News: ಪಬ್ ಜಿ ಆಡುತ್ತಿರುವಾಗ ಪ್ರೀತಿಯಲ್ಲಿ ಬಿದ್ದ ಪಾಕಿಸ್ತಾನದ ಮೂರು ಮಕ್ಕಳ ತಾಯಿ- ಭಾರತಕ್ಕೆ ಬಂದು ಹುಡುಗನ ಜೊತೆ ಸಂಸಾರ, ಆನಂತರ ಆಗಿದ್ದೆ ಬೇರೆ.
News: ಪಬ್ ಜಿ ಆಡುತ್ತಿರುವಾಗ ಪ್ರೀತಿಯಲ್ಲಿ ಬಿದ್ದ ಪಾಕಿಸ್ತಾನದ ಮೂರು ಮಕ್ಕಳ ತಾಯಿ- ಭಾರತಕ್ಕೆ ಬಂದು ಹುಡುಗನ ಜೊತೆ ಸಂಸಾರ, ಆನಂತರ ಆಗಿದ್ದೆ ಬೇರೆ.
News: ಪ್ರೀತಿ ಎನ್ನುವುದು ಬಹಳ ಪವಿತ್ರವಾದ ಸಂಬಂಧ, ಈ ಭಾವನೆ ಯಾವಾಗ, ಹೇಗೆ, ಯಾರ ಮೇಲೆ ಹುಟ್ಟುತ್ತದೆ ಎಂದು ಹೇಳಲು ಅಸಾಧ್ಯ. ಕೆಲವು ಸಾರಿ ವಿಚಿತ್ರವಾದ ಪ್ರೇಮಕಥೆಗಳನ್ನು ನಾವು ನೋಡಿರುತ್ತೇವೆ, ಕಥೆಗಳ ಬಗ್ಗೆ ಕೇಳಿರುತ್ತೇವೆ. ಪ್ರೀತಿಗೆ ಸೌಂದರ್ಯದ ಹಂಗಿಲ್ಲ, ಮನಸ್ಸು ಚೆನ್ನಾಗಿದ್ದರೆ ಅಂಥ ವ್ಯಕ್ತಿಯ ಮೇಲೆ ಪ್ರೀತಿ ಹುಟ್ಟುತ್ತದೆ. ಆದರೆ ಈಗಿನ ಕಾಲದ ಜನರು ಪ್ರೀತಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಮದುವೆಯಾದ ನಂತರವೂ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಪ್ರೀತಿಯಲ್ಲಿ ಬೀಳುತ್ತಿದ್ದಾರೆ (News).

ಅದರಿಂದ ಅವರ ಸಂಸಾರವೇ ಹಾಳಾಗಿ ಹೋಗುತ್ತಿದ್ದರು ಕೂಡ ಅದರ ಬಗ್ಗೆ ಕಾಳಜಿ ವಹಿಸದೆ, ಸ್ವಾರ್ಥದ ಬಗ್ಗೆ ಯೋಚನೆ ಮಾಡುತ್ತಾರೆ. ಗಂಡನನ್ನು ಬಿಟ್ಟು ಮತ್ತೊಬ್ಬನ ಜೊತೆಗೆ ಪ್ರೀತಿಯಲ್ಲಿ ಬಿದ್ದು ತಮ್ಮ ಸಂಸಾರವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಇಂಥ ಘಟನೆಗಳು ಈಗ ಕಾಮನ್ ಎಂದೇ ಹೇಳಬಹುದು. ಇಂಥದ್ದೊಂದು ವಿಚಿತ್ರ ಎನ್ನಿಸುವ ಘಟನೆ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ.. ಪೂರ್ತಿಯಾಗಿ ಲೇಖನ ಓದಿ(News).. ಇದನ್ನು ಓದಿ..News: ಮತ್ತೆ ಬಂದಿದೆ ಕೊನೆಯ ಗಡುವು- ಜೂಲೈ 31 ಆಗುವಷ್ಟರಲ್ಲಿ ಈ ಮುಖ್ಯ ಕೆಲಸ ಮುಗಿಸಿ. ಎಲ್ಲವೂ ಹಣಕ್ಕೆ ಸಂಬಂಧಿಸಿದ್ದೇ.
ನಡೆದಿರುವುದು ಏನು ಎಂದರೆ.. ಇತ್ತೀಚೆಗೆ ಪಾಕಿಸ್ತಾನದ (Pakistan) ಮಹಿಳೆ ಒಬ್ಬಳು, ತನ್ನ ನಾಲ್ಕು ಮಕ್ಕಳ ಜೊತೆಗೆ ಭಾರತಕ್ಕೆ ಅಕ್ರಮವಾಗಿ ಬಂದಿದ್ದಾಳೆ. ಇಲ್ಲಿನ ಸಚಿನ್ ಮೀನಾ ಎನ್ನುವ ವ್ಯಕ್ತಿಗೆ ಜೊತೆಗೆ ಪಾಕಿಸ್ತಾನದ ಸೀಮಾ ಹೈದರ್ ಎನ್ನುವ ಮಹಿಳೆಗೆ ಪರಿಚಯವಾಯಿತು. ಇವರಿಬ್ಬರ ಪರಿಚಯ ಆಗಿದ್ದು ಪಬ್ಜಿ ಗೇಮ್ ಮೂಲಕ, ಕೋವಿಡ್ ಸಮಯದಲ್ಲಿ ಆನ್ಲೈನ್ ನಲ್ಲಿ ಭೇಟಿಯಾಗಿದ್ದಾರೆ. ಬಳಿಕ ಇಬ್ಬರ ನಡುವೆ ಪ್ರೀತಿ ಶುರುವಾಗಿದೆ. ಇವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾಗದ ಸ್ಥಿತಿ ತಲುಪಿದ್ದಾರೆ.. ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಆಕೆ ಕರಾಚಿಯಿಂದ ದುಬೈಗೆ ಹೋಗಿ, ಅಲ್ಲಿಂದ ನೇಪಾಲ್ ಗೆ ಹೋಗಿದ್ದಾಳೆ (News).
ಇವರಿಬ್ಬರು ಮೊದಲು ಭೇಟಿಯಾಗಿದ್ದು ನೇಪಾಳದಲ್ಲಿ, ಅಲ್ಲಿಯೇ ಇಬ್ಬರು ಮದುವೆಯಾಗಿದ್ದಾರೆ..ಬಳಿಕ ಬೇರೆ ಯಾರದ್ದೋ ಮನೆಗೆ ತಲುಪಿದ್ದಾರೆ. ಅಲ್ಲಿಂದ ಅಸಲಿ ಕಥೆ ಶುರುವಾಗಿರುವುದೇ ಇಲ್ಲಿಂದ. ನಂತರ ಸೀಮಾ ಹೈದರ್ ಮಕ್ಕಳ ಜೊತೆಗೆ ಭಾರತಕ್ಕೆ ಬರುವ ಪ್ರಯತ್ನ ಮಾಡಿದ್ದಾಳೆ. ಪೊಲೀಸರು ಆಕೆಯನ್ನು ಬಂಧಿಸಿ, ಜೈಲಿಗೆ ಕಳಿಸಿದ ಬಳಿಕ ಈ ವಿಚಾರ ಗೊತ್ತಾಗಿದೆ. ಆಕೆ ಅಕ್ರಮ ವಲಸಿ ಆಗಿದ್ದು, ಆಕೆಗೆ ಆಶ್ರಯ ನೀಡಿದ್ದಕ್ಕೆ ಸಚಿನ್ ಮೇಲೆ ಸಹ ಪ್ರಕರಣ ದಾಖಲಾಗಿದೆ. ಇವರಿಬ್ಬರಿಗೆ ಕೋರ್ಟ್ ಇಂದ ಜಾಮೀನು ಸಿಕ್ಕಿತು. ಆದರೆ ಆಕೆ (News).. ಇದನ್ನು ಓದಿ..Business Loan: ನಿಮಗೆ ಬಿಸಿನೆಸ್ ಮಾಡುವ ಆಲೋಚನೆ ಇದೆಯಾ? ಹಾಗಿದ್ದರೆ ಸರ್ಕಾರವೇ ಹುಡುಕಿಕೊಂಡು ಕೊಡುತ್ತಿದೆ ಲೋನ್- ಅರ್ಜಿ ಹಾಕಿ ಪಡೆಯಿರಿ.
ನನ್ನ ಗಂಡ ಸಚಿನ್ ಭಾರತದ ಪ್ರಜೆ, ಹಾಗಾಗಿ ನಾನು ಕೂಡ ಭಾರತೀಯಳು ಎಂದು ಅಂದುಕೊಂಡಿದ್ದೇನೆ. ನಾನು ಪಾಕಿಸ್ತಾನಕ್ಕೆ ವಾಪಸ್ ಹೋಗುವುದಿಲ್ಲ. ಅಲ್ಲಿ ನನಗೆ ಪ್ರಾಣಾಪಾಯವಿದೆ, ನಾನು ಅಧಿಕೃತವಾಗಿ ಈ ದೇಶದಲ್ಲಿ ಇರಬೇಕು, ಅದಕ್ಕಾಗಿ ಅಧಿಕಾರಿಗಳನ್ನು ಭೇಟಿ ಮಾಡುತ್ತೇನೆ.. ಎಂದು ಆಕೆ ತಿಳಿಸಿದ್ದಾಳೆ. ಆದರೆ ಸಚಿನ್, ಆಕೆಯನ್ನು ವಾಪಸ್ ಕಳಿಸಬೇಕು ಎಂದು ಪೊಲೀಸರ ಬಳಿ ಹೇಳಿದ್ದಾರೆ. ಆದರೆ ಈ ವಿಷಯದ ಬಗ್ಗೆ ಜನರ ಅಭಿಪ್ರಾಯವೇ ಬೇರೆ ಇದ್ದು, ಆಕೆ ಭಾರತಕ್ಕೆ ಬಂದಿದ್ದು ಹೇಗೆ? ಗಡಿ ದಾಟಿ ಬರೋದು ಅಷ್ಟು ಸುಲಭಾನ? ಸಾಮಾನ್ಯ ಹೆಣ್ಣು ಹೀಗೆ ಬರೋಕೆ ಹೇಗೆ ಸಾಧ್ಯ.. ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನು ಓದಿ..Earn from YouTube: ಮನೆಯಲ್ಲಿ ಕೂತು ಯೌಟ್ಯೂಬ್ ನಲ್ಲಿ ಹಣ ಗಳಿಸೋದು ಇನ್ನು ಮುಂದೆ ಮತ್ತಷ್ಟು ಸುಲಭ- ಲಕ್ಷ ಲಕ್ಷ ಆದಾಯಗಳಿಸಿ
Comments are closed.