Astrology: ಹೆಚ್ಚು ಇಲ್ಲ- ಇನ್ನು ಎರಡು ತಿಂಗಳಲ್ಲಿ ಈ ರಾಶಿಗಳಿಗೆ ಕೋಟಿ ಕೋಟಿ ಹಣ ಖಚಿತ. ಮಂಗಳ ದೇವನ ಕೃಪೆ ಇವರಿಗೆ ಮಾತ್ರ.

Astrology: ಹೆಚ್ಚು ಇಲ್ಲ- ಇನ್ನು ಎರಡು ತಿಂಗಳಲ್ಲಿ ಈ ರಾಶಿಗಳಿಗೆ ಕೋಟಿ ಕೋಟಿ ಹಣ ಖಚಿತ. ಮಂಗಳ ದೇವನ ಕೃಪೆ ಇವರಿಗೆ ಮಾತ್ರ.

Astrology: ಜ್ಯೋತಿಷ್ಯ ಶಾಸ್ತ್ರದ ತಿಳಿಸಿರುವ ಹಾಗೆ ಪ್ರತಿ ಗ್ರಹದ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಸೆಪ್ಟೆಂಬರ್ 11ರಂದು ಗುರುಗ್ರಹವು ಹಿಮ್ಮುಖ ಚಲನೆ ಶುರು ಮಾಡಲಿದೆ, ಡಿಸೆಂಬರ್ 11ರವರೆಗು ಇರಲಿದೆ, ಗುರುವಿನ ಸ್ಥಾನ ಬದಲಾವಣೆ ಇಂದ ಯಾವೆಲ್ಲಾ ರಾಶಿಗಳಿಗೆ ಏನೆಲ್ಲಾ ಫಲ ಕೊಡುತ್ತದೆ ಎಂದು ತಿಳಿಸುತ್ತೇವೆ ನೋಡಿ..

lakshmi krupe 2 Astrology:

ಮೇಷ ರಾಶಿ :- ಈ ವೇಳೆ ಯಶಸ್ಸು ನಿಮ್ಮದಾಗುತ್ತದೆ, ನೀವು ಮಾಡುವ ಎಲ್ಲಾ ಕೆಲಸವನ್ನು ಪೂರ್ತಿ ಮಾಡುತ್ತೀರಿ..ಹೊಸ ಕೆಲಸ ಶುರು ಮಾಡಿದರೆ ಅದರಲ್ಲೂ ಒಳ್ಳೆಯದಾಗುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸಹಕಾರ ಇರಲಿದೆ. ಇದನ್ನು ಓದಿ..Shravana Maasa: ಬರುತ್ತಿದೆ ಶ್ರಾವಣ- ಈ ಸಮಯದಲ್ಲಿ ಈ ಚಿಕ್ಕ ವಸ್ತುಗಳನ್ನು ದಾನ ಮಾಡಿ, ಶ್ರೀಮಂತರಾಗುತ್ತೀರಿ. ಬೇಕಿದ್ರೆ ಬರೆದು ಇಟ್ಕೊಳಿ.

ವೃಷಭ ರಾಶಿ :- ಆಫೀಸ್ ನಲ್ಲಿ ನಿಮ್ಮ ಕೆಲಸಕ್ಕೆ ಉತ್ತಮ ಪ್ರೋತ್ಸಾಹ ಸಿಗುತ್ತಿಲ್ಲ ಎನ್ನುವ ಭಯ ನಿಮ್ಮಲ್ಲಿದೆ, ಆದರೆ ನಿಮಗೆ ಒಳ್ಳೆಯ ಫಲ ಸಿಗುತ್ತದೆ.. ಗುರುವಿನ ಆಶೀರ್ವಾದ ಇರುವುದರಿಂದ ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ..

ಮಿಥುನ ರಾಶಿ :- ಈ ವೇಳೆ ನೀವು ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು, ಉದ್ಯೋಗದಲ್ಲಿ ಗೌರವ ಸಿಗುತ್ತದೆ..ಈ ವೇಳೆ ನಿಮ್ಮ ವೇತನ ಹೆಚ್ಚಾಗುವುದರ ಜೊತೆಗೆ ಬಡ್ತಿ ಸಿಗುತ್ತದೆ.

ಕರ್ಕಾಟಕ ರಾಶಿ : – ಈ ವೇಳೆ ಅನಾವಶ್ಯಕವಾಗಿ ಓಡಾಡುವ ಹಾಗೆ ಆಗಬಹುದು, ಕೆಲಸದ ಹೊರೆ ಇರುತ್ತದೆ..ಕೋಪಗೊಂಡು ಆಡುವ ಮಾತಿನಿಂದ ಅವಮಾನ ಅನುಭವಿಸುವ ಹಾಗೆ ಆಗಬಹುದು. ಆಫೀಸ್ ನಲ್ಲಿ ಆಗುವ ವಿಚಾರಗಳನ್ನು ಬೇರೆಯವರ ಜೊತೆಗೆ ಹೇಳಬೇಡಿ.. ನಿಮ್ಮ ಆರೋಗ್ಯಕ್ಕೆ ತೊಂದರೆಯಾಗಬಹುದು. ಇದನ್ನು ಓದಿ..Mangal Transit: ಸಿಂಹ ರಾಶಿಗೆ ಬಂದೆ ಬಿಟ್ಟ ಮಂಗಳ ದೇವ- ಇನ್ನು ಈ ಮೂರು ರಾಶಿಗಳು ಮುಟ್ಟಿದೆಲ್ಲಾ ಚಿನ್ನ, ಆಡಿದ್ದೇ ಆಟ- ಟಚ್ ಮಾಡೋಕೆ ಕೂಡ ಆಗಲ್ಲ.

ಸಿಂಹ ರಾಶಿ :- ಮುಂದಕ್ಕೆ ಹಾಕಿದ್ದ ಕೆಲಸಗಳು ಈಗ ಮುಂದುವರೆಯುತ್ತದೆ..ಕೆಲಸದಲ್ಲಿ ವೇತನ ಜಾಸ್ತಿಯಾಗುವ ಜೊತೆಗೆ ಬಡ್ತಿ ಸಿಗುತ್ತದೆ.. ಮನೆಗೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ.. ದಿಢೀರ್ ಎಂದು ಹಣಕಾಸು ಹೆಚ್ಚಾಗುತ್ತದೆ. ನಿಮ್ಮ ಮಾತು ಮತ್ತು ಪ್ರಭಾವ ಹೆಚ್ಚಾಗುತ್ತದೆ..

ಕನ್ಯಾ ರಾಶಿ :- ಮನೆಯವರ ಜೊತೆಗೆ ಜಗಳ ಆಡುವುದಕ್ಕಿಂತ ಅವರೊಡನೆ ಆಡ್ಜಸ್ಟ್ ಮಾಡಿಕೊಂಡು ಹೋದರೆ ಉತ್ತಮ. ದಾಂಪತ್ಯ ಜೀವನದಲ್ಲಿ ಜಗಳಗಳು ಕಡಿಮೆ ಆಗುತ್ತದೆ. ಆಫೀಸ್ ನಲ್ಲಿ ನಿಮ್ಮ ಪ್ರತಿಭೆಗೆ ಬೆಲೆ ಸಿಗುತ್ತದೆ ಹಾಗೆಯೇ ಬಡ್ತಿ ಕೂಡ ಸಿಗುತ್ತದೆ.

ತುಲಾ ರಾಶಿ :- ಗುರುವಿನ ಹಿಮ್ಮುಖ ಚಲನೆ ಇಂದ ನಿಮ್ಮ ಮನಸ್ಸಿನಲ್ಲಿ ಇರುವ ಗೊಂದಲ ದೂರವಾಗುತ್ತದೆ.. ನೀವು ಹಾಕಿರುವ ಯೋಜನೆಗಳ ಬಗ್ಗೆ ಉತ್ತಮ ಪ್ಲಾನ್ ಮಾಡುತ್ತೀರಿ. ಬದುಕಿನಲ್ಲಿ ಖುಷಿ ಮತ್ತು ನೆಮ್ಮದಿ ಹೆಚ್ಚಾಗುತ್ತದೆ..ಆರೋಗ್ಯ ಸಮಸ್ಯೆಗಳು ವೃದ್ಧಿಯಾಗುತ್ತದೆ. ಇದನ್ನು ಓದಿ..Business Idea: ವರ್ಷ ಪೂರ್ತಿ ಡಿಮ್ಯಾಂಡ್ ಇರುವ ಈ ಉದ್ಯಮವನ್ನು ಐದು ಸಾವಿರ ಖರ್ಚು ಮಾಡಿ ಆರಂಭ ಮಾಡಿ. ಹಳ್ಳಿ ಹಳ್ಳಿಯು ಡಿಮ್ಯಾಂಡ್, ಯಶಸ್ಸು ಖಚಿತ.

ವೃಶ್ಚಿಕ ರಾಶಿ :- ಈ ವೇಳೆ ನಿಮ್ಮ ಬುದ್ಧಿ ಹೆಚ್ಚಾಗುತ್ತದೆ.. ಹೊಸ ಕೆಲಸ ಪಡೆಯುತ್ತೀರಿ, ಹೆಣ್ಣುಮಕ್ಕಳು ಬಂಗಾರ ಅಥವಾ ನಿಮ್ಮ ಇಷ್ಟದ ವಸ್ತುಗಳನ್ನು ಖರೀದಿ ಮಾಡಬಹುದು. ಮನೆ ಹಾಗೂ ವಾಹನ ಖರೀದಿ ಮಾಡುವ ಯೋಗವಿದೆ.

ಧನು ರಾಶಿ :- ಗುರು ಗ್ರಹದ ಹಿಮ್ಮುಖ ಚಲನೆ ಇಂದ ಈ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು ಒಳ್ಳೆಯದು. ಗುರುವಿನ ಆಶೀರ್ವಾದ ಇರುವುದರಿಂದ ನಿಮಗೆ ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ.

ಮಕರ ರಾಶಿ :- ಈ ರಾಶಿಯವರು ಹುಷಾರಾಗಿ ಇರುವುದು ಒಳ್ಳೆಯದು. ಗರ್ಭಿಣಿಯರು ಸರಿಯಾದ ಬಟ್ಟೆ ಧರಿಸಬೇಕು. ಆರೋಗ್ಯಕ್ಕಾಗಿ ಖರ್ಚಾಗಬಹುದು..

ಕುಂಭ ರಾಶಿ :- ಗುರುಗ್ರಹದ ಹಿಮ್ಮುಖ ಚಲನೆ ಇಂದ, ಈ ರಾಶಿಯವರಿಗೆ ದಿಢೀರ್ ಖರ್ಚು ಜಾಸ್ತಿಯಾಗುತ್ತದೆ..ಹೊಸ ಕೆಲಸಕ್ಕಾಗಿ ಪ್ರಯತ್ನ ಪಡುತ್ತೀರಿ.

ಮೀನ ರಾಶಿ :- ಕೆಲಸ ಯಾವುದೇ ಇದ್ದರು ಅದನ್ನು ಸರಿಯಾಗಿ ಪೂರ್ತಿ ಮಾಡುವ ಸಾಮರ್ಥ್ಯ ನಿಮ್ಮಲ್ಲಿದೆ.. ಮದುವೆ ಕೆಲಸ ನಿಂತು ಹೋಗಿದ್ದರೆ, ಅದಕ್ಕಾಗಿ ಸಮಯ ಕೊಡಿ. ಎಲ್ಲವೂ ನೆರವೇರುವ ಸಮಯ ಬಂದಿದೆ..

Comments are closed.