Gas cylinder agency: ನಿಮ್ಮ ಊರಿನಲ್ಲಿಯೇ ಕಡಿಮೆ ಹಣ ಹಾಕಿ, ಗ್ಯಾಸ್ ಏಜನ್ಸಿ ತೆರೆದು ಲಕ್ಷ ಲಕ್ಷ ದುಡಿಯುವುದು ಹೇಗೆ ಗೊತ್ತೇ?

Below is the complete details of How to start an Gas cylinder agency in Karnataka – Explained in Kannada Language.

Gas cylinder agency- How to start a this Busiess.: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ತಮ್ಮ ಸ್ವಂತದ್ದೇ ಆದಂತಹ ವ್ಯಾಪಾರವನ್ನು ದೊಡ್ಡದಾಗಲಿ ಅಥವಾ ಚಿಕ್ಕದಾಗಲಿ ಪ್ರಾರಂಭ ಮಾಡುವಂತಹ ಆಸೆ ಖಂಡಿತವಾಗಿಯೂ ಇದ್ದೇ ಇರುತ್ತದೆ. ಅದರಲ್ಲೂ ವಿಶೇಷವಾಗಿ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಲಾಭವನ್ನು ನೀಡುವಂತಹ ಗ್ಯಾಸ್ ಸಿಲಿಂಡರ್ ಏಜೆನ್ಸಿ(gas cylinder agency) ವ್ಯಾಪಾರದ ಬಗ್ಗೆ ಹೇಳಲು ಹೊರಟಿದ್ದು ಸಂಪೂರ್ಣ ಮಾಹಿತಿಗಾಗಿ ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.

ಸ್ನೇಹಿತರೆ ಈ ಸುದ್ದಿ ಓದುವಾಗ ನಿಮಗಿದೆ ಇನ್ನೊಂದು ಸಿಹಿ ಸುದ್ದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. Loan

Below is the complete details of How to start an Gas cylinder agency in Karnataka – Explained in Kannada Language.

ಗ್ಯಾಸ್ ಏಜೆನ್ಸಿಯನ್ನು ಶುರು ಮಾಡುವುದಕ್ಕಿಂತ ಮುಂಚೆ ಅದರ ಸಾಧಕ ಬಾದಕಗಳನ್ನು ತಿಳಿದುಕೊಳ್ಳ ಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಹೀಗಾಗಿ ಈ ಹೆಜ್ಜೆಯ ಪ್ರಥಮ ಹಂತವಾಗಿ ನೀವು ಪ್ರಮುಖವಾಗಿ ನೀವು ಯಾವ ಕಂಪನಿಯ ಗ್ಯಾಸ್ ಗಳನ್ನು ಮಾರಾಟ ಮಾಡಬೇಕು ಎಂದುಕೊಂಡಿದ್ದಿರೋ ಆ ಕಂಪನಿಯ ರೂಲ್ಸ್ ಹಾಗೂ ರೆಗ್ಯುಲೇಷನ್ ಗಳನ್ನು ಪ್ರಮುಖವಾಗಿ ಅರ್ಥಮಾಡಿಕೊಳ್ಳಬೇಕು. ಇನ್ನು ಎಲ್ಲಕ್ಕಿಂತ ಪ್ರಮುಖವಾಗಿ ನೀವು ವ್ಯಾಪಾರವನ್ನು ಪ್ರಾರಂಭಿಸಲು ನಿಮಗೆ ಲೈಸೆನ್ಸ್ ಇರಬೇಕಾಗಿರುತ್ತದೆ. ಇದನ್ನು ನೀವು ಆನ್ಲೈನ್ ಮೂಲಕ ಪಡೆದುಕೊಳ್ಳಬಹುದು.

ಉದಾಹರಣೆಗೆ ನೀವು HP ಗ್ಯಾಸ್ ಏಜೆನ್ಸಿಯನ್ನು ಪ್ರಾರಂಭಿಸಬೇಕು ಎಂದರೆ ಆ ಕಂಪನಿಯ ವೆಬ್ಸೈಟ್ ಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ಕಂಪನಿಯ ಸಂದರ್ಶನವನ್ನು ನೀವು ಕೂಡ ನೀಡಬೇಕಾಗುತ್ತದೆ ಹಾಗೂ ಆ ಸಂದರ್ಭದಲ್ಲಿ ನಿಮಗೆ ಗ್ಯಾಸ್ ಏಜೆನ್ಸಿಯಲ್ಲಿ ಲೈಸೆನ್ಸ್(Gas agency licence) ಕೂಡ ಸಿಗಬೇಕಾಗಿರುತ್ತದೆ ಎಂಬುದನ್ನು ಪ್ರಮುಖವಾಗಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಆ ನಿರ್ದಿಷ್ಟ ಕಂಪನಿಯ ಡಿಸ್ಟ್ರಿಬ್ಯೂಟರ್ ಆಗಿ ಆಯ್ಕೆ ಆದ ಮೇಲೆ ನೀವು ಎಲ್ಲಿ ಇದರ ಮಾರಾಟವನ್ನು ಮಾಡುತ್ತಿದೆ ಎಂಬುದು ಕೂಡ ಪ್ರಮುಖವಾಗಿರುತ್ತದೆ.

ಇದಕ್ಕಿಂತ ಮುಂಚೆ ನೀವು ಗ್ಯಾಸ್ ಸಿಲಿಂಡರ್ ಗಳನ್ನು ಸುರಕ್ಷಿತವಾಗಿ ಶೇಖರಿಸಿ ಇಟ್ಟುಕೊಳ್ಳಲು ಬೇಕಾಗುವಂತಹ ದೊಡ್ಡ ಪ್ರಮಾಣದ ಗೋಡೌನ್ ಅನ್ನು ಕೂಡ ಹೊಂದಿರಬೇಕಾಗಿರುತ್ತದೆ. ಇದು ಸುರಕ್ಷಿತವಾಗಿದೆಯೋ ಇಲ್ಲವೋ ಎನ್ನುವುದನ್ನು ಕೂಡ ಕಂಪೆನಿಯ ಅಧಿಕಾರಿಗಳೇ ಬಂದು ಚೆಕ್ ಮಾಡಿ ಹೋಗುತ್ತಾರೆ. ನಿಮ್ಮ ಬಳಿ ಜಾಗ ಇಲ್ಲದೆ ಹೋದಲ್ಲಿ ಆ ಸಂದರ್ಭದಲ್ಲಿ ನೀವು ಬೇರೆ ಜಾಗವನ್ನು 15 ವರ್ಷಗಳಿಗಾಗಿ ಗುತ್ತಿಗೆಯನ್ನು ಪಡೆದುಕೊಳ್ಳಬೇಕಾಗುತ್ತದೆ.

ವಿಕಲಚೇತನರು ನ್ಯಾಷನಲ್ ಲೆವೆಲ್ ಕ್ರೀಡಾಪಟುಗಳು ಸೇರಿದಂತೆ ನಿವೃತ್ತಿಯಾಗಿರುವಂತಹ ಪೊಲೀಸ್ ಆಫೀಸರ್ಗಳು ಕೂಡ ಯೋಜನೆಯಲ್ಲಿ ರಿಸರ್ವೇಶನ್ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಗ್ಯಾಸ್ ಏಜೆನ್ಸಿಯನ್ನು ಪ್ರಾರಂಭಿಸುವುದಕ್ಕೆ ನಿಮಗೆ 25 ರಿಂದ 40 ಲಕ್ಷ ರೂಪಾಯಿಗಳ ಹಣದ ಅವಶ್ಯಕತೆ ಇರುತ್ತದೆ. ಲೈಸನ್ಸ್ ಸಿಕ್ಕಿದ ಮೇಲೆ ಅಧಿಕೃತವಾಗಿ ನೀವು ನಿಮ್ಮ ಗ್ಯಾಸ್ ಸಿಲಿಂಡರ್ ಏಜೆನ್ಸಿ ವ್ಯಾಪಾರವನ್ನು ಪ್ರಾರಂಭಿಸಬಹುದಾಗಿದೆ. ಕಮಿಷನ್ ಮೂಲಕ 5 ಕೆ.ಜಿ ಗ್ಯಾಸ್ ಮೇಲೆ 30.9 ಹಾಗೂ 14 ಕೆಜಿ ಗ್ಯಾಸ್ ಮೇಲೆ ರೂಪಾಯಿಗಳ ಕಮಿಷನ್ ಅನ್ನು ನೀವು ಪ್ರತಿ ಗ್ಯಾಸ್ ಸಿಲಿಂಡರ್ ಮೇಲೆ ಪಡೆದುಕೊಳ್ಳಬಹುದು ದೊಡ್ಡಮಟ್ಟದ ಗ್ರಾಹಕರನ್ನು ಹೊಂದಿದಷ್ಟು ನಿಮಗೆ ಹೆಚ್ಚಿನ ಲಾಭ ಸಿಗುತ್ತದೆ.

Comments are closed.