಿಕೆ ಮಾಡುವುದಕ್ಕಿಂತ ಮೊದಲು ತಜ್ಞರ ಸಲಹೆ ಪಡೆಯುವುದು ಒಳ್ಳೆಯದು. ಹಾಗಾಗಿ ನೀವು ಉತ್ತಮವಾದ ಹೂಡಿಕೆ ಮಾಡುವ ಮೂಲಕ ಕೋಟ್ಯಾಧಿಪತಿ ಆಗಬೇಕು ಎನ್ನುವುದಾದರೆ ಈ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು. ಇದನ್ನು ಓದಿ..Investment Ideas: ಬ್ಯಾಂಕ್ ನಲ್ಲಿ FD ಇಡುವ ಬದಲು ನಿಮ್ಮ ಹಣವನ್ನು ಇಲ್ಲಿ ಹಾಕಿ- ಅದಕ್ಕಿಂತ ಹೆಚ್ಚಿನ ಲಾಭ ಸಿಗುವುದು ಖಚಿತ. ಏನು ಮಾಡಬೇಕು ಗೊತ್ತೇ??

Comments are closed.