Low Price Sites: ಏಳು ಜಿಲ್ಲೆಯ ಬಡವರಿಗೆ ಭರ್ಜರಿ ಸಿಹಿ ಸುದ್ದಿ- ಕಡಿಮೆ ಬೆಲೆಗೆ ಸೈಟ್ ಗಳು- ಅದು ಸರ್ಕಾರದ ವತಿಯಿಂದ.

Karnataka government decided to give land for people at low cost- Here is the details of the Land scheme.

Low Price Sites: ನಮಸ್ಕಾರ ಸ್ನೇಹಿತರೇ ತಮ್ಮ ಸ್ವಂತ ಮನೆಯನ್ನು ಹೊಂದುವುದು ಪ್ರತಿಯೊಬ್ಬರ ಕನಸು ಕೂಡ ಆಗಿದೆ. ಇವತ್ತಿನ ಲೇಖನಿಯಲ್ಲಿ ಕೂಡ ನಾವು ಮಾತನಾಡುವುದಕ್ಕೆ ಹೊರಟಿರೋದು ಅಥವಾ ನಿಮಗೆ ಮಾಹಿತಿಯನ್ನು ನೀಡುವುದಕ್ಕೆ ಹೊರಟಿರೋದು ವಸತಿ ಬಡಾವಣೆ ನಿರ್ಮಾಣ ಯೋಜನೆಯ ಬಗ್ಗೆ ಹೇಳುವುದಕ್ಕೆ. ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddararamaiah) ಅವರು ಕರ್ನಾಟಕದ ಏಳು ಜಿಲ್ಲೆಗಳಲ್ಲಿ ವಸತಿ ಬಡಾವಣೆ ನಿರ್ಮಾಣ ಯೋಜನೆ ಅಡಿಯಲ್ಲಿ(Free Site From Karnataka Government) ಕೈಗೆಟಕುವ ಬೆಲೆಯಲ್ಲಿ ಸೈಟ್ ಗಳನ್ನು ನೀಡುವ ಬಗ್ಗೆ ಹೇಳಿದ್ದಾರೆ.

Low Price Sites: ಸರ್ಕಾರದಿಂದ ಕಡಿಮೆ ಬೆಲೆಗೆ ಸೈಟ್:

ಯಾವ ಕಾರಣಕ್ಕಾಗಿ ಈ ಯೋಜನೆಯನ್ನು ನೀಡಿದ್ದಾರೆ ಎಂಬುದನ್ನು ಕೂಡ ನೀವು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ನಗರಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸೈಟ್ಗಳನ್ನು(Low Price Sites From Govt Of Karnataka) ನೀಡುವುದು ಅತ್ಯಂತ ಸುಲಭದ ಮಾತಲ್ಲ ಎನ್ನುವುದು ನಿಮಗೂ ಕೂಡ ತಿಳಿದಿರುವಂತಹ ವಿಚಾರವಾಗಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದ 7 ಜಿಲ್ಲೆಗಳಲ್ಲಿ ಕಡಿಮೆ ಬೆಲೆಗಳಲ್ಲಿ ಜನರಿಗೆ ಸೈಟ್ ಅನ್ನು ಮನೆ ನಿರ್ಮಾಣಕ್ಕಾಗಿ ನೀಡಲು ಹೊರಟಿರುವುದು ನೀವೆಲ್ಲರೂ ಪ್ರಮುಖವಾಗಿ ಗಮನಿಸಬೇಕಾಗಿರುವಂತಹ ವಿಚಾರವಾಗಿದೆ. ಇದನ್ನು ಹೇಳಿರುವುದು ಬೇರೆ ಯಾರು ಅಲ್ಲ ರಾಜ್ಯದ ಮುಖ್ಯಮಂತ್ರಿಗಳಾಗಿರುವಂತಹ ಸಿದ್ದರಾಮಯ್ಯ ಅವರೆ ಎನ್ನುವುದು ಕೂಡ ಮತ್ತೊಂದು ಪ್ರಮುಖ ವಿಚಾರ.

Tata Nexon: ಹೊಸ ಅಪ್ಡೇಟ್ ಜೊತೆಗೆ ಮಾರುಕಟ್ಟೆಗೆ ಲಗ್ಗೆ ಹಿಡಿಯಲು ಸಜ್ಜಾಯ್ತು ಟಾಟಾ ನೆಕ್ಸನ್. ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Low Price Sites: ರಾಜ್ಯದ ಹಲವಾರು ಕಡೆಗಳಲ್ಲಿ ನಗರ ಪ್ರಾಧಿಕಾರಗಳು ವಸತಿ ಬಡಾವಣೆಗಳನ್ನು ನಿರ್ಮಾಣ ಮಾಡುತ್ತಿದ್ದು ಅಲ್ಲಿ ಕೈಗೆಟಿಕುವ ಬೆಲೆಗೆ ನಿವೇಶಗಳನ್ನು(Sites) ನೀಡುವಂತಹ ಯೋಜನೆಯನ್ನು ಈ ಮೂಲಕ ಕೈಗೊಳ್ಳಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ರಾಜ್ಯದಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರ ಸ್ವಂತ ಮನೆಯನ್ನು ಹೊಂದಬೇಕು ಎನ್ನುವಂತಹ ಕನಸಿಗೆ ನನಸಿನ ಪ್ರಯತ್ನವನ್ನು ಮಾಡಲು ಹೊರಟಿದೆ ಎಂಬುದು ಈ ಮೂಲಕ ತಿಳಿದು ಬರುತ್ತಿದೆ.

ಪ್ರತಿಯೊಬ್ಬರ ಕನಸಿನ ಧ್ವನಿಯಾಗಿ ಮಾತನಾಡಿರುವಂತಹ ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೂ ಕೂಡ ಸ್ವಂತ ಮನೆಯನ್ನು ಹೊಂದುವಂತಹ ಕನಸು ಇರುತ್ತದೆ ಅದಕ್ಕಾಗಿ ನಾವು ಆ ಕನಸಿಗೆ ನಮ್ಮ ಪ್ರೋತ್ಸಾಹವನ್ನು ನೀಡಲು ಹೊರಟಿದ್ದೇವೆ ಎಂಬುದಾಗಿ ಹೇಳಿದೆ. ಹಾಗಿದ್ದರೆ ಕಡಿಮೆ ಬೆಲೆಯಲ್ಲಿ ಸೈಟ್ ಸಿಗುತ್ತಿರುವಂತಹ ಕರ್ನಾಟಕ ರಾಜ್ಯದ ಏಳು ಜಿಲ್ಲೆಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

Low Price Sites: ಕಡಿಮೆ ಬೆಲೆಯಲ್ಲಿ ಸೈಟ್ ಸಿಗುವಂತಹ ಜಿಲ್ಲೆಗಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಡಾವಣೆ ಯೋಜನೆ ಅಡಿಯಲ್ಲಿ ಕಡಿಮೆ ಬೆಲೆಯಲ್ಲಿ ಸಿಗುತ್ತಿರುವಂತಹ ಜಿಲ್ಲೆಗಳು ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಬಳ್ಳಾರಿ, ಕಲಬುರ್ಗಿ, ಬೆಳಗಾವಿ ಹಾಗೂ ಮಂಗಳೂರು. ಖುದ್ದಾಗಿ ಈ ಯೋಜನೆ ಹಾಗೂ ಎಲ್ಲೆಲ್ಲಿ ಕಡಿಮೆ ಬೆಲೆಯಲ್ಲಿ ನಿವೇಶಗಳು ಸಿಗಲಿವೇ ಎನ್ನುವುದರ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಾಗಿರುವಂತಹ ಸಿದ್ದರಾಮಯ್ಯ ಅವರ ತಮ್ಮ ಟ್ವಿಟರ್(Twitter) ಮೂಲಕ ಮಾಹಿತಿಯನ್ನು ನೀಡಿದ್ದಾರೆ. ನೀವು ಕೂಡ ಇದರ ಕುರಿತಂತೆ ನಿಮ್ಮ ನಗರ ಪ್ರಾಧಿಕಾರಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

Post Office Franchise: ನಿಮ್ಮ ಊರಿನಲ್ಲಿಯೇ ತಿಂಗಳಿಗೆ 60 ಸಾವಿರ ದುಡಿಯುವ ಅವಕಾಶ ನೀಡಿದ ಪೋಸ್ಟ್ ಆಫೀಸ್.

Comments are closed.