Rahu Horoscope: ರಾಹು ಇಷ್ಟು ದಿನ ಆದ್ಮೇಲೆ ಅಪಾರ ಸಂಪತ್ತು ಕೊಡಲು ಮುಂದಾಗಿದ್ದಾನೆ- ಈ ರಾಶಿಗಳಿಗೆ ಮಾತ್ರ.

Rahu Horoscope: ರಾಹು ಇಷ್ಟು ದಿನ ಆದ್ಮೇಲೆ ಅಪಾರ ಸಂಪತ್ತು ಕೊಡಲು ಮುಂದಾಗಿದ್ದಾನೆ- ಈ ರಾಶಿಗಳಿಗೆ ಮಾತ್ರ.

Rahu Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಮತ್ತು ಕೇತು ಎರಡು ಜೊತೆಯಾಗಿ ಚಲಿಸುವ ಗ್ರಹಗಳಾಗಿವೆ. ಈ ಎರಡು ಗ್ರಹಗಳು ಜನರಿಗೆ ಶುಭಫಲ ಕೊಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ಈಗ ರಾಹು ಗೋಚರಿಸಲಿದ್ದು, ಇದರಿಂದ ಕೆಲವು ರಾಶಿಗಳಿಗೆ ಅದೃಷ್ಟ ಬದಲಾಗಿ, ಹಣಕಾಸಿನ ವಿಷಯದಲ್ಲಿ ಮತ್ತು ಬೇರೆ ಎಲ್ಲಾ ವಿಷಯಗಳಲ್ಲಿ ಯಶಸ್ಸು ಮತ್ತು ಲಾಭ ಸಿಗುತ್ತದೆ. ಅದೃಷ್ಟ ಪಡೆಯುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ…

ಮೇಷ ರಾಶಿ :- ರಾಹು ಗ್ರಹದ ಗೋಚರ ಮದುವೆ ಆಗಿರುವವರ ಪತಿ ಪತ್ನಿಯರ ಬದುಕಿನ ಸಮಸ್ಯೆಗಳು ದೂರವಾಗುತ್ತದೆ. ಉದ್ಯೋಗದಲ್ಲಿ ನಿಮಗೆ ಅದೃಷ್ಟ ಶುರುವಾಗುತ್ತದೆ. ನಿಮ್ಮ ಸುತ್ತ ಇರುವವರ ಜೊತೆಗಿನ ಸಂಬಂಧ ಇನ್ನಷ್ಟು ಸ್ಟ್ರಾಂಗ್ ಆಗುತ್ತದೆ. ವಿದ್ಯಾರ್ಥಿಗಳಿಗೆ ಈ ವೇಳೆ ಸಕ್ಸಸ್ ಸಿಗುತ್ತದೆ. ಇದನ್ನು ಓದಿ..Astrology: ಸೃಷ್ಟಿಯಾಗಿದೆ ಮಹಾ ರಾಜಯೋಗ- ಇನ್ನು ಮುಂದೆ ಈ ರಾಶಿಗಳಿಗೆ ಎಲ್ಲಾ ಕಷ್ಟಗಳು ಮುಗಿತು. ಕೊನೆಗೂ ಸುಖ ನೆಮ್ಮದಿ ಹಣ.

ವೃಷಭ ರಾಶಿ :- ರಾಹುವಿನ ಗೋಚರ ಈ ರಾಶಿಯವರ ಬದುಕಿಗೆ ಖುಷಿ ಮತ್ತು ಸಮೃದ್ಧಿ ತರುತ್ತದೆ. ಈ ಸಮಯಲ್ಲಿ ಮನೆಯವರ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುತ್ತದೆ. ನಿಮ್ಮ ಎಲ್ಲಾ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಜೊತೆಗೆ ಮಂಗಳಕರ ಪರಿಣಾಮ ಪಡೆಯುತ್ತೀರಿ.

ಕನ್ಯಾ ರಾಶಿ :- ರಾಹು ಗ್ರಹರ ಗೋಚರವು ಈ ರಾಶಿಯವರಿಗೆ ಮಂಗಳಕರ ಫಲ ಕೊಡುತ್ತದೆ. ನಿಮ್ಮ ಹಣಕಾಸಿನ ಸ್ಥಿತಿ ಸುಧಾರಣೆ ಆಗುತ್ತದೆ. ನಿಮಗೆ ಆದಾಯ ಬರುವ ಮೂಲ ಹೆಚ್ಚಾಗುತ್ತದೆ. ಪ್ರೀತಿಯಲ್ಲಿ ಸಂತೋಷ ಇರುತ್ತದೆ. ಇದನ್ನು ಓದಿ..Astrology in Kannada: ನೋಡು ಗುರು- ಇನ್ನು ಮುಂದೆ ಮೂರು ರಾಶಿಗಳಿಗೆ ಅದೃಷ್ಟ, ಬಂದೆ ಬರುತ್ತೆ- ಮುಗಿತು ಕಷ್ಟ ಎಲ್ಲ.

Comments are closed.