Hanumaan Drawing: ನೋಡದೇನೆ ಆಂಜನೇಯದ ಫೋಟೋ ಬಿಡಿಸಿದ ಮಹಿಳೆ- ನೆಟ್ಟಿಗರ ಪ್ರಶಂಸೆ. ವಿಡಿಯೋ ನೋಡಿ.

Hanumaan Drawing: ನೋಡದೇನೆ ಆಂಜನೇಯದ ಫೋಟೋ ಬಿಡಿಸಿದ ಮಹಿಳೆ- ನೆಟ್ಟಿಗರ ಪ್ರಶಂಸೆ. ವಿಡಿಯೋ ನೋಡಿ.

Hanumaan Drawing: ಮೊದಲೆಲ್ಲಾ ಒಬ್ಬ ವ್ಯಕ್ತಿಯ ಪ್ರತಿಭೆ ಬೆಳಕಿಗೆ ಬರಬೇಕು ಎಂದರೆ ಬಹಳ ಕಷ್ಟವಾಗಿತ್ತು, ನಗರ ಪ್ರದೇಶಗಳಲ್ಲಿ ವಾಸ ಮಾಡುವವರ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಅವಕಾಶ ವೇದಿಕೆ ಸಿಗುತ್ತಿತ್ತು, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವುದು ಕೂಡ ಕಷ್ಟವೇ ಆಗಿತ್ತು. ಆದರೆ ಈಗ ಹಾಗಿಲ್ಲ, ಗ್ರಾಮಗಳು ನಗರಗಳು ಎನ್ನದೆ ಎಲ್ಲಾ ಕಡೆ ವಾಸ ಮಾಡುವ ಜನರ ಪ್ರತಿಭೆ ಈಗ ಬೆಳಕಿಗೆ ಬರುವುದಕ್ಕೆ ಒಂದು ವೇದಿಕೆ ಸಿಕ್ಕಿದೆ.

hanumaan-drawing using chalk
hanumaan-drawing using chalk

ಅದು ಮತ್ಯಾವುದು ಅಲ್ಲ, ಸೋಷಿಯಲ್ ಮೀಡಿಯಾ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಹಲವು ವಿಡಿಯೋಗಳು ವೈರಲ್ ಆಗುತ್ತದೆ. ಇದೀಗ ಒಬ್ಬ ಗ್ರಾಮೀಣ ಮಹಿಳೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ಮಹಿಳೆಯು ಕಪ್ಪು ಹಲಗೆಯ ಮೇಲೆ ಅದನ್ನು ನೋಡದೆಯೇ Hanumaan Drawing ಬಿಡಿಸಿದ್ದಾರೆ. ಇದನ್ನು ಓದಿ..Footwear rules: ಇನ್ನು ಮುಂದೆ ಚಪ್ಪಲಿ ಮಾರಾಟಕ್ಕೆ ಕೂಡ ಹೊಸ ರೂಲ್ಸ್ – ಬಡವರಿಗೆ ಟೋಪಿ ಹಾಕುವುದು ಸುಲಭವಲ್ಲ. ಶಾಕ್ ಆದ ವ್ಯಾಪಾರಿಗಳು.

ಆಕೆಯ ಹಿಂದೆ ಕಪ್ಪು ಹಲಗೆ ಇದ್ದು, ಬಳಪವನ್ನು ಬಳಸಿ, ಹಲಗೆಯನ್ನೇ ನೋಡದೆ Hanumaan Drawing ಬಿಡಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಪೂನಂ ಆರ್ಟ್ ಅಕಾಡೆಮಿ ಎನ್ನುವ ಅಕೌಂಟ್ ಈ ವಿಡಿಯೋ ಶೇರ್ ಮಾಡಿದ್ದು, ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮಹಿಳೆಯ ಪ್ರತಿಭೆಗೆ ಮೆಚ್ಚುಗೆ ಸೂಚಿಸುತ್ತಿದ್ದರು.

ಜನರು ಈ ವಿಡಿಯೋಗೆ ಜೈ ಭಜರಂಗಬಲಿ (Hanumaan Drawing) ಎಂದು ಕಮೆಂಟ್ ಬರೆಯುತ್ತಿದ್ದಾರೆ. ಹಾಗೆಯೇ ಈ ಮಹಿಳೆಯ ಟ್ಯಾಲೆಂಟ್ ನೋಡಿ ಸಂತೋಷ ಪಡುತ್ತಿದ್ದಾರೆ. ಯಾವುದೋ ಕೆಲಸಕ್ಕೆ ಬಾರದ ವಿಡಿಯೋಗಳನ್ನು ವೈರಲ್ ಮಾಡೋ ಬದಲು ಇಂಥ ವಿಡಿಯೋಗಳನ್ನು ವೈರಲ್ ಮಾಡಿ ಎನ್ನುತ್ತಿದ್ದಾರೆ. ಈ ವಿಡಿಯೋಗೆ ಈಗಾಗಲೇ 25 ಸಾವಿರಕ್ಕಿಂತ ಹೆಚ್ಚು ಲೈಕ್ಸ್ ಬಂದಿದೆ. ಹಾಗೆಯೇ ಜನರ ಪ್ರೀತಿ ಕೂಡ ಸಿಕ್ಕಿದೆ.. ಇದನ್ನು ಓದಿ..Shakti Yojane: ಬಹಳ ಸುಲಭವಾಗಿ ಶಕ್ತಿ ಉಚಿತ ಪಾಸ್ ಗೆ ಮೊಬೈಲ್ ಅಥವಾ ಕಂಪ್ಯೂಟರ್ ನಿಂದ ಅರ್ಜಿ ಸಲ್ಲಿಸಿ.

ಈಗ ಫೇಸ್ ಬುಕ್, ಇನ್ಸ್ಟಾಗ್ರಾಮ್, ಸೋಷಿಯಲ್ ಮೀಡಿಯಾ ಇದೆಲ್ಲವು ಇರುವುದರಿಂದ ಪ್ರಪಂಚದ ಯಾವುದೇ ಮೂಲೆಯಿಂದ ಆದರೂ ಯಾವುದೇ ಒಳ್ಳೆಯ ವಿಷಯಗಳನ್ನು ಮೊಬೈಲ್ ನಲ್ಲೇ ಸೆರೆ ಹಿಡಿದು, ಅದನ್ನು ಪೋಸ್ಟ್ ಮಾಡಬಹುದು. ಇಡೀ ವಿಶ್ವವೇ ಅದನ್ನು ನೋಡುತ್ತದೆ, ಇಂಥ ಒಳ್ಳೆಯ ವಿಚಾರಗಳನ್ನು ನೀವು ಕೂಡ ಪ್ರಯತ್ನಿಸಿ.. ಇದನ್ನು ಓದಿ..Business idea: ಹೆಚ್ಚು ಬಂಡವಾಳ ಇಲ್ಲ ಎಂದಾಗ ಐದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ- ತಿಂಗಳಿಗೆ 80 ಸಾವಿರ ಲಾಭ ಖಚಿತ.

Comments are closed.