Matrutva Vandana: ಅಸಲಿಗೆ ಯಾರು ಮಾತೃತ್ವ ವಂದನಾ ಯೋಜನೆಯ ಅಡಿಯಲ್ಲಿ 6000 ಸಾವಿರ ಪಡೆಯಬಹುದು. ಅದು ಹೇಗೆ ಗೊತ್ತೇ?

Matrutva Vandana: ಅಸಲಿಗೆ ಯಾರು ಮಾತೃತ್ವ ವಂದನಾ ಯೋಜನೆಯ ಅಡಿಯಲ್ಲಿ 6000 ಸಾವಿರ ಪಡೆಯಬಹುದು. ಅದು ಹೇಗೆ ಗೊತ್ತೇ?

Matrutva Vandana: ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ನಮ್ಮ ದೇಶದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಮೂಲಕ ಮಹಿಳೆಯರ ಸಬಲೀಕರಣ ಆಗಬೇಕು ಅವರಿಗೆ ಯಾವುದೇ ತೊಂದರೆ ಆಗಬಾರದು ಎಂದು ಸಹಾಯ ಮಾಡಲಾಗುತ್ತಿದೆ. ಇದೇ ರೀತಿ ಕೇಂದ್ರ ಸರ್ಕಾರದಿಂದ ಜಾರಿಯಾಗಿರುವ ಯೋಜನೆ ಮಾತೃತ್ವ ವಂದನಾ (Matrutva Vandana) ಯೋಜನೆ ಆಗಿದೆ.

ಇದು ವಿಶೇಷವಾಗಿ ಮದುವೆ ಆಗಿರುವ ಅದರಲ್ಲೂ ತಾಯಿ ಆಗಿರುವ ಮಹಿಳೆಯರಿಗೆ ಶುರು ಮಾಡಿರುವ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಮಗುವನ್ನು ಹೊಂದಿರುವ ತಾಯಿಗೆ ₹6000 ರೂಪಾಯಿ ಆರ್ಥಿಕ ಸಹಾಯ ಸಿಗುತ್ತದೆ. ಮಹಿಳೆಯರು ಮಾತ್ರ ಈ ಸೌಲಭ್ಯ ಪಡೆಯಬಹುದು. ದೇಶದಲ್ಲಿ ಬಡವರು ಮತ್ತು ಕಷ್ಟದಲ್ಲಿ ಇರುವ ಗರ್ಭಿಣಿ ಹೆಣ್ಣುಮಕ್ಕಳಿಗೆ ತಮ್ಮ ಮಗುವಿನ ಆರೈಕೆ ಮಾಡಲು ಕಷ್ಟವಾಗುತ್ತದೆ (Matrutva Vandana). ಇದನ್ನು ಓದಿ..Business Idea: ಕೋಳಿ ಫಾರ್ಮ್ ಬೇಡವೇ ಬೇಡ- ಈ ಹೊಸ ಉದ್ಯಮ ಹಾಕಿ. 40 ದಿನದಲ್ಲಿ ನಿಮ್ಮ ಹೂಡಿಕೆ ಡಬಲ್.

ಇದರಿಂದ ಪೌಷ್ಟಿಕತೆ ಕೊರತೆ ಇರುವ ಮಕ್ಕಳು ಜನಿಸಬಾರದು ಎಂದು ಗರ್ಭಿಣಿ ಮಹಿಳೆಯರಿಗೆ ಕೇಂದ್ರ ಸರ್ಕಾರವು ₹6000 ರೂಪಾಯಿ ಧನಸಹಾಯ ಮಾಡುತ್ತಿದೆ. ಮಕ್ಕಳ ಆರೈಕೆ ಚೆನ್ನಾಗಿ ಮಾಡಲು ಮತ್ತು ಮಕ್ಕಳಿಗೆ ಯಾವುದೇ ಆರೋಗ್ಯ ಸಮಸ್ಯೆ ಬರದ ಹಾಗೆ ಕಾಪಾಡಲು ₹6000 ರೂಪಾಯಿ ಸಹಾಯ ಧನವನ್ನು ಕೊಡಲಾಗುತ್ತದೆ. ಈ ಸೌಲಭ್ಯ ಪಡೆಯುವ ಮಹಿಳೆಯ ವಯಸ್ಸು 19 ವರ್ಷಕ್ಕಿಂತ ಮೇಲ್ಪಟ್ಟಿರಬೇಕು (Matrutva Vandana). ಗರ್ಭಿಣಿ ಮಹಿಳೆಯರು ಈ ಸೌಲಭ್ಯ ಪಡೆಯಲು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಈ ಯೋಜನೆ ಶುರುವಾಗಿದ್ದು 2017ರ ಜನವರಿ 1ರಿಂದ, ಈ ಯೋಜನೆಯಲ್ಲಿ 4 ಕಂತುಗಳ ಹಾಗೆ ಹಣ ವರ್ಗಾವಣೆ ಆಗುತ್ತದೆ. ಮೊದಲ ಕಂತಿನಲ್ಲಿ 1000, ಎರಡನೇ ಕಂತಿನಲ್ಲಿ 2000, ಮೂರನೇ ಕಂತಿನಲ್ಲಿ 2000, ಕೊನೆಯ 1000 ಮಗು ಹುಟ್ಟಿದ ಮೇಲೆ ಸಿಗುತ್ತದೆ (Matrutva Vandana). ಈ ಯೋಜನೆಯ ಹಣವನ್ನು ನೇರವಾಗಿ ಗರ್ಭಿಣಿ ಮಹಿಳೆಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಹೋದರೆ 7998799804 ಈ ನಂಬರ್ ಗೆ ಕಾಲ್ ಮಾಡಬಹುದು. ಇದನ್ನು ಓದಿ..Business Idea: ಜುಜುಬಿ ಹತ್ತು ಸಾವಿರ ಹಣ ಹಾಕಿ ಈ ಬಿಸಿನೆಸ್ ಆರಂಭಿಸಿ- ಲಕ್ಷದಲ್ಲಿ ಲಾಭ ಎಣಿಸಿ. ನಿಮಗೆ ನೀವೇ ಬಾಸ್.

wcd.nic.in/schemes/pradhan-mantri-matru-vandana-yojana ಈ ವೆಬ್ಸೈಟ್ ನಲ್ಲಿ ನಿಮಗೆ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ಸಿಗುತ್ತದೆ. ಅದೆಲ್ಲವನ್ನು ತಿಳಿದುಕೊಂಡು. ಅಪ್ಲಿಕೇಶನ್ ಫಾರ್ಮ್ ಡೌನ್ಲೋಡ್ ಮಾಡಿ, ಫಿಲ್ ಮಾಡಿ ಅರ್ಜಿ ಸಲ್ಲಿಸಬಹುದು (Matrutva Vandana). ಈ ಮೂಲಕ ನೀವು ಮಾತೃತ್ವ ವಂದನಾ ಯೋಜನೆಯ ಫಲವನ್ನು ಪಡೆಯಬಹುದು. . ಇದನ್ನು ಓದಿ..Investment: 100 ರೂಪಾಯಿ ಯಂತೆ ಉಳಿಸಿದರು ಕೂಡ 30 ಲಕ್ಷ ನಿಮ್ಮದಾಗುತ್ತದೆ. ಈ ಹೂಡಿಕೆ ವಿಧಾನ ಟ್ರೈ ಮಾಡಿ, 30 ಲಕ್ಷ ಗಳಿಸಿ.

Comments are closed.