Astrology: ಕೊನೆಗೂ ಈ ರಾಶಿಗಳಿಗೆ ಅದೃಷ್ಟದ ಸಮಯ ಬಂದೆ ಬಿಡ್ತು- ಸರ್ಕಾರೀ ನೌಕರಿ, ಉದ್ಯೋಗ, ಹಣ ಸಂಪತ್ತು ಎಲ್ಲವೂ ಇವರಿಗೆ ಮಾತ್ರ. ಯಾವ ರಾಶಿಯವರಿಗೆ ಗೊತ್ತೆ?

Astrology: ಸೂರ್ಯದೇವನನ್ನು ಗ್ರಹಗಳ ರಾಜ ಎಂದು ಕರೆಯುತ್ತಾರೆ. ಸೂರ್ಯದೇವ ಇತ್ತೀಚೆಗೆ ಸ್ಥಾನ ಬದಲಾವಣೆ ಮಾಡಿ, ಜೂನ್ 15ರಂದು ಮಿಥುನ ರಾಶಿಗೆ ಪ್ರವೇಶ ಮಾಡಿದ್ದು, ಜುಲೈ 17ರವರೆಗು ಅದೇ ರಾಶಿಯಲ್ಲಿ ಇರಲಿದೆ. ಸೂರ್ಯನ ಈ ಸ್ಥಾನ ಬದಲಾವಣೆಯ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರಲಿದ್ದು, ಕೆಲವು ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದೆ. ಅವುಗಳ ಬಗ್ಗೆ ತಿಳಿಸುತ್ತೇವೆ ನೋಡಿ..

kannada astrology suryadeva horo Astrology:

ಮೇಷ ರಾಶಿ :- ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಹಾಗೂ ಸರ್ಕಾರಿ ಕೆಲಸಕ್ಕಾಗಿ ಟ್ರೈ ಮಾಡುತ್ತಿರುವವರಿಗೆ ಯಶಸ್ಸು ಸಿಗುತ್ತದೆ. ನಿಮ್ಮ ಆದಾಯ ಹೆಚ್ಚಾಗುವುದರ ಜೊತೆಗೆ ನಿಮ್ಮ ಕೆಲಸಗಳಿಗೆ ಮೆಚ್ಚುಗೆ ಸಿಗುತ್ತದೆ. ಇದನ್ನು ಓದಿ..Astrology: ವರ್ಷಗಳಿಂದ ಕಷ್ಟ ಅನುಭವಿಸುತ್ತಿದ್ದ ಈ ರಾಶಿಗಳಿಗೆ ಕೊನೆಗೂ ಅದೃಷ್ಟ ಶುರು- ಇಟ್ಟ ಹೆಜ್ಜೆ ಯಶಸ್ಸು. ಯಾವ ರಾಶಿಗಳಿಗೆ ಗೊತ್ತೇ?

ವೃಷಭ ರಾಶಿ :- ಸರ್ಕಾರಿ ಕೆಲಸಕ್ಕೆ ಟ್ರೈ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ. ನಿಮಗೆ ಇಷ್ಟವಾದ ಕೆಲಸ ಸಿಗುತ್ತದೆ. ನಿಮ್ಮಲ್ಲಿ ಪಾಸಿಟಿವ್ ಬದಲಾವಣೆ ಆಗುತ್ತದೆ. ಹೊಸ ವಸ್ತುಗಳನ್ನು ಖರೀದಿ ಮಾಡಲು ಇದು ಸರಿಯಾದ ಸಮಯ.

ಮಿಥುನ ರಾಶಿ :- ನಿಮ್ಮ ಮಾಟಿನಿಂದಲೇ ನೀವು ಈ ವೇಳೆ ಲಾಭ ಪಡೆಯುತ್ತೀರಿ. ರಾಜಕೀಯದಲ್ಲಿ ಇರುವವರಿಗೆ ಹೊಸ ಅವಕಾಶಗಳು ಸಿಗುತ್ತದೆ.

ಕರ್ಕಾಟಕ ರಾಶಿ :- ಸೂರ್ಯದೇವನ ಸ್ಥಾನ ಬದಲಾವಣೆ ಇಂದ, ಬಹಳ ಸಮಯದಿಂದ ಅರ್ಧಕ್ಕೆ ನಿಂತಿದ್ದ ಕೆಲಸಗಳು ಈಗ ಮತ್ತೆ ಶುರುವಾಗುತ್ತದೆ. ಮಕ್ಳಳಿಂದ ಒಳ್ಳೆಯ ಸುದ್ದಿ ಕೇಳುತ್ತೀರಿ, ಇದರಿಂದ ಮನಸ್ಸಿಗೆ ಸಂತೋಷವಾಗುತ್ತದೆ. ಇದನ್ನು ಓದಿ..Protest: ಸಿದ್ದು ಸರ್ಕಾರಕ್ಕೆ ಬಿಗ್ ಶಾಕ್- ಮೊದಲ ಬಾರಿಗೆ ಸರ್ಕಾದ ವಿರುದ್ಧ ತೊಡೆತಟ್ಟಿದವರು ಯಾರ್ಯಾರು ಗೊತ್ತೇ?? ಅದು ಯಾಕೆ ಗೊತ್ತೇ?

ಸಿಂಹ ರಾಶಿ :- ಈ ಸಮಯದಲ್ಲಿ ಇವರಿಗೆ ಶುಭವಾಗುತ್ತದೆ. ನಿಮಗೆ ಸಮಾಜದ ದೊಡ್ಡ ವ್ಯಕ್ತಿಗಳ ಪರಿಚಯವಾಗುತ್ತದೆ. ಕೆಲಸದ ವಿಷಯದಲ್ಲಿದ್ದ ಸಮಸ್ಯೆಗಳು ದೂರವಾಗುತ್ತದೆ. ಮನೆ ಅಥವಾ ವಾಹನ ಖರೀದಿ ಮಾಡಲು ಇದು ಒಳ್ಳೆಯ ಸಮಯ ಆಗಿದೆ..

ಕನ್ಯಾ ರಾಶಿ :- ಈ ವೇಳೆ ನಿಮ್ಮ ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಹೆಚ್ಚಿನ ಯಶಸ್ಸು ಸಿಗುತ್ತದೆ. ಜೊತೆಯಲ್ಲಿ ಕೆಲಸ ಮಾಡುವವರು ಮತ್ತು ಹಿರಿಯರಿಗೆ ನಿಮ್ಮ ಕೆಲಸ ಇಷ್ಟವಾಗುತ್ತದೆ..ಕೆಲಸ ಚೇಂಜ್ ಮಾಡಬೇಕು ಎಂದುಕೊಂಡಿರುವವರಿಗೆ ಒಳ್ಳೆಯ ಕಡೆಯಿಂದ ಆಫರ್ ಲೆಟರ್ ಬರುತ್ತದೆ.

ತುಲಾ ರಾಶಿ :- ಈ ವೇಳೆ ನಿಮಗೆ ಹಣಕಾಸಿನ ವಿಷಯದಲ್ಲಿ ಪ್ರಯೋಜನ ಉಂಟಾಗುತ್ತದೆ. ನಿಮ್ಮ ಖರ್ಚು ಜಾಸ್ತಿಯಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಾಣುತ್ತೀರಿ. ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ. ಇದನ್ನು ಓದಿ..Horoscope: ಇದು ಮುಂದೆ ಸಾಕ್ಷಾತ್ ಲಕ್ಷ್ಮಿ ನಾರಾಯಣನೇ ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾನೆ, ಈ ರಾಶಿಗಳಿಗೆ ಮಾತ್ರ. ಯಾರಿಗೆ ಗೊತ್ತೇ?

ವೃಶ್ಚಿಕ ರಾಶಿ :- ಈ ವೇಳೆ ನೀವು ದಿಢೀರ್ ಪ್ರಯಾಣ ಮಾಡಬಹುದು. ಸರ್ಕಾರಿ ಕೆಲಸಕ್ಕೆ ಟ್ರೈ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ. ಉದ್ಯೋಗದಲ್ಲಿ ದೊಡ್ಡ ತಿರುವು ಕಾಣುತ್ತೀರಿ.. ಯಶಸ್ಸಿನ ಉತ್ತುಂಗ ತಲುಪುತ್ತೀರಿ. ಹಣದ ಪ್ರಯೋಜನವಾಗುತ್ತದೆ.

ಧನು ರಾಶಿ :- ಈ ವೇಳೆ ನಿಮ್ಮ ಆರೋಗ್ಯದಲ್ಲಿ ಕೊಂಚ ಏರು ಪೇರು ಉಂಟಾಗಬಹುದು, ಇದರಿಂದ ತೊಂದರೆ ಅನುಭವಿಸುವ ಹಾಗೆ ಆಗಬಹುದು. ಬ್ಯುಸಿನೆಸ್ ನಲ್ಲಿ ನಷ್ಟ ಉಂಟಾಗಬಹುದು. ಹೊಸ ಬ್ಯುಸಿನೆಸ್ ಶುರು ಮಾಡಲು ಇದು ಸೂಕ್ತ ಸಮಯವಲ್ಲ.

ಮಕರ ರಾಶಿ :- ಕೆಲಸ ಮಾಡುತ್ತಿರುವವರು ಉನ್ನತ ಸ್ಥಾನಕ್ಕೆ ಹೋಗುತ್ತೀರಿ. ಬ್ಯುಸಿನೆಸ್ ನಲ್ಲಿ ಏಳಿಗೆ ಇರುತ್ತದೆ. ಶುಭ ಸುದ್ದಿ ಪಡೆಯುತ್ತೀರಿ. ಹೊರದೇಶದ ಸಂಪರ್ಕದಿಂದ ವೃತ್ರಿ ಜೀವನದಲ್ಲಿ ಬದಲಾವಣೆ ಆಗುತ್ತದೆ ಹಾಗೂ ಲಾಭ ಸಿಗುತ್ತದೆ. ಇದನ್ನು ಓದಿ..Kubera: ಕುಬೇರನ ಬಳಿ ತಿರುಮಲ ಶ್ರೀನಿವಾಸ ಸಾಲ ತೆಗೆದುಕೊಂಡಿರುವ ಪತ್ರ ಎಲ್ಲಿದೆ ಗೊತ್ತೇ?? ಈ ಪತ್ರದ ವಿಶೇಷತೆ ಏನು ಗೊತ್ತೇ?

ಕುಂಭ ರಾಶಿ :- ಈ ವೇಳೆ ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಸಿಗುತ್ತದೆ ಹಾಗೆಯೇ ಬಡ್ತಿ ಕೂಡ ಸಿಗಬಹುದು. ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ, ಬ್ಯುಸಿನೆಸ್ ವಿಸ್ತರಣೆ ಮಾಡಲು ಇದು ಸೂಕ್ತ ಸಮಯ. ಸರ್ಕಾರಿ ಕೆಲಸಕ್ಕೆ ಟ್ರೈ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ.

ಮೀನ ರಾಶಿ :- ನಿಮ್ಮ ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ. ಆದರೆ ಈ ವೇಳೆ ನಿಮ್ಮ ಆದಾಯಕ್ಕಿಂತ ಖರ್ಚು ಜಾಸ್ತಿಯಾಗುತ್ತದೆ. ಹಾಗಾಗಿ ಹಣಕಾಸಿನ ವಿಷಯದಲ್ಲಿ ಕಾಳಜಿ ವಹಿಸಿ.

Comments are closed.