Shani Transit: ಚಿಂತೆ ಮರೆತು ಬಿಡಿ- ಶನಿ ಮಹಾತ್ಮನೇ ಇನ್ನು ಮುಂದೆ ಈ ರಾಶಿಗಳನ್ನು ಕಾದು ಅದೃಷ್ಟ ಕೊಡಲಿದ್ದಾನೆ, ಯಾರೇ ಅಡ್ಡ ಬಂದರೂ ಗೆಲುವು ನಿಮ್ಮದೇ

Shani Transit: ಚಿಂತೆ ಮರೆತು ಬಿಡಿ- ಶನಿ ಮಹಾತ್ಮನೇ ಇನ್ನು ಮುಂದೆ ಈ ರಾಶಿಗಳನ್ನು ಕಾದು ಅದೃಷ್ಟ ಕೊಡಲಿದ್ದಾನೆ, ಯಾರೇ ಅಡ್ಡ ಬಂದರೂ ಗೆಲುವು ನಿಮ್ಮದೇ

Shani Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಶನಿದೇವರು ಕರ್ಮಫಲದಾತ ಆಗಿರುತ್ತಾನೆ. ಪ್ರತಿ ವ್ಯಕ್ತಿ ಮಾಡಿದ ಕರ್ಮದ ಫಲದ ಅನುಸಾರ ಎಲ್ಲರಿಗೂ ಅವರ ಕರ್ಮದಫಲ ನೀಡುತ್ತಾನೆ. ಶನಿದೇವರ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಜೂನ್ 17ರಿಂದ ನವೆಂಬರ್ 4ರವರೆಗು ಶನಿದೇವರು ವಕ್ರೀಯಲ್ಲಿ ಚಲಿಸಲಿದ್ದಾನೆ, ಇದರಿಂದ ಕೆಲವು ರಾಶಿಗಳಿಗೆ ಶನಿದೇವರ ಕೃಪೆ ಸಿಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

shani graha kumbha rashi Shani Transit:

ಮೇಷ ರಾಶಿ :- ಶನಿದೇವರ ಕೃಪೆಯಿಂದ ಈ ರಾಶಿಯವರಿಗೆ ಹಣಕಾಸಿನ ಲಾಭವಾಗುತ್ತದೆ. ಬಹಳ ಸಮಯದಿಂದ ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ನಿಮ್ಮ ಆದಾಯ ಜಾಸ್ತಿ ಆಗುವುದರ ಜೊತೆಗೆ ಖರ್ಚು ಬರಬಹುದು. ಆದರೆ ಈ ವೇಳೆ ನೀವು ಖರ್ಚು ಕಡಿಮೆ ಮಾಡಬೇಕು. ಇದನ್ನು ಓದಿ..Hanumaan Drawing: ನೋಡದೇನೆ ಆಂಜನೇಯದ ಫೋಟೋ ಬಿಡಿಸಿದ ಮಹಿಳೆ- ನೆಟ್ಟಿಗರ ಪ್ರಶಂಸೆ. ವಿಡಿಯೋ ನೋಡಿ.

ವೃಷಭ ರಾಶಿ :- ಈ ಸಮಯದಲ್ಲಿ ಶನಿದೇವರ ಬಗ್ಗೆ ಒಂದು ವಿಷಯವನ್ನು ನೀವು ಅರ್ಥಮಾಡಿಕೊಳ್ಳಬೇಕು, ಒಂದು ವೇಳೆ ನೀವು ಕಷ್ಟಪಟ್ಟಿದ್ದರು ಸಹ, ಅದಕ್ಕೆ ತಕ್ಕ ಪ್ರತಿಫಲ ಸಿಗದೆ ಇದ್ದರೆ, ಶನಿದೇವರಿಂದ ನಿಮಗೆ ಉತ್ತಮ ಫಲ ಸಿಗುತ್ತದೆ. ಆದರೆ ಕಠಿಣ ಮನಸ್ಸು ಮಾಡಿದರೆ, ಉತ್ತಮ ಫಲಿತಾಂಶ ಸಿಗುತ್ತದೆ. ನೀವು ಭಾವನೆಗಳ ಜೊತೆಗೆ ಕೆಲಸ ಮಾಡಿದರೆ ನಿಮಗೆ ತೊಂದರೆ ಆಗಬಹುದು.

ಮಿಥುನ ರಾಶಿ :- ಈ ರಾಶಿಯವರು ಉದ್ಯಮಿಗಳಾಗಿದ್ದರೆ, ಅದೃಷ್ಟದ ಮೇಲೆ ಭಾರ ಹಾಕಿ, ಸುಮ್ಮನೆ ಇರಬೇಡಿ. ಕಷ್ಟಪಟ್ಟು ಕೆಲಸ ಮಾಡಿದರೆ, ಅಂಥವರಿಗೆ ಶನಿದೇವರು ಫಲ ಕೊಡುತ್ತಾನೆ. ನಿಮಗೆ ದಿಢೀರ್ ಲಾಭ ಆಗುವ ಲಕ್ಷಣವಿದೆ. ನೀವು ಬ್ಯುಸಿನೆಸ್ ಬಗ್ಗೆ ಗಮನ ಹರಿಸಿ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಒಳ್ಳೆಯ ಅವಕಾಶ ಮತ್ತು ಲಾಭ ಎರಡು ಕೂಡ ಸಿಗುತ್ತದೆ. ಇದನ್ನು ಓದಿ..Mars Transit: ಮಂಗಳ ದೇವನೇ, ನಿಂತೂ ನಿಮ್ಮನ್ನು ಕಾಯಲಿದ್ದಾನೆ- ಈ ರಾಶಿಗಳಿಗೆ ಇನ್ನು ಒಳ್ಳೆಯ ಸಮಯ ಶುರು. ಯಾರು ಅಡ್ಡ ಬಂದರು ಆಗಲ್ಲ.

Comments are closed.