
Kannada Horoscope: ಅದೃಷ್ಟ ಲಕ್ಷ್ಮಿ ಬಂದೆ ಬಿಟ್ಟಳು. ಇನ್ನು ಈ ರಾಶಿಗಳಿಗೆ ಹಣವೊ ಹಣ. ತಾಯಿಯನ್ನು ನೆನೆಯುತ್ತ ಭವಿಷ್ಯ ತಿಳಿಯಿರಿ.
Kannada Horoscope Predictions for September 2023- Explained in Kannada language as part of Kannada News
Kannada Horoscope: ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ(Astrology) ಪ್ರಕಾರ ಪ್ರತಿ ತಿಂಗಳು ಕೂಡ ಗ್ರಹ ಹಾಗೂ ರಾಶಿಗಳ ನಡುವಿನ ಸಂಚಾರದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತವೆ. ಈ ಸಂದರ್ಭದಲ್ಲಿ ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ ಹಾಗೂ ಇನ್ನು ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಸಕಾರಾತ್ಮಕ ಪರಿಣಾಮವನ್ನು ಹೊಂದಲಿರುವ ರಾಶಿಗಳ ಬಗ್ಗೆ ಹೇಳಲು ಹೊರಟಿದ್ದು ತಪ್ಪದೆ ಪೂರ್ತಿಯಾಗಿ ಲೇಖನಿಯನ್ನು ಓದಿ.
ಸ್ನೇಹಿತರೆ ನಿಮ್ಮ ರಾಶಿ ಭವಿಷ್ಯವನ್ನು ತಿಳಿಯುವ ಮುನ್ನ ನಿಮಗೆ ಏನಾದ್ರು ಕಡಿಮೆ ಕೆಲಸ ಮಾಡಿ, ನಿಮ್ಮ ಹಳ್ಳಿಯಲ್ಲಿಯೇ 5000 ಹೂಡಿಕೆ ಮಾಡಿ ಹೆಚ್ಚು ದುಡಿಯುವ ಬಿಸಿನೆಸ್ ಐಡಿಯಾ ಬೇಕಿದ್ದರೆ, ದಯವಿಟ್ಟು ಕೊನೆಯಲ್ಲಿ ನಾವು ತಿಳಿಸಿರುವ ಅತ್ಯುತ್ತಮ ಬಿಸಿನೆಸ್ ಐಡಿಯಾ ಬಗ್ಗೆ ತಿಳಿಯಿರಿ. ಲೇಖನದ ಕೊನೆಯಲ್ಲಿ ಲಿಂಕ್ ಇದೆ
Kannada Horoscope Predictions for September 2023- Explained in Kannada language as part of Kannada News
ವೃಶ್ಚಿಕ ರಾಶಿ(Kannada Horoscope: Scorpio) ಈ ಸಂದರ್ಭದಲ್ಲಿ ನಿಮಗೆ ಅದೃಷ್ಟದ ಬೆಂಬಲ ಸಿಗುವ ಕಾರಣದಿಂದಾಗಿ ಅರ್ಧಕ್ಕೆ ನಿಂತಿರುವ ಸಾಕಷ್ಟು ಕೆಲಸಗಳು ಯಶಸ್ವಿಯಾಗಲಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸಿಕೊಳ್ಳುತ್ತಿರುವ ವೃಶ್ಚಿಕ ರಾಶಿಯ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಗುಡ್ ನ್ಯೂಸ್ ಕೇಳಿ ಬರಲಿದೆ. ಮಾಡುವಂತಹ ಎಲ್ಲಾ ಕೆಲಸಗಳಲ್ಲಿ ಕೂಡ ಶ್ರದ್ಧೆ ಇರಲಿ. ಧನು ರಾಶಿ(Sagittarius) ಸಾಕಷ್ಟು ಸಮಯಗಳಿಂದ ಭೂಮಿ ಹಾಗೂ ಆಸ್ತಿಯ ಕಾರಣಕ್ಕಾಗಿ ಕೋರ್ಟು ಕಚೇರಿಗಳಲ್ಲಿ ತಿರುಗಾಟ ನಡೆಸುತ್ತಿದ್ದರೆ ನಿಮಗೆ ಶುಭ ಸುದ್ದಿ ಕೇಳಿ ಬರಲಿದೆ. ಹೊಸದಾಗಿ ಮದುವೆಯಾಗಿರುವಂತಹ ಜೋಡಿಗಳಿಗೆ ಅತಿ ಶೀಘ್ರದಲ್ಲೇ ಗುಡ್ ನ್ಯೂಸ್ ಕೇಳಿ ಬರಲಿದೆ. ಸಾಕಷ್ಟು ಸಮಯಗಳಿಂದ ಹೊಸ ಮನೆ ಮತ್ತು ವಾಹನವನ್ನು ಖರೀದಿಸುವಂತಹ ನಿಮ್ಮ ಆಸೆ ಖಂಡಿತವಾಗಿ ಈ ಸಂದರ್ಭದಲ್ಲಿ ಪೂರ್ತಿ ಆಗಲಿದೆ.
ಸಿಂಹ ರಾಶಿ(Kannada Horoscope: Leo) ಈ ಸಂದರ್ಭದಲ್ಲಿ ಸಿಂಹ ರಾಶಿಯವರು ಧಾರ್ಮಿಕ ಕೆಲಸಗಳಲ್ಲಿ ಹೆಚ್ಚಾಗಿ ಆಸಕ್ತಿಯನ್ನು ತೋರಿಸಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಉತ್ತಮ ತಯಾರಿ ನಡೆಯಲಿದ್ದು ಉದ್ಯೋಗ ಹಾಗೂ ವ್ಯಾಪಾರದಲ್ಲಿರುವವರು ಕೂಡ ನಿರೀಕ್ಷಿತ ಯಶಸ್ಸನ್ನು ಸಾಧಿಸಲಿದ್ದಾರೆ. ಹೊಸ ಕೆಲಸವನ್ನು ಆರಂಭಿಸಲು ಇದು ಶುಭ ಸಮಯ. ಮೀನ ರಾಶಿ( Pisces) ಯಾವುದೇ ವ್ಯಾಪಾರದಲ್ಲಿ ಬಂಡವಾಳವನ್ನು ಹೂಡಿದ್ದರೆ ಮೀನ ರಾಶಿಯವರು ದ್ವಿಗುಣವಾಗಿ ರಿಟರ್ನ್ ಅನ್ನು ಪಡೆದುಕೊಳ್ಳಲಿದ್ದಾರೆ. ಅದೃಷ್ಟ ನಿಮ್ಮಲ್ಲಿ ಸಾಕಷ್ಟು ಶುಭ ಕಾರ್ಯಗಳನ್ನು ಮಾಡಿಸಲಿದೆ ಹಾಗೂ ನಿಮಗೂ ಕೂಡ ಲಾಭ ಸಿಗಲಿದ್ದು ನಿಮ್ಮ ಮಕ್ಕಳಿಗೂ ಕೂಡ ಇದೊಂದು ಸಂತೋಷದ ಸಮಯ ಎಂದು ಹೇಳಬಹುದಾಗಿದೆ.
ಎರ್ಟಿಗಾ (Ertiga) ಮೀರಿಸುವಂತಹ ಕಾರು ಬಿಡುಗಡೆಗೆ ತಯಾರಾದ ಇನೋವಾ- ಅದು ಕಡಿಮೆ ಬೆಲೆ ಹೆಚ್ಚಿನ ವಿಶೇಷತೆ. –> Toyota Rumion
ಮಿಥುನ ರಾಶಿ(Kannada Horoscope: Gemini) ಹೆಚ್ಚಿನ ಆದಾಯ ನಿಮಗಾಗಿ ಹರಿದು ಬರಲಿದೆ. ವ್ಯಾಪಾರದಲ್ಲಿ ಕೂಡ ಸಾಕಷ್ಟು ಲಾಭ ಮಾಡಿಕೊಳ್ಳುವಂತಹ ಅವಕಾಶಗಳು ನಿಮಗಾಗಿ ಕಂಡು ಬರಲಿವೆ. ನಿಮ್ಮ ವ್ಯಾಪಾರದಲ್ಲಿ ಆಗುವಂತಹ ಲಾಭದಿಂದಾಗಿ ಮನೆಯಲ್ಲಿ ಕೂಡ ಸುಖ ಸಂತೋಷ ಶಾಂತಿ ನೆಮ್ಮದಿ ತುಂಬಿ ತುಳುಕಾಡಲಿದ್ದು ನೀವು ಮಾಡುವಂತಹ ಕೆಲಸಗಳಿಂದಾಗಿ ನಿಮಗೆ ಸಮಾಜದಲ್ಲಿ ಪ್ರತಿಯೊಬ್ಬರೂ ಕೂಡ ಗೌರವವನ್ನು ನೀಡಲಿದ್ದಾರೆ.
ಕರ್ಕ ರಾಶಿ(Kannada Horoscope: Cancer) ವ್ಯಾಪಾರಸ್ಥರಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಲಾಭ ಸಿಗಲಿದೆ. ಸಾಕಷ್ಟು ವರ್ಷಗಳಿಂದ ಹಗ್ಗ ಜಗ್ಗಾಟದ ರೀತಿಯಲ್ಲಿ ನಡೆಯುತ್ತಿರುವಂತಹ ನ್ಯಾಯಾಲಯದ ಪ್ರಕರಣದಲ್ಲಿ ನಿಮ್ಮ ಪರವಾಗಿ ತೀರ್ಪು ಸಿಗಲಿದೆ. ಸಾಕಷ್ಟು ಸಮಯಗಳಿಂದ ಒಳ್ಳೆಯ ಕೆಲಸಕ್ಕಾಗಿ ಕಾಯುತ್ತಿರುವ ನಿರುದ್ಯೋಗಿಗಳಿಗೆ ಕೆಲಸ ಸಿಗಲಿದೆ. ಸಂತಾನ ಭಾಗ್ಯಕ್ಕಾಗಿ ಕಾಯುತ್ತಿರುವವರಿಗೆ ಮಕ್ಕಳು ಆಗಲಿದೆ. ಇವುಗಳ ಮಿತ್ರರೇ ಈ ಸೆಪ್ಟೆಂಬರ್ ತಿಂಗಳಿನಲ್ಲಿ ಲಾಭವನ್ನು ಹಾಗೂ ರಾಜಯೋಗವನ್ನು ಪಡೆಯಲಿರುವಂತಹ ಅದೃಷ್ಟವಂತ ರಾಶಿಯವರು.
ಬಿಸಿನೆಸ್ ಐಡಿಯಾ – Business Idea – Business Idea In Kannada – Franchise Postal Office Idea Explained
Comments are closed.