Horoscope: ಮುಟ್ಟಿದೆಲ್ಲಾ ಚಿನ್ನ, ನಡೆದಿದ್ದೇ ದಾರಿ, ಗೆಲುವು ನಿಮ್ಮದೇ- ಶನಿ ದೇವನ ಅನುಗ್ರಹ ಈ ರಾಶಿಗಳಿಗೆ ಮಾತ್ರ.

Horoscope: ಮುಟ್ಟಿದೆಲ್ಲಾ ಚಿನ್ನ, ನಡೆದಿದ್ದೇ ದಾರಿ, ಗೆಲುವು ನಿಮ್ಮದೇ- ಶನಿ ದೇವನ ಅನುಗ್ರಹ ಈ ರಾಶಿಗಳಿಗೆ ಮಾತ್ರ.

Horoscope: ಶನಿದೇವರು ಕರ್ಮಫಲದಾತ, ಒಬ್ಬ ವ್ಯಕ್ತಿ ಮಾಡುವ ಒಳ್ಳೆಯ ಕೆಲಸದ ಮೇಲೆ ಶನಿದೇವರು ಆ ವ್ಯಕ್ತಿಗೆ ಫಲ ಕೊಡುತ್ತಾರೆ. ಈ ರೀತಿ ಇದ್ದಾಗ, ಶನಿದೇವರ ಸ್ಥಾನ ಬದಲಾವಣೆ ಕೂಡ ಬಹಳ ಮುಖ್ಯ. ಶನಿದೇವರು ಒಬ್ಬ ವ್ಯಕ್ತಿಯ ಜಾತಕದ ಒಳ್ಳೆಯ ಸ್ಥಾನದಲ್ಲಿದ್ದರೆ, ಆ ವ್ಯಕ್ತಿಗೆ ಒಳ್ಳೆಯದಾಗುತ್ತದೆ. ಈ ಸಾರಿ ಶನಿದೇವರು ರಾಹುಗ್ರಹದ ನಕ್ಷತ್ರದಲ್ಲಿದ್ದು, ಶನಿದೇವರ ಈ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಅದರಲ್ಲು 3 ರಾಶಿಗಳ ಅದೃಷ್ಟವೆ ಬದಲಾಗುತ್ತದೆ, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಈ ರಾಶಿಯವರಿಗೆ ಶುಭ ತರುತ್ತದೆ. ಇವರ ಕೆಲಸ ಮತ್ತು ಬ್ಯುಸಿನೆಸ್ ಮತ್ತು ಬಿಸಿನೆಸ್ ಎರಡರಲ್ಲೂ ಬಿಸಿನೆಸ್ ಎರಡರಲ್ಲೂ ಏಳಿಗೆ ಆಗುತ್ತದೆ. ಬಿಸಿನೆಸ್ ಗಳಲ್ಲಿ ಹಣಕಾಸಿನ ವಿಷಯದಲ್ಲಿ ಏಳಿಗೆ ಕಾಣುತ್ತೀರಿ. ಹೆಚ್ಚು ಲಾಭ ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ. ಇದನ್ನು ಓದಿ..Horoscope: ಹತ್ತಾರು ವರ್ಷಗಳಿಂದ ಕಷ್ಟ ಪಡುತ್ತಿದ್ದ ರಾಶಿಗಳಿಗೆ ಮುಕ್ತಿ- ಇನ್ನು ದಿಡೀರ್ ಧನಲಾಭ- ಈ ರಾಶಿಗಳಿಗೆ ಮಾತ್ರ.

ಸಿಂಹ ರಾಶಿ :- ಈ ಸಮಯದಲ್ಲಿ ನಿಮಗೆ ಪಾರ್ಟ್ನರ್ಶಿಪ್ ಬಿಸಿನೆಸ್ ಶುರು ಮಾಡಿದರೆ ಲಾಭವಿದೆ. ನಿಮ್ಮ ಸಂಗಾತಿಯ ಬೆಂಬಲ ಸಿಗುತ್ತದೆ. ಅವರ ಏಳಿಗೆ ಕೂಡ ಇರುತ್ತದೆ. ದಿಢೀರ್ ಧನಲಾಭ ಯಾವುದೋ ಮೂಲದಿಂದ ಉಂಟಾಗುತ್ತದೆ. ಉದ್ಯೋಗ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಗೆ ನಿಮ್ಮಿಂದ ಸಂತೋಷವಾಗುತ್ತದೆ.

ಮಕರ ರಾಶಿ :- ಈ ವೇಳೆ ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಈ ವೇಳೆ ಆಸ್ತಿ ಅಥವಾ ವಾಹನ ಖರೀದಿ ಮಾಡಬಹುದು. ಈ ವೇಳೆ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವ ಅವಕಾಶ ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವವರಿಗೆ ಇದು ಒಳ್ಳೆಯ ಸಮಯ. ಇದನ್ನು ಓದಿ..Matrutva Vandana: ಅಸಲಿಗೆ ಯಾರು ಮಾತೃತ್ವ ವಂದನಾ ಯೋಜನೆಯ ಅಡಿಯಲ್ಲಿ 6000 ಸಾವಿರ ಪಡೆಯಬಹುದು. ಅದು ಹೇಗೆ ಗೊತ್ತೇ?

Comments are closed.