Astrology: ಸೃಷ್ಟಿಯಾಗಿದೆ ಮಹಾ ರಾಜಯೋಗ- ಇನ್ನು ಮುಂದೆ ಈ ರಾಶಿಗಳಿಗೆ ಎಲ್ಲಾ ಕಷ್ಟಗಳು ಮುಗಿತು. ಕೊನೆಗೂ ಸುಖ ನೆಮ್ಮದಿ ಹಣ.

Astrology: ಸೃಷ್ಟಿಯಾಗಿದೆ ಮಹಾ ರಾಜಯೋಗ- ಇನ್ನು ಮುಂದೆ ಈ ರಾಶಿಗಳಿಗೆ ಎಲ್ಲಾ ಕಷ್ಟಗಳು ಮುಗಿತು. ಕೊನೆಗೂ ಸುಖ ನೆಮ್ಮದಿ ಹಣ.

Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಸುಮಾರು 100 ವರ್ಷಗಳ ನಂತರ ಮೂರು ರಾಶಿಗಳ ಸಂಯೋಗದಿಂದ ಮಹಾ ರಾಜಯೋಗ ಸೃಷ್ಟಿಯಾಗಿದೆ. ಈ ರಾಜಯೋಗ ಕೆಲವು ರಾಶಿಗಳ ಅದೃಷ್ಟವನ್ನೇ ಬಸಲಾಯಿಸಲಿದ್ದು, ಮೂರು ರಾಶಿಗಳ ಮೇಲೆ ಹಣದ ಹೊಳೆಯೇ ಹರಿಯಲಿದೆ. ಆ ರಾಶಿಗಳು ಯಾವುವು, ಅವರಿಗೆ ಏನೆಲ್ಲಾ ಶುಭಫಲ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಕುಂಭ ರಾಶಿ :- ನಾಲ್ಕು ರಾಜಯೋಗಗಳು ನಿಮಗೆ ಉತ್ತಮ ಫಲ ನೀಡುತ್ತಿದೆ. ನಿಮ್ಮ ಜಾತಕದ ಷಷ್ಟಮ ಭಾವದಲ್ಲಿ ಬುಧಾದಿತ್ಯ ರಾಜಯೋಗ, ಗೋಚರ ಜಾತಕದಲ್ಲಿ ಶಶ, ಸಪ್ತಮಸ್ತಕ ಮತ್ತು ಕೇಂದ್ರ ತ್ರಿಕೋನ ರಾಜಯೋಗ ರೂಪುಗೊಳ್ಳಲಿದೆ..ಈ ಯೋಗಗಳಿಂದ ಕಾನೂನು ವಿಚಾರದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ದಿಢೀರ್ ಧನಲಾಭ ಉಂಟಾಗುತ್ತದೆ. ಫ್ಯಾಮಿಲಿ ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ. ಬಿಸಿನೆಸ್ ನಲ್ಲಿ ಹೆಚ್ಚು ಲಾಭವಾಗುತ್ತದೆ. . ಇದನ್ನು ಓದಿ..Horoscope: ಮಂಗಳ ದೇವನೇ ಬಂದು ನಿಮಗೆ ಅದೃಷ್ಟ ಕೊಡಲಿದ್ದಾನೆ, ಯಾವ ರಾಶಿಗಳಿಗೆ ಗೊತ್ತೆ?ಇನ್ನು ಮುಂದೆ ಸುಮ್ಮನೆ ಇರಬೇಡಿ.

ವೃಷಭ ರಾಶಿ :- 4 ರಾಜಯೋಗದಿಂದ ನಿಮ್ಮ ಬದುಕೇ ಬದಲಾಗುತ್ತದೆ. ಸೂರ್ಯದೇವನು ಆಸ್ತಿ, ಸಂತೋಷ ಇವುಗಳ ಅಧಿಪತಿ ಆಗಿದ್ದಾನೆ. 3ನೇ ಭಾವದಲ್ಲಿ ಬುಧಾದಿತ್ಯ ರಾಜಯೋಗ ರೂಪುಗೊಳ್ಳಲಿದೆ, ಹಾಗೆಯೇ ಶಶ ಮಹಾಪುರುಷ ರಾಜಯೋಗ, ಕೇಂದ್ರ ತ್ರಿಕೋನ ರಾಜಯೋಗ, ಶುಕ್ರ ಮಂಗಳ ಮತ್ತು ಶನಿಯ ಸಮಪಸ್ತಕ ರಾಜಯೋಗ ರೂಪುಗೊಳ್ಳಲಿದೆ. ಈ ವೇಳೆ ನಿಮಗೆ ಆಸ್ತಿ ಅಥವಾ ವಾಹನ ಲಭಿಸಬಹುದು. ಕೆಲಸ ಮಾಡುತ್ತಿರುವವರು ಅದೃಷ್ಟವಿರುತ್ತದೆ. ಈ ವೇಳೆ ಕಡಿಮೆ ಕಡಿಮೆ ಶ್ರಮದಲ್ಲಿ ಹೆಚ್ಚು ಆದಾಯ ಪಡೆಯುತ್ತೀರಿ. ಕೆಲಸ ಮಾಡುತ್ತಿರುವವರಿಗೆ ಇನ್ಕ್ರಿಮೆಂಟ್ ಸಿಗುತ್ತದೆ.

ವೃಶ್ಚಿಕ ರಾಶಿ :- ನಾಲ್ಕು ರಾಜಯೋಗಗಳು ನಿಮ್ಮ ವೃತ್ತಿ ಜೀವನಕ್ಕೆ ಮತ್ತು ವೈಯಕ್ತಿಕ ಜೀವನಕ್ಕೆ ಶುಭ ತರುತ್ತದೆ. ನಿಮ್ಮ ಜಾತಕದ ಗೋಚರ ಭಾಗ್ಯ ಸ್ಥಾನದಲ್ಲಿ ಬುಧಾದಿತ್ಯ ರಾಜಯೋಗ ನಿರ್ಮಾಣವಾಗಿದೆ. ಈ ವೇಳೆ ನಿಮಗೆ ಭಾಗ್ಯ ಬರಲಿದ್ದು, ಈ ಹಿಂದೆ ಮಾಡಿದ ಯೋಗಗಳ ಪ್ರಭಾವ ನಿಮ್ಮ ಮೇಲೆ ಬೀರಲಿದೆ..ಈ ಸಮಯದಲ್ಲಿ ನಿಮ್ಮ ಸಾಹಸ ಹೆಚ್ಚಾಗುತ್ತದೆ, ಯಾತ್ರೆಗೆ ಹೋಗುವ ಫಲ ಸಿಗಬಹದು. ಬೇರೆಯವರನ್ನು ಆಕರ್ಷಿಸುತ್ತೀರಿ. ಇದನ್ನು ಓದಿ..Business Idea: ಜುಜುಬಿ ಹತ್ತು ಸಾವಿರ ಹಣ ಹಾಕಿ ಈ ಬಿಸಿನೆಸ್ ಆರಂಭಿಸಿ- ಲಕ್ಷದಲ್ಲಿ ಲಾಭ ಎಣಿಸಿ. ನಿಮಗೆ ನೀವೇ ಬಾಸ್.

Comments are closed.