Personal Loan: ನೀವು ಪರ್ಸನಲ್ ಲೋನ್ ತೆಗೆದುಕೊಳ್ಳಬೇಕಾದರೆ, ಇರಬೇಕಾದ ಅರ್ಹತೆಗಳೇನು ಗೊತ್ತೇ? ಈ ಟ್ರಿಕ್ ತಿಳಿದುಕೊಂಡರೆ ಲೋನ್ ಹುಡುಕಿಕೊಂಡು ಬಂದು ಕೊಡ್ತಾರೆ.

Personal Loan: ನೀವು ಪರ್ಸನಲ್ ಲೋನ್ ತೆಗೆದುಕೊಳ್ಳಬೇಕಾದರೆ, ಇರಬೇಕಾದ ಅರ್ಹತೆಗಳೇನು ಗೊತ್ತೇ? ಈ ಟ್ರಿಕ್ ತಿಳಿದುಕೊಂಡರೆ ಲೋನ್ ಹುಡುಕಿಕೊಂಡು ಬಂದು ಕೊಡ್ತಾರೆ.

Personal Loan: ನಮ್ಮಲ್ಲಿ ಹಲವರಿಗೆ ನಾನಾ ಕಾರಣಗಳಿಂದ ಪರ್ಸನಲ್ ಲೋನ್ ಪಡೆಯುವ ಸಂದರ್ಭ ಬರಬಹುದು. ಹಲವು ಬ್ಯಾಂಕ್ ಗಳು ಮತ್ತು ಫೈನಾನ್ಸ್ ಕಂಪನಿಗಳು ಫೈನಾನ್ಸ್ ಕಂಪನಿಗಳು ಲೋನ್ ನೀಡುತ್ತದೆ, ಆದರೆ ಪರ್ಸನಲ್ ಲೋನ್ ಅಥವಾ ಯಾವುದೇ ಲೋನ್ ಪಡೆಯಬೇಕು ಎಂದರೆ ನೀವು ಕೆಲವು ಅರ್ಹತೆಗಳನ್ನು ಪೂರೈಸಿರಬೇಕು. ಆಗ ಮಾತ್ರ ಲೋನ್ ಪಡೆಯೋದಕ್ಕೆ ಸಾಧ್ಯ. ಅರ್ಹತೆ ಸರಿ ಇಲ್ಲದೆ ಹೋದರೆ ನಿಮ್ಮ ಲೋನ್ ಅಪ್ಲಿಕೇಶನ್ ರಿಜೆಕ್ಟ್ ಆಗುವ ಸಾಧ್ಯತೆ ಕೂಡ ಇರುತ್ತದೆ (Personal Loan). ಹಾಗಾಗಿ ನಿಮ್ಮ ಅರ್ಹತೆಗಳು ಏನಿರಬೇಕು ಎಂದು ತಿಳಿಸುತ್ತೇವೆ ನೋಡಿ..

1.ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು :- ಪರ್ಸನಲ್ ಲೋನ್ ಪಡೆಯಲು ಮೊದಲಿಗೆ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ, ನಿಮಗೆ ಬೇಗ ಪರ್ಸನಲ್ ಲೋನ್ ಸಿಗುತ್ತದೆ. ನಿಮ್ಮ ಸ್ಕೋರ್ 685 ಗಿಂತ ಹೆಚ್ಚಿದ್ದರೆ, ಲೋನ್ ಅಪ್ರೂವ್ ಆಗುವ ಸಾಧ್ಯತೆ ಹೆಚ್ಚು. ನಿಮ್ಮ ಸ್ಕೋರ್ ಕಡಿಮೆ ಇದ್ದರೆ ಅದನ್ನು ಹೆಚ್ಚಿಸಿಕೊಳ್ಳಿ, ಸರಿಯಾಗಿ EMI ಪಾವತಿಸುವುದು, ಕ್ರೆಡಿಟ್ ಬಿಲ್ ಕಟ್ಟುವುದು ಇದಕ್ಕೆ ಸಹಾಯ ಮಾಡುತ್ತದೆ (Personal Loan). ಇದನ್ನು ಓದಿ..Matrutva Vandana: ಅಸಲಿಗೆ ಯಾರು ಮಾತೃತ್ವ ವಂದನಾ ಯೋಜನೆಯ ಅಡಿಯಲ್ಲಿ 6000 ಸಾವಿರ ಪಡೆಯಬಹುದು. ಅದು ಹೇಗೆ ಗೊತ್ತೇ?

2.ಹಿಂದಿನ ಸಾಲಗಳ ಬಗ್ಗೆ ಚೆಕ್ ಮಾಡಿ :- ಪರ್ಸನಲ್ ಲೋನ್ ಗೆ ಅಪ್ಲೈ ಮಾಡುವುದಕ್ಕಿಂತ ಮೊದಲು ಈ ಹಿಂದೆ ನೀವು ಸಾಲ ಮಾಡಿದ್ದರೆ, ಅದು ಕ್ಲಿಯರ್ ಆಗಿದ್ಯಾ ಎಂದು ಚೆಕ್ ಮಾಡಿ. ದೊಡ್ಡ ಸಾಲಗಳು ನಿಮ್ಮ ಹೆಸರಲ್ಲಿದ್ದು, ಕ್ಲಿಯರ್ ಆಗಿಲ್ಲ ಎಂದರೆ, ಮತ್ತೆ ಸಾಲ ಕೊಡೋದಕ್ಕೆ ಬ್ಯಾಂಕ್ ಗಳು ಹಿಂದೇಟು ಹಾಕಬಹುದು. ಹಾಗಾಗಿ ಹಳೆಯ ಸಾಲಗಳನ್ನು ತೀರಿಸಿಕೊಂಡರೆ ನಿಮಗೆ ಬೇಗ ಪರ್ಸನಲ್ ಲೋನ್ ಸಿಗಬಹುದು (Personal Loan).

3.ನಿಮ್ಮ ಆದಾಯ ಹೆಚ್ಚಿಸಿ :- ಯಾವುದೇ ಬ್ಯಾಂಕ್ ಆದರೂ ನಿಮಗೆ ಸಾಲ ಕೊಡುವಾಗ, ಸಾಲ ತೀರಿಸುವ ಸಾಮರ್ಥ್ಯ ನಿಮ್ಮಲ್ಲಿ ಇದೆಯೇ ಎಂದು ಚೆಕ್ ಮಾಡುತ್ತದೆ. ಹಾಗಾಗಿ ನಿಮ್ಮ ಆದಾಯ ಜಾಸ್ತಿ ಇದ್ದರೆ ನಿಮಗೆ ಬೇಗ ಸಾಲ ಸಿಗುವ ಸಾಧ್ಯತೆ ಹೆಚ್ಚು. ಆದಾಯ ಜಾಸ್ತಿ ಇದ್ದಷ್ಟು ಸಾಲದ ಅಪ್ಲಿಕೇಶನ್ ಬೇಗ ಅಪ್ರೂವ್ ಆಗುತ್ತದೆ. ಬೋನಸ್, ವೇರಿಯಬಲ್ ಪೇ, ಹೂಡಿಕೆ ಇದೆಲ್ಲ ಇದ್ದರೆ ಸಾಲ ಬೇಗ ಸಿಗುತ್ತದೆ (Personal Loan). ಇದನ್ನು ಓದಿ..Business Idea: ನಿಮ್ಮ ಊರಿನಲ್ಲಿಯೇ 5000 ಸಾವಿರ ಹಾಕಿ, ಕೇಂದ್ರ ಸರ್ಕಾರ ಸಪೋರ್ಟ್ ಮಾಡುತ್ತೆ. ಬಿಸಿನೆಸ್ ಆರಂಭಿಸಿ, ಒಳ್ಳೆ ಲಾಭ ಗಳಿಸಿ.

4.ಎಲ್ಲಾ ಕಡೆ ಸಾಲಕ್ಕೆ ಅರ್ಜಿ ಹಾಕಬೇಡಿ :– ಕಷ್ಟದ ವೇಳೆ ಬೇಗ ಲೋನ್ ಸಿಗಲಿ ಎಂದು ಎಲ್ಲಾ ಬ್ಯಾಂಕ್ ಗಳಿಗೂ ಪರ್ಸನಲ್ ಲೋನ್ ಅಪ್ಲೈ ಮಾಡಿರುವ ಸಾಧ್ಯೆತೆ ಇರುತ್ತದೆ. ಆದರೆ ಆ ರೀತಿ ಮಾಡಬೇಡಿ. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಆಗಬಹುದು. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಲು, ಸಾಲಕ್ಕೆ ಅರ್ಜಿ ಹಾಕುವ ಮೊದಲು ಜಾಗರೂಕವಾಗಿರಿ.. ಪರ್ಸನಲ್ ಲೋನ್ ಪಡೆಯುವ ಪ್ಲಾನ್ ಇದ್ದರೆ, ಬಜಾಜ್ ಫೈನಾನ್ಸ್ ಉತ್ತಮ ಆಯ್ಕೆ ಆಗಿದೆ. ಇಲ್ಲಿ ನಿಮಗೆ 40 ಲಕ್ಷದವರೆಗು ಸಾಲ ಸಿಗುತ್ತದೆ (Personal Loan). ಇದನ್ನು ಓದಿ..Jobs Openings: ನೀವು SSLC ಪಾಸ್ ಆಗಿದ್ದರೆ ಸಾಕು, ಖಾಲಿ ಇದೆ ಕೇಂದ್ರ ಸರ್ಕಾರೀ ನೌಕರಿ- 60000 ಸಾವಿರ ಸಂಬಳ. ಅರ್ಜಿ ಹಾಕಿ ಕೆಲಸ ಗಿಟ್ಟಿಸಿ.

Comments are closed.