Upcoming SUV: ಭಾರತದಲ್ಲಿ ಹೊಸದಾಗಿ ಬಿಡುಗಡೆಯಾಗುತ್ತಿರುವ SUV ಗಳು- ಇವುಗಳೇ ನೋಡಿ ಮುಂದಿನ ಭರ್ಜರಿ ಕಾರುಗಳು.

Upcoming SUV: ಭಾರತದಲ್ಲಿ ಹೊಸದಾಗಿ ಬಿಡುಗಡೆಯಾಗುತ್ತಿರುವ SUV ಗಳು- ಇವುಗಳೇ ನೋಡಿ ಮುಂದಿನ ಭರ್ಜರಿ ಕಾರುಗಳು.

Upcoming SUV: ಈಗ ನಮ್ಮ ದೇಶದಲ್ಲಿ ಕಾಂಪ್ಯಾಕ್ಟ್ SUV ಗಳಿಗೆ ಭಾರಿ ಬೇಡಿಕೆ.. ಕಡಿಮೆ ಸದಸ್ಯರಿರುವ ಕುಟುಂಬದವರು ಕಾಂಪ್ಯಾಕ್ಟ್ SUV ಗಳನ್ನು ಖರೀದಿ ಮಾಡುತ್ತಿದ್ದು, ಟಾಟಾ, ಟಾಟಾ ಮಾರುತಿ, ಕಿಯಾ, ಟೊಯೊಟಾ ಸಂಸ್ಥೆಗಳು ಕಾಂಪ್ಯಾಕ್ಟ್ SUV ಗಳನ್ನು ಲಾಂಚ್ ಮಾಡುತ್ತಿದೆ. ಹೊಸದಾಗಿ ಬಿಡುಗಡೆ ಆಗಲಿರುವ SUV ಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಟಾಟಾ ಪಂಚ್ :- ಪ್ರರಿಷ್ಠಿತ ಟಾಟಾ ಸಂಸ್ಥೆ ಬಿಡುಗಡೆ ಮಾಡುತ್ತಿರುವ ಕಾರ್ ಇದು..ಈ ಕಾರ್ ಅನ್ನು ಕಳೆದ ವರ್ಷ ಆಟೋ ಎಕ್ಸ್ಪೋದಲ್ಲಿ ತೋರಿಸಲಾಗಿತ್ತು. 1.2 ಲೀಟರ್, 3 ಸಿಲಿಂಡರ್, ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ವೇರಿಯಂಟ್ ನಲ್ಲಿ ಬರುತ್ತದೆ. ಬೈಕ್ ಗಳ ಹಾಗೆ 30kmpl ಮೈಲೇಜ್ ನೀಡುವ ಸಾಧ್ಯತೆ ಇದೆ. ಈ ಕಾರ್ 10 ಲಕ್ಷ ಬೆಲೆಗೆ ಸಿಗಬಹುದು. ಈಗ ಭಾರತದಲ್ಲಿ ಫ್ಯುಲ್ ಇಂದ ಸಾಗುವ ಟಾಟಾ ಪಂಚ್ ಕಾರ್ ಲಭ್ಯವಿದೆ. ಇದರ ಎಕ್ಸ್ ಶೋರೂಮ್ ಬೆಲೆ 6 ರಿಂದ 9.52 ಲಕ್ಷದವರೆಗು ಇರುತ್ತದೆ. ಇದನ್ನು ಓದಿ..Top Selling SUV: ಟಾಟಾ ನೆಕ್ಸನ್, Brezza ಪಂಚ್ ಇವೆಲ್ಲವನ್ನೂ ಮೀರಿ ಮಾರಾಟವಾಗುತ್ತಿರುವ ಕಾರು- ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

1.2 ಲೀಟರ್ ಪೆಟ್ರೋಲ್ ಇಂಜಿನ್, 88ps ಪವರ್, 115nm ಟಾರ್ಕ್ ಉತ್ಪಾದನೆ ಮಾಡುತ್ತದೆ. 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಗೆ ಬರುತ್ತದೆ.
ಟೊಯೊಟಾ ಟೈಸರ್ :- ಟೊಯೊಟಾ ಮತ್ತು ಸುಜುಕಿ ಪಾರ್ಟ್ನರ್ಶಿಪ್ ನಲ್ಲಿ ತಯಾರಾಗಿರುವ ಫ್ರಾಂಕ್ಸ್ ರೀಬ್ಯಾಡ್ಜ್ ವೇರಿಯಂಟ್ ನ ಕಾರ್ ಇದಾಗಿದ್ದು, ಶೀಘ್ರದಲ್ಲೇ ಟೊಯೊಟಾ ಬಡುಗದೆ ಮಾಡಲಿದೆ. ಕಾರ್ ನ ಇಂಟೀರಿಯರ್ ಮತ್ತು ಎಕ್ಸ್ಟೀರಿಯರ್ ಎರಡರಲ್ಲೂ ಬದಲಾವಣೆ ತರಲಾಗಿದೆ. 1.2 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ K ಸೀರೀಸ್ ಪೆಟ್ರೋಲ್ ಹಾಗು 1.0 ಲೀಟರ್ 3 ಸಿಲಿಂಡರ್ ಟರ್ಬೋ ಪೆಟ್ರೋಲ್ ಇಂಜಿನ್ ಎರಡು ರೀತಿಯಲ್ಲಿದೆ.

ನಮ್ಮಲ್ಲಿ ಸಿಗುಬ ಟೊಯೊಟಾ ಫ್ರಾಂಕ್ಸ್ ನ ಎಕ್ಸ್ ಶೋರೂಮ್ ಬೆಲೆ 7.46 ಲಕ್ಷದಿಂದ 13.13ಲಕ್ಷದವರೆಗು ಇರುತ್ತದೆ. CNG ಮತ್ತು ಪೆಟ್ರೋಲ್ ಇಂಜಿನ್ ಎರಡು ಆಯ್ಕೆಯಲ್ಲಿ ಸಿಗುತ್ತದೆ. ಇನ್ನು ಮೈಲೇಜ್ CNG ನಲ್ಲಿ 20.01 ಹಾಗೂ ಪೆಟ್ರೋಲ್ ನಲ್ಲಿ 22.89 kmpl ಇರುತ್ತದೆ. 9 ಇಂಚ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಹಾಗು ಇನ್ನಿತರ ವಿಶೇಷತೆಗಳನ್ನು ಒಳಗೊಂಡಿದೆ.
ಟಾಟಾ ನೆಕ್ಸಾನ್ ಫೇಸ್ ಲಿಫ್ಟ್ :- ಈ SUV ಸೆಪ್ಟೆಂಬರ್ ನಲ್ಲಿ ಲಾಂಚ್ ಆಗಬಹುದು ಎನ್ನಲಾಗುತ್ತಿದ್ದು, Curvv ಕಾನ್ಸೆಪ್ಟ್ ನಲ್ಲಿ ತಯಾರಾಗಿರುವ ಕಾರ್ ಆಗಿದೆ. 1.2 ಲೀಟರ್ DI ಪೆಟ್ರೋಲ್ ಇಂಜಿನ್, ಟಚ್ ಸ್ಕ್ರೀನ್, 2 ಸ್ಟ್ರೋಕ್ ಸ್ಟೀರಿಂಗ್ ವೀಲ್, 360 ಡಿಗ್ರಿ ಕ್ಯಾಮೆರಾ ಕೂಡ ಇರಲಿದೆ. ಈ ಕಾರ್ ನ ಬೆಲೆ 8 ಲಕ್ಷದಿಂದ 14.60 ಲಕ್ಷದವರೆಗು ಇರುತ್ತದೆ.. ಇದನ್ನು ಓದಿ..Business Idea: ನಿಮ್ಮ ಊರಿನಲ್ಲಿಯೇ 5000 ಸಾವಿರ ಹಾಕಿ, ಕೇಂದ್ರ ಸರ್ಕಾರ ಸಪೋರ್ಟ್ ಮಾಡುತ್ತೆ. ಬಿಸಿನೆಸ್ ಆರಂಭಿಸಿ, ಒಳ್ಳೆ ಲಾಭ ಗಳಿಸಿ.

ಕಿಯಾ ಸೊನೆಟ್ ಫೇಸ್ ಲಿಫ್ಟ್ :- ಪ್ರಸ್ತುತ ನಮ್ಮ ದೇಶದಲ್ಲಿ ಭಾರಿ ಜನಪ್ರಿಯತೆ ಪಡೆದಿದೆ. ಕಿಯಾ ಸಂಸ್ಥೆಯ ಸೊನೆಟ್ ಫೇಸ್ ಲಿಫ್ಟ್ ಕಾರ್ ಅನ್ನು ಈ ವರ್ಷದ ಕೊನೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಾಂಚ್ ಮಾಡಲಾಗುತ್ತದೆ. 2024ರ ಶುರುವಿನಲ್ಲಿ ನಮ್ಮ ದೇಶದಲ್ಲಿ ಬಿಡುಗಡೆ ಆಗಬಹುದು. ಅಪ್ಗ್ರೇಡೆಡ್ ಇಂಜಿನ್, ಅಟ್ರಾಕ್ಟಿವ್ ಡಿಸೈನ್ ಮತ್ತು ಇನ್ನಿತರ ಫೀಚರ್ಸ್ ಇರಲಿದೆ. ಈ ಕಾರ್ 7.79 ಲಕ್ಷದಿಂದ ಶುರುವಾಗಿ 14.89ಲಕ್ಷದ ವರೆಗು ಇರುತ್ತದೆ. ಇದನ್ನು ಓದಿ..Investment: 100 ರೂಪಾಯಿ ಯಂತೆ ಉಳಿಸಿದರು ಕೂಡ 30 ಲಕ್ಷ ನಿಮ್ಮದಾಗುತ್ತದೆ. ಈ ಹೂಡಿಕೆ ವಿಧಾನ ಟ್ರೈ ಮಾಡಿ, 30 ಲಕ್ಷ ಗಳಿಸಿ.

Comments are closed.