Gold Rate: ಶ್ರಾವಣ ಬರುವ ಮುನ್ನ ಖರೀದಿ ಮಾಡಿ- ಆಷಾಢದಲ್ಲಿ ಮತ್ತಷ್ಟು ಕುಸಿದ ಚಿನ್ನದ ಬೆಲೆ. ಅಂಗಡಿಗೆ ಮುಗಿಬಿದ್ದ ಜನರು.

Gold Rate: ಶ್ರಾವಣ ಬರುವ ಮುನ್ನ ಖರೀದಿ ಮಾಡಿ- ಆಷಾಢದಲ್ಲಿ ಮತ್ತಷ್ಟು ಕುಸಿದ ಚಿನ್ನದ ಬೆಲೆ. ಅಂಗಡಿಗೆ ಮುಗಿಬಿದ್ದ ಜನರು.

Gold Rate: ಚಿನ್ನದ ಮೇಲೆ ನಮ್ಮ ದೇಶದ ಹೆಣ್ಣುಮಕ್ಕಳಿಗೆ ಬಹಳ ಪ್ರೀತಿ. ಹಬ್ಬಗಳು, ಮದುವೆ ಇಂಥ ಸಂದರ್ಭಗಳಲ್ಲಿ ಚಿನ್ನ ಖರೀದಿ ಮಾಡುವುದಕ್ಕೆ ಹೆಣ್ಣುಮಕ್ಕಳು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಯಾವಾಗ ಬೇಕಾದರು ಸಹ ಚಿನ್ನ ಖರೀದಿ ಮಾಡುವುದಿಲ್ಲ. ಚಿನ್ನದ ಬೆಲೆಯನ್ನು (Gold Rate) ನೋಡಿ, ಚಿನ್ನದ ಬೆಲೆ ಕಡಿಮೆ ಆದಾಗ ಮಾತ್ರ ಖರೀದಿ ಮಾಡುತ್ತಾರೆ. ಈಗ ಚಿನ್ನದ ಬೆಲೆಯಲ್ಲಿ (Gold Rate) ಎಷ್ಟು ಕಡಿಮೆ ಆಗಿದೆ?

gold 1 Gold Rate:

ಇಡೀ ವಿಶ್ವದಲ್ಲಿ ಅತಿಹೆಚ್ಚು ಚಿನ್ನ ಖರೀದಿ ಮಾಡುವ ದೇಶ ಚೈನಾ, ಎರಡನೇ ಸ್ಥಾನದಲ್ಲಿ ಇರುವುದು ಭಾರತ ದೇಶ, ನಮ್ಮ ದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Rate) ಇಳಿಕೆ ಏರಿಕೆ ಆಗುತ್ತಲೇ ಇರುತ್ತದೆ. ಒಂದೆರಡು ವರ್ಷಗಳ ಹಿಂದಿನಿಂದಲೂ ಹೆಚ್ಚಿನ ಮಟ್ಟದಲ್ಲಿ ಏರಿಕೆ ಆಗುತ್ತಲೇ ಇದೆ. ಆದರೆ ಈಗ ಕೆಲವು ತಿಂಗಳುಗಳಿಂದ ಚಿನ್ನದ ಬೆಲೆಯಲ್ಲಿ (Gold Rate) ಮತ್ತೆ ಇಳಿಕೆ ಆಗುತ್ತಿದೆ. ಚಿನ್ನದ ಬೆಲೆಯ (Gold Rate) ಬಗ್ಗೆ ಬುಲಿಯನ್ ಮಾರುಕಟ್ಟೆಯಲ್ಲಿ ಪೂರ್ತಿ ಮಾಹಿತಿ ಲಭ್ಯವಾಗಿದೆ. ಇದನ್ನು ಓದಿ..IRCTC Package: ಕಡಿಮೆ ಹಣದಲ್ಲಿ ಇಂಡೋನೇಷ್ಯಾದ ಬಾಲಿಗೆ ಹೊಸ ಟೂರ್ ಪ್ಯಾಕೇಜ್ ಘೋಷಣೆ ಮಾಡಿದ IRCTC (Railway)

ಬುಲಿಯನ್ ಮಾರುಕಟ್ಟೆಯಲ್ಲಿ ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ, ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಮೇ ತಿಂಗಳಲ್ಲಿನಲ್ಲಿ ಚಿನ್ನದ ಬೆಲೆ (Gold Rate) 61,000 ಹಾಗೆಯೇ ಬೆಳ್ಳಿ ಬೆಲೆ 77,000 ತಲುಪಿತ್ತು. ಆದರೆ ಈಗ ಆಷಾಢ ಮಾಸ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಶ್ರಾವಣ ಮಾಸ ಶುರುವಾಗುವ ವೇಳೆಗೆ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold Rate) ಕಡಿಮೆ ಆಗಿರುವ ವಿಷಯ ಗೊತ್ತಾಗಿದೆ. ಈಗ ಚಿನ್ನದ ಬೆಲೆಯಲ್ಲಿ (Gold Rate) ಸುಮಾರು 3,500 ರೂಪಾಯಿ ಕಡಿಮೆ ಆಗಿದೆ.

ಹಾಗೆಯೇ ಬೆಳ್ಳಿ ದರದಲ್ಲಿ ಒಂದು ಕೆಜಿಗೆ ₹8,000 ರೂಪಾಯಿ ಕಡಿಮೆ ಆಗಿದೆ. ಈ ಬುಧವಾರ ಎಂಸಿಕ್ಸ್ ಇಂದ ಸಿಕ್ಕಿರುವ ಮಾಹಿತಿಯ ಪ್ರಕಾರ, ಚಿನ್ನದ ಬೆಲೆಯಲ್ಲಿ (Gold Rate) 4 ರೂಪಾಯಿ ಇಳಿಕೆ ಆಗಿ, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ ಗೆ ₹58,469 ರೂಪಾಯಿ ಆಗಿದೆ..ಬೆಳ್ಳಿಯ ಬೆಲೆಯಲ್ಲಿ 280 ರೂಪಾಯಿ ಕಡಿಮೆ ಆಗಿ ₹69,797 ರೂಪಾಯಿ ಆಗಿದೆ. ಪ್ರತಿದಿನ ಚಿನ್ನದ ಬೆಲೆಯನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ಇದನ್ನು ಓದಿ..Tata Tiago: ನೋಡಲು ಬೆಂಕಿ ಪೊಟ್ಟಣದಂತೆ ಇರುವ ಟಾಟಾ ಟಿಯಾಗೋ ಕಾರು ಆಯಿತು ಪಲ್ಟಿ ಪಲ್ಟಿ- ಒಳಗಿರುವ ಜನರ ಕಥೆ ಏನಾಗಿದೆ ಗೊತ್ತೆ?

ಚಿನ್ನದ ಬೆಲೆಯನ್ನು (Gold Rate) ತಿಳಿದುಕೊಳ್ಳಲು ನೀವು ನಿಮ್ಮ ಹತ್ತಿರದ ಚಿನ್ನದ ಅಂಗಡಿಯಲ್ಲಿ ತಿಳಿದುಕೊಳ್ಳಬಹುದು, ಅಥವಾ ನ್ಯೂಸ್ ಚಾನೆಲ್ ಗಳ ಮೂಲಕ, ನ್ಯೂಸ್ ಚಾನೆಲ್ ಗಳ ಮೂಲಕ ತಿಳಿಯಬಹುದು. ಈಗ ಬುಲಿಯನ್ ಮಾರ್ಕೆಟ್ ಇಂದ ಮೊಬೈಲ್ ಮೂಲಕ ಕೂಡ ಚಿನ್ನದ ಬೆಲೆಯನ್ನು ತಿಳಿದುಕೊಳ್ಳಬಹುದು. ಈಗ ಬೆಲೆ ಕಡಿಮೆ ಆಗಿರುವುದರಿಂದ ನಿಮಗೂ ಚಿನ್ನ ಖರೀದಿಗೆ ಮಾಡುವ ಪ್ಲಾನ್ ಇದ್ದರೆ ಇಂದೇ ಖರೀದಿಸಿ. ಇದನ್ನು ಓದಿ..Business Idea: ವರ್ಷ ಪೂರ್ತಿ ಡಿಮ್ಯಾಂಡ್ ಇರುವ ಈ ಉದ್ಯಮವನ್ನು ಐದು ಸಾವಿರ ಖರ್ಚು ಮಾಡಿ ಆರಂಭ ಮಾಡಿ. ಹಳ್ಳಿ ಹಳ್ಳಿಯು ಡಿಮ್ಯಾಂಡ್, ಯಶಸ್ಸು ಖಚಿತ.

Comments are closed.