Ravindar: ಮದುವೆಯಾಗಿ ಸುಖವಾಗಿ ಸುಂದರಿಯ ಜೊತೆ ಬಾಳುತಿದ್ದ ರವೀಂದರ್ ಗೆ ಬಿಗ್ ಶಾಕ್- ಅರೆಸ್ಟ್ ಆಗ್ತಾರಾ ರವೀಂದರ್, ಪತ್ನಿಯ ಗತಿಯೇನು.
Ravindar: ಮದುವೆಯಾಗಿ ಸುಖವಾಗಿ ಸುಂದರಿಯ ಜೊತೆ ಬಾಳುತಿದ್ದ ರವೀಂದರ್ ಗೆ ಬಿಗ್ ಶಾಕ್- ಅರೆಸ್ಟ್ ಆಗ್ತಾರಾ ರವೀಂದರ್, ಪತ್ನಿಯ ಗತಿಯೇನು.
Ravindar: Social Media ದಲ್ಲಿ ಭಾರಿ ಸುದ್ದಿಯಾಗುತ್ತಿರುವ ಜೋಡಿ ನಟ ನಿರ್ಮಾಪಕ ರವಿಂದರ್ (Ravindar) ಹಾಗೂ ನಟಿ ಮಹಾಲಕ್ಷ್ಮಿ (Mahalakshmi) ಎಂದರೆ ತಪ್ಪಲ್ಲ. ಇವರಿಬ್ಬರು ಕಳೆದ ವರ್ಷ ಸೆಪ್ಟೆಂಬರ್ 1ರಂದು ಮದುವೆಯಾದರು. ಮದುವೆ ಆದಾಗಿನಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಟ್ರೋಲ್ ಆಗುತ್ತಲೇ ಇದ್ದಾರೆ. ಮಹಾಲಕ್ಷ್ಮಿ ಅವರು ಹಣಕ್ಕಾಗಿ ರವಿಂದರ್ (Ravindar) ಅವರ ಜೊತೆಗೆ ಮದುವೆಯಾಗಿದ್ದಾರೆ ಎನ್ನಲಾಗಿತ್ತು. ಅದರ ಈ ಜೋಡಿ ಆ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಇಲ್ಲ.

ಇಬ್ಬರು ಸಂತೋಷವಾಗಿ ಎಂಜಾಯ್ ಮಾಡುತ್ತಾ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಆದರೆ ಈ ಜೋಡಿಗೆ, ಅದರಲ್ಲೂ ರವಿಂದರ್ (Ravindar) ಅವರಿಗೆ ಈಗ ಒಂದು ಶಾಕಿಂಗ್ ಸುದ್ದಿ ಕೇಳಿಬಂದಿದೆ. ಅದೇನು ಎಂದರೆ, ರವಿಂದರ್ ಅವರು ಈಗ ಅರೆಸ್ಟ್ ಆಗಬಹುದು ಎನ್ನಲಾಗುತ್ತಿದೆ. ಇವರ ವಿರುದ್ಧ ಪೊಲೀಸ್ ಸ್ಟೇಶನ್ ನಲ್ಲಿ ಕಂಪ್ಲೇಂಟ್ ದಾಖಲಾಗಿದೆ. ಚೆನ್ನೈ (Chennai) ಕೇಂದ್ರ ಅಪರಾಧಿ ವಿಭಾಗ ಇವರನ್ನು ವಿಚಾರಣೆಗೆ ಕರೆದಿತ್ತು. ಇದನ್ನು ಓದಿ..Mahesh Babu: ತಾಯಿಯ ಕೊನೆಯ ಆಸೆಯನ್ನು ಈಡೇರಿಸಲಾಗದೆ ಈಗಲೂ ದುಃಖ್ಖದಲ್ಲಿ ಇರುವ ಮಹೇಶ್ ಬಾಬು.
ರವಿಂದರ್ (Ravindar) ಅವರ ವಿರುದ್ಧ ದಾಖಲಾಗಿರುವುದು ಮೋಸ ವಂಚನೆಯ ಕೇಸ್ ಆಗಿದೆ, ಬರೋಬ್ಬರಿ 15 ಲಕ್ಷ ರೂಪಾಯಿಗಳನ್ನು ರವಿಂದರ್ (Ravindar) ಅವರು ಒಬ್ಬ ವ್ಯಕ್ತಿಯಿಂದ ಪಡೆದು, ಆತನಿಗೆ ಮೋಸ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಈ ದೂರಿನ ಸಲುವಾಗಿ, ರವಿಂದರ್ ಅವರು ವಿಚಾರಣೆಗಾಗಿ ಬರಬೇಕು ಎಂದು ಪೊಲೀಸರು ತಿಳಿಸಿದ್ದರು..ಅದೇ ರೀತಿ ರವಿಂದರ್ (Ravindar) ಅವರು ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ರವಿಂದರ್ (Ravindar) ಅವರ ವಿರುದ್ಧ ದೂರು ಕೊಟ್ಟಿರುವುದು ಯಾರು ಎಂದು ನೋಡುವುದಾದರೆ, ಆತ ಅಮೆರಿಕಾ ಮೂಲದ ವ್ಯಕ್ತಿ ವಿಜಯ್ (Vijay) ಎಂದು ಗೊತ್ತಾಗಿದ್ದು, ಈ ವ್ಯಕ್ತಿ ಆನ್ಲೈನ್ ಮೂಲಕ ದೂರು ದಾಖಲಿಸಿದ್ದಾರೆ. ವಿಜಯ್ ಎನ್ನುವವರು ರವಿಂದರ್ (Ravindar) ಅವರಿಗೆ ಸಿನಿಮಾ ಪ್ರಾಜೆಕ್ಟ್ ಒಂದರ ವಿಷಯವಾಗಿ 15 ಲಕ್ಷ ರೂಪಾಯಿ ನೀಡಿದ್ದಾರೆ. ಆದರೆ ಹಣ ಪಡೆದ ಬಳಿಕ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ಸ್ ನೀಡಿಲ್ಲ.. ಹಾಗಾಗಿ ತಾವು ಕೊಟ್ಟ ಸಾಲದ ಹಣವನ್ನು ವಾಪಸ್ ಕೊಡಬೇಕು ಎಂದು ಬಹಳ ಸಾರಿ ಕೇಳಿದ್ದರಂತೆ. ಇದನ್ನು ಓದಿ..Business Loan: ನಿಮಗೆ ಬಿಸಿನೆಸ್ ಮಾಡುವ ಆಲೋಚನೆ ಇದೆಯಾ? ಹಾಗಿದ್ದರೆ ಸರ್ಕಾರವೇ ಹುಡುಕಿಕೊಂಡು ಕೊಡುತ್ತಿದೆ ಲೋನ್- ಅರ್ಜಿ ಹಾಕಿ ಪಡೆಯಿರಿ.
ವಾರ್ನಿಂಗ್ ಕೂಡ ಕೊಟ್ಟಿದ್ದರಂತೆ, ಆದರೆ ರವೀಂದರ್ (Ravindar) ಅವರಿಂದ ಯಾವುದೇ ಉತ್ತರ ಬರದೆ ಇದ್ದಾಗ, ಬೇರೆ ದಾರಿ ಇಲ್ಲದೆ ಅವರ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ರವಿಂದರ್ ಅವರ ವಿರುದ್ದ ಸಾಕ್ಷಿಗಳನ್ನು ಕಲೆಹಾಕುವ ಪ್ರಯತ್ನ ಮತ್ತು ತನಿಖೆ ನಡೆಯುತ್ತಿದ್ದು, ಅದು ಸಾಬೀತಾದರೆ ರವಿಂದರ್ ಅವರು ಜೈಲಿಗೆ ಹೋಗೋದು ಗ್ಯಾರಂಟಿ. ಒಟ್ಟಿನಲ್ಲಿ ಮದುವೆಯಾದ 8 ತಿಂಗಳಲ್ಲಿ ಇವರಿಗೆ ಒಂದು ದೊಡ್ಡ ಕಷ್ಟ ಬಂದಿದ್ದು, ಏನಾಗುತ್ತದೆ ಎಂದು ಕಾದು ಮೊಡಬೇಕಿದೆ. ಇದನ್ನು ಓದಿ..News: ಮತ್ತೆ ಬಂದಿದೆ ಕೊನೆಯ ಗಡುವು- ಜೂಲೈ 31 ಆಗುವಷ್ಟರಲ್ಲಿ ಈ ಮುಖ್ಯ ಕೆಲಸ ಮುಗಿಸಿ. ಎಲ್ಲವೂ ಹಣಕ್ಕೆ ಸಂಬಂಧಿಸಿದ್ದೇ.
Comments are closed.