Guru Transit: ಗುರು ದೆಸೆ ಆರಂಭ- ಇನ್ನು ಅದೃಷ್ಟ ಲಕ್ಷ್ಮಿ ನಿಮ್ಮ ಜೊತೆಯಲ್ಲಿ- ಈ ರಾಶಿಗಳಿಗೆ ಅದೃಷ್ಟದ ಸಮಯ ಶುರು

Guru Transit: ಗುರು ದೆಸೆ ಆರಂಭ- ಇನ್ನು ಅದೃಷ್ಟ ಲಕ್ಷ್ಮಿ ನಿಮ್ಮ ಜೊತೆಯಲ್ಲಿ- ಈ ರಾಶಿಗಳಿಗೆ ಅದೃಷ್ಟದ ಸಮಯ ಶುರು

Guru Transit: ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹಕ್ಕೆ ವಿಶೇಷವಾದ ಸ್ಥಾನವಿದೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಗುರು ಗ್ರಹವು ಒಳ್ಳೆಯ ಸ್ಥಾನದಲ್ಲಿದ್ದರೆ, ಆ ವ್ಯಕ್ತಿಯ ಬದುಕಿನಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ. ಗುರುವಿನ ಕೃಪೆಯಿಂದ ಸಂತೋಷ, ಸಮೃದ್ಧಿ ಉಂಟಾಗುತ್ತದೆ. ಪ್ರಸ್ತುತ ಗುರು ಗ್ರಹವು ಮೇಷ ರಾಶಿಯಲ್ಲಿದ್ದು, 2024ರ ಮೇ 4ರ ವರೆಗು ಇದೇ ರಾಶಿಯಲ್ಲಿ ಇರಲಿದ್ದಾನೆ. 2023ರ ಸೆಪ್ಟೆಂಬರ್ 3ರಿಂದ ಗುರುವಿನ ಹಿಮ್ಮುಖ ಚಲನೆ ಶುರುವಾಗಲಿದೆ. ಇದರಿಂದ ಯಾವೆಲ್ಲಾ ರಾಶಿಗೆ ಶುಭವಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಗುರು ಈಗ ಇದೇ ರಾಶಿಯಲ್ಲಿದ್ದಾನೆ, ಹಾಗಾಗಿ ಈ ರಾಶಿಯವರಿಗೆ ಸಾಕಷ್ಟು ಪ್ರಯೋಜನಗಳು ಸಿಗಲಿದೆ. ಹಣಕಾಸಿನ ವಿಷಯದಲ್ಲಿ ನಿಮ್ಮ ಪರಿಸ್ಥಿತಿ ಮೊದಲಿಗಿಂತ ಚೆನ್ನಾಗಿರಲಿದೆ.. ವೃತ್ತಿಯಲ್ಲಿ ಉನ್ನತ ಮಟ್ಟಕ್ಕೆ ತಲುಪುತ್ತೀರಿ. ನಿಮ್ಮ ಕುಟುಂಬದಲ್ಲಿ ಸಂತೋಷ ಇರುತ್ತದೆ. ಬಿಸಿನೆಸ್ ಮಾಡುವವರಿಗೆ ಒಳ್ಳೆಯ ಲಾಭ ಸಿಗುತ್ತದೆ. ಇದನ್ನು ಓದಿ..Horoscope: ಸೃಷ್ಟಿಯಾಗುತ್ತಿದೆ ಹೊಸ ರಾಜ ಯೋಗ – 50 ವರ್ಷಗಳ ನಂತರ ಈ ಯೋಗದಿಂದ ಹಣ, ಐಶ್ವರ್ಯದ ಸುರಿಮಳೆ. ಈ ರಾಶಿಗಳಿಗೆ ಮಾತ್ರ.

ಮೀನ ರಾಶಿ :- ಗುರುದೇವನ ಹಿಮ್ಮುಖ ಚಲನೆ ಈ ರಾಶಿಯವರಿಗೆ ಶುಭಫಲ ತರುತ್ತದೆ. ನಿಮಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಬಿಸಿನೆಸ್ ಮಾಡುತ್ತಿರುವವರಿಗೆ ಲಾಭ ಸಿಗುತ್ತದೆ. ನಿಮ್ಮ ಬದುಕಿನಲ್ಲಿ ಸಂತೋಷ ಬರುತ್ತದೆ. ಆಫೀಸ್ ನಲ್ಲಿ ಒಳ್ಳೆಯ ವಾತಾವರಣ ಇರುತ್ತದೆ.

ಮಿಥುನ ರಾಶಿ :- ಗುರುದೇವನ ಹಿಮ್ಮುಖ ಚಲನೆ ಈ ರಾಶಿಯವರಿಗೆ ಒಳ್ಳೆಯಫಲ ನೀಡುತ್ತದೆ. ಈ ವೇಳೆ ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಈ ವೇಳೆ ಆಸ್ತಿ ಸಮಸ್ಯೆಗಳು ಮುಕ್ತಿ ಪಡೆಯುತ್ತದೆ. ಸರ್ಕಾರಿ ಕೆಲಸ ಪಡೆಯಲು ತಯಾರಾಗುತ್ತಿರುವವರಿಗೆ ಇದು ಒಳ್ಳೆಯ ಸಮಯ. ಇದನ್ನು ಓದಿ..Shani Deva: ಶನಿ ದೇವನೇ ನಿಂತು ಈ ರಾಶಿಗಳಿಗೆ ಅದೃಷ್ಟ ಕೊಟ್ಟು ಕಾಪಾಡಿಲಿದ್ದಾನೆ- ಕೈ ಹಿಡಿದು ನಡೆಸುವುದು ಈ ರಾಶಿಗಳಿಗೆ ಮಾತ್ರ.

ಸಿಂಹ ರಾಶಿ :- ಗುರುದೇವನ ಹಿಮ್ಮುಖ ಚಲನೆ ನಿಮಗೆ ಅದೃಷ್ಟ ತರುತ್ತದೆ. ಈ ವೇಳೆ ನೀವು ಪಡುವ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಹೊಸ ಕೆಲಸ ಸಿಗಬಹುದು. ಕೆಲಸ ಮಾಡುತ್ತಿರುವವರಿಗ್ಗೆ ಬಡ್ತಿ ಸಿಗುತ್ತದೆ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಇದನ್ನು ಓದಿ..Personal Loan: ನೀವು ಪರ್ಸನಲ್ ಲೋನ್ ತೆಗೆದುಕೊಳ್ಳಬೇಕಾದರೆ, ಇರಬೇಕಾದ ಅರ್ಹತೆಗಳೇನು ಗೊತ್ತೇ? ಈ ಟ್ರಿಕ್ ತಿಳಿದುಕೊಂಡರೆ ಲೋನ್ ಹುಡುಕಿಕೊಂಡು ಬಂದು ಕೊಡ್ತಾರೆ.

Comments are closed.