Upcoming Royal Enfield: ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಬಿಡುಗಡೆಯಾಗುತ್ತಿವೆ ಟಾಪ್ 5 ರಾಯಲ್ Enfield ಬೈಕ್ ಗಳು- ಬಿಡುಗಡೆಯಾಗುತ್ತಿವೆ ಟಾಪ್ ಮಾಡೆಲ್ ಗಳು.

Upcoming Royal Enfield: ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಬಿಡುಗಡೆಯಾಗುತ್ತಿವೆ ಟಾಪ್ 5 ರಾಯಲ್ Enfield ಬೈಕ್ ಗಳು- ಬಿಡುಗಡೆಯಾಗುತ್ತಿವೆ ಟಾಪ್ ಮಾಡೆಲ್ ಗಳು.

Upcoming Royal Enfield: Royal Enfield ಸಂಸ್ಥೆಯು ಇತ್ತೀಚೆಗೆ Royal Enfield Himalayan 450 ಮೋಟರ್ ಸೈಕಲ್ ಬಿಡುಗಡೆ ಮಾಡಿತು, ಇದು ಮೋಟರ್ ಸೈಕಲ್ ಪ್ರಿಯರಿಗೆ ಬಹಳ ಆಕರ್ಷಣೆ ನೀಡಿತು ಎಂದರೆ ತಪ್ಪಾಗುವುದಿಲ್ಲ. ರಾಯಲ್ ಎನ್ ಫೀಲ್ಡ್ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡುತ್ತಿರುವುದು ಇದೊಂದೇ ಬೈಕ್ ಅಲ್ಲ, ಇನ್ನು ಕೆಲವು ಹೊಸ ಬೈಕ್ ಗಳನ್ನು ಮಾರುಕಟ್ಟೆಗೆ ತರಲಿದೆ. ಬೈಕ್ ಪ್ರಿಯರು ಬಹಳ ಇಷ್ಟಪಡುವ Royal Enfield ಸಂಸ್ಥೆಯಿಂದ ಹೊರಬರಲಿರುವ 5 ಹೊಸ ಬೈಕ್ (Upcoming Royal Enfield) ಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

upcoming royal Enfield bikes Upcoming Royal Enfield:

Royal Enfield Himalayan 450 :- ಇದು ಭಾರತದ ದೇಶಕ್ಕೆ Royal Enfield (Upcoming Royal Enfield) ಸಂಸ್ಥೆ ತರುತ್ತಿರುವ ಹೊಸ ಬೈಕ್ ಆಗಿದೆ. ಇದೊಂದು adventure ಬೈಕ್ ಆಗಿದ್ದು, KTM 390 Adventure, BMW G 310 GS ಹಾಗೂ ಇನ್ನಿತರ ಬೈಕ್ ಗಳಿಗೆ ಕಾಂಪಿಟೇಶನ್ ಆಗಿರಲಿದೆ. ಈ Royal Enfield Himalayan 450 ಬೈಕ್ ವಿಶೇಷತೆಗಳಿಂದ ಕೂಡಿರಲಿದ್ದು, 450cc ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಇಂಜಿನ್ ಇದ್ದು, 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.. ಇದನ್ನು ಓದಿ..Car Tips: ನಿಮ್ಮ ಕಾರು ಸ್ಟಾರ್ಟ್ ಆಗದೆ ಇದ್ದರೇ, ಈ ಮೂರು ವಿಷಯಗಳನ್ನು ನೆನಪಿನಲ್ಲಿ ಇಡಿ ಸಾಕು. ಮೆಕ್ಯಾನಿಕ್ ಪದೇ ಪದೇ ಬರುವ ಅಗತ್ಯ ಇರಲ್ಲ.

Royal Enfield Bullet :- ಈ ಬೈಕ್ ನಮ್ಮ ದೇಶದಲ್ಲಿ ಬಹಳಷ್ಟು ವರ್ಷಗಳಿಂದ ಇರುವ ಬೈಕ್ ಆಗಿದೆ. ಬಹಳ ಸಮಯದಲ್ಲಿ, ಅತಿಹೆಚ್ಚು ಸಮಯದಿಂದ ಪ್ರೊಡ್ಯುಸ್ ಮಾಡಲಾಗುತ್ತಿರುವ ಬೈಕ್ ಆಗಿದೆ. ಇದೀಗ Royal Enfield ಸಂಸ್ಥೆಯು J series ರೀತಿಯಲ್ಲಿ New Bullet 350 ಬೈಕ್ (Upcoming Royal Enfield) ಅನ್ನು ಹೊರತರುತ್ತಿದೆ. ಈಗಾಗಲೇ ಈ ಮಾಡೆಲ್ ನ ಬೈಕ್ ಫೋಟೋಸ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಹೊಸ ಮಾದರಿಯ Royal Enfield Bullet 350 ಬೈಕ್ 2024ರಲ್ಲಿ ಲಾಂಚ್ ಆಗಲಿದೆ.

Royal Enfield Himalayan 650 :- ಇದು Royal Enfield ಸಂಸ್ಥೆ ತಯಾರಿಸುತ್ತಿರುವ ಮತ್ತೊಂದು ಹೊಸ Adventure Motorcycle (Upcoming Royal Enfield) ಆಗಿದ್ದು, ಈ ಬೈಕ್ ನಲ್ಲಿ 650cc ಇಂಜಿನ್ ಇರಲಿದೆ. ಲಾಂಗ್ ಡಿಸ್ಟನ್ಸ್ ಬೈಕ್ ನಲ್ಲಿ ಟ್ರಾವೆಲ್ ಮಾಡಬೇಕು ಎಂದುಕೊಂಡಿರುವವರಿಗೆ ಇದು ಉತ್ತಮವಾದ ಆಯ್ಕೆ ಆಗಿದೆ. ಈ ಮೋಟರ್ ಸೈಕಲ್ ತಯಾರಿ ಇನ್ನು ಆರಂಭಿಕ ಹಂತದಲ್ಲಿದ್ದು, ಈ ಬೈಕ್ ಗೆ ಸಾಕಷ್ಟು ವಿಶೇಷತೆಗಳನ್ನು ಸೇರಿಸಲಾಗುತ್ತದೆ.. ಈ ಬೈಕ್ ಡೊಮೆಸ್ಟಿಕ್ ಹಾಗೂ ಇಂಟರ್ನ್ಯಾಷನಲ್ ಮಾರ್ಕೆಟ್ ಎರಡು ಕಡೆ ಒಳ್ಳೆಯ ಸದ್ದು ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Money Savings: ಸರ್ಕಾರದಿಂದ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಬದಲಾವಣೆ- ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಸೇಫ್ ಮತ್ತು ಬೆಸ್ಟ್.

Royal Enfield Scrambler 650 :- Royal Enfield Interceptor 650 cc ರೀತಿಯಲ್ಲಿ ಮತ್ತೊಂದು Scrambler ಬೈಕ್ ಅನ್ನು ಸಹ ತಯಾರಿಸುತ್ತಿದೆ. ಈ ಬೈಕ್ (Upcoming Royal Enfield) ನ ವಿಶೇಷತೆಗಳಿಂದ ಈ ಬೈಕ್ ಅನ್ನು ಕೊಂಡುಕೊಳ್ಳುವವರು ಸಾಕಷ್ಟು ಜನರು ಬರುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Post Office Schemes: ಎಲ್ಲದಕ್ಕಿಂತ ಸೇಫ್ ಇರುವ ಪೋಸ್ಟ್ ಆಫೀಸ್ ನಲ್ಲಿ 16 ಲಕ್ಷ ಲಾಭ ಪಡೆಯುವ ಪ್ರಯೋಜನ ಯೋಜನೆಯ ಬಗ್ಗೆ ಸಂಪೂರ್ಣ ಡೀಟೇಲ್ಸ್.

Royal Enfield Classic 650 :- Royal Enfield Classic 650 ಬೈಕ್ ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. ಈ ಬೈಕ್ ಕೂಡ ತಯಾರಿಯ ಆರಂಭಿಕ ಹಂತದಲ್ಲಿದೆ. 2025 ಅಥವಾ ಅದಾದ ಬಳಿಕ ಈ ಬೈಕ್ ಲಾಂಚ್ (Upcoming Royal Enfield) ಆಗಬಹುದು. ಈ ಐದು ಬೈಕ್ ಗಳನ್ನು ರಾಯಲ್ ಎನ್ ಫೀಲ್ಡ್ ಸಂಸ್ಥೆ ಮಾರ್ಕೆಟ್ ಗೆ ತರುತ್ತದೆ ಎನ್ನಲಾಗಿದ್ದು, ಯಾವಾಗ ಲಾಂಚ್ ಆಗುತ್ತದೆ ಎಂದು ಕಾದುನೋಡಬೇಕಿದೆ.

Comments are closed.