Buy Toyota Rumion S CNG: ಕೇವಲ ಒಂದು ಲಕ್ಷ ಕೊಟ್ಟು ಮನೆಗೆ ತನ್ನಿ ಟೊಯೋಟಾ, ಅಂಗೇ ಸಾಲ ತೀರಿಸಿ. ಮೈಲೇಜ್ ಕೂಡ ಸೂಪರ್.

Complete Details of Toyota Rumion S CNG car- Below is the details of how to take Toyota Rumion S CNG car to home with 1 Lakh Down Payment. (Buy Toyota Rumion S CNG)

Buy Toyota Rumion S CNG: ನಮಸ್ಕಾರ ಸ್ನೇಹಿತರೇ, ಭಾರತದ ಆಟೋಮೊಬೈಲ್ ಇಂಡಸ್ಟ್ರಿ ವೇಗವಾಗಿ ಬೆಳೆಯುತ್ತಿದ್ದು ಕಾರನ್ನು ಖರೀದಿಸುವವರಿಗೆ ಸಾಕಷ್ಟು ಆಪ್ಷನ್ ಕೂಡ ಸಿಗುತ್ತಿದೆ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಅದರಲ್ಲಿ ವಿಶೇಷವಾಗಿ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಅತ್ಯಂತ ವೇಗದ ಕಾರುಗಳಲ್ಲಿ ಒಂದಾಗಿರುವಂತಹ ಟೊಯೋಟಾ(Toyota ) ಸಂಸ್ಥೆಯ ಹೊಸ ಕಾರಿನ ಬಗ್ಗೆ. ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಇವತ್ತಿನ ಟಾಪ್ ಸುದ್ದಿ- ನಿಮ್ಮ ಊರಿನಲ್ಲಿಯೇ ಕಡಿಮೆ ಹಣ ಹಾಕಿ, ಗ್ಯಾಸ್ ಏಜನ್ಸಿ ತೆರೆದು ಲಕ್ಷ ಲಕ್ಷ ದುಡಿಯುವುದು ಹೇಗೆ ಗೊತ್ತೇ? ಈ ಕುರಿತು ಸಂಪೂರ್ಣ ಮಾಹಿತಿ ನೀಡ್ತೇವೆ ಓದಿ. Business Idea

Complete Details of Toyota Rumion S CNG car- Below is the details of how to take Toyota Rumion S CNG car to home with 1 Lakh Down Payment. (Buy Toyota Rumion S CNG)

ಟೊಯೋಟಾ ಸಂಸ್ಥೆ ಪ್ರತಿಯೊಂದು ವಿಭಾಗ ಸೆಗ್ಮೆಂಟ್ ನಲ್ಲಿ ಕೂಡ ತನ್ನ ಕಾರುಗಳನ್ನು ಹೊಂದಿದ್ದು ಪೋರ್ಟ್ಫೋಲಿಯೋ ಉತ್ತಮವಾಗಿದೆ ಎಂದು ಹೇಳಬಹುದಾಗಿದೆ. ಇನ್ನು ಇತ್ತೀಚಿಗಷ್ಟೇ ಏಳು ಸೀಟರ್ MPV ಕ್ಯಾಟಗರಿಯಲ್ಲಿ ಹೊಸ ಕಾರ್ ಅನ್ನು ಲಾಂಚ್ ಮಾಡಿದ್ದು ನಾವು ಮಾತನಾಡಲು ಹೊರಟಿರೋದು Toyota Rumion ಕಾರಿನ ಬಗ್ಗೆ. ಇದು ಏಳು ಸೀಟರ್ ಕಾರ್ ಆಗಿದ್ದು CNG ವಿಭಾಗದಲ್ಲಿ ಈ ಕಾರು ಲಾಂಚ್ ಆಗಿದ್ದು ಬನ್ನಿ ಈ ಕಾರಿನ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ.

Toyota Rumion S CNG ಕಾರಿನ ಇಂಜಿನ್ ಹಾಗೂ ಮೈಲೇಜ್
Toyota Rumion S CNG ಕಾರಿನ ಇಂಜಿನ್ ಬಗ್ಗೆ ಮಾತನಾಡುವುದಾದರೆ ನೀವು ಇದರಲ್ಲಿ 1,462 ಸಿಸಿ 4 ಸಿಲಿಂಡರ್ ಸಾಮರ್ಥ್ಯದ ಇಂಜಿನ್ ಅನ್ನು ಅಳವಡಿಸಲಾಗಿದೆ. ಉತ್ತಮವಾದ ಪವರ್ ಫುಲ್ ಪರ್ಫಾರ್ಮೆನ್ಸ್ ನೀಡುವಂತಹ ಸಾಮರ್ಥ್ಯವನ್ನು ಇದು ಹೊಂದಿದೆ. Toyota Rumion S CNG ಕಾರಿನಲ್ಲಿ ನೀವು ಐದು ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಅನ್ನು ಕೂಡ ಕಾಣಬಹುದಾಗಿದೆ. ಪ್ರಮುಖವಾಗಿ ಈ ಕಾರಿನ ಮೈಲೇಜ್ ಬಗ್ಗೆ ಮಾತನಾಡುವುದಾದರೆ CNG ನಲ್ಲಿ ಈ ಕಾರು 26.11 ಕಿಲೋಮೀಟರ್ಗಳ ಮೈಲೇಜ್ ಅನ್ನು ಪ್ರತಿ ಕೆಜಿಗೆ ನೀಡುತ್ತದೆ.

Toyota Rumion S CNG ಕಾರಿನ ಬೆಲೆ ಹಾಗೂ ಫೈನಾನ್ಸ್ ಪ್ಲಾನಿಂಗ್.
Toyota Rumion S CNG ಕಾರು ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದ್ದು ಅಡ್ವಾನ್ಸ್ ಟೆಕ್ನಾಲಜಿಯ ಮೂಲಕ ಕೂಡ ಬಿಗ್ ಸ್ಪೇಸ್ ಜೊತೆಗೆ ಮಾರುಕಟ್ಟೆಯ ಬಹುಪಯೋಗಿ ಕಾರುಗಳ ಗ್ರಾಹಕರ ನೆಚ್ಚಿನ ಆಯ್ಕೆ ಕಾಣಿಸಿಕೊಳ್ಳಬಹುದಾಗಿದೆ. ಮೊದಲಿಗೆ ಈ ಕಾರಿನ ಬೆಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಈ ಕಾರಿನ ಬೆಲೆ 11.24 ಲಕ್ಷ ರೂಪಾಯಿ ಎಕ್ಸ್ ಶೋರೂಮ್ ಬೆಲೆಯಾಗಿದೆ. ಆನ್ ರೋಡ್ ಗೆ ಬರುವಾಗ ಕಾರಿನ ಬೆಲೆ 13.01 ಲಕ್ಷ ರೂಪಾಯ್ ಆಗಿರುತ್ತದೆ ಬನ್ನಿ ಇದರ ಫೈನಾನ್ಸ್ ಪ್ಲಾನಿಂಗ್ ಯಾವ ರೀತಿಯಲ್ಲಿ ಇರುತ್ತದೆ ಎಂಬುದನ್ನು ತಿಳಿಯೋಣ.

ಸ್ನೇಹಿತರೆ ಈ ಸುದ್ದಿ ಓದುವಾಗ ನಿಮಗಿದೆ ಇನ್ನೊಂದು ಸಿಹಿ ಸುದ್ದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. Loan

Toyota Rumion S CNG ಕಾರನ್ನು ಕೇವಲ ಒಂದು ಲಕ್ಷ ರೂಪಾಯಿ ಡೌನ್ ಪೇಮೆಂಟ್ ನೀಡುವ ಮೂಲಕ ಖರೀದಿ ಮಾಡಬಹುದಾಗಿದೆ. ಆಗ ನೀವು ಬ್ಯಾಂಕಿನ ಮೂಲಕ ಕಾರ್ ಲೋನ್ ರೂಪದಲ್ಲಿ 12.01 ಲಕ್ಷ ರೂಪಾಯಿಗಳ ಲೋನ್ ಅನ್ನು 9.8 ಪ್ರತಿಶತ ಬಡ್ಡಿ ದರದಲ್ಲಿ ಪಡೆದುಕೊಳ್ಳಬೇಕಾಗುತ್ತದೆ. ಆ ಸಂದರ್ಭದಲ್ಲಿ ನೀವು ಕಂತಿನ ರೂಪದಲ್ಲಿ ಮಾತನಾಡುವುದಾದರೆ ಐದು ವರ್ಷಗಳಿಗೆ 25,416 ರೂಪಾಯಿಗಳ EMI ಅನ್ನು ಕಟ್ಟಬೇಕಾಗುತ್ತದೆ. ಈ ಮೂಲಕ ನೀವು ಈ ಕಾರನ್ನು ಸುಲಭವಾಗಿ ಕೇವಲ ಒಂದು ಲಕ್ಷ ರೂಪಾಯಿಗಳ ಡೌನ್ ಪೇಮೆಂಟ್ ಮೂಲಕ ಮನೆಗೆ ಕರೆದುಕೊಂಡು ಹೋಗಬಹುದಾಗಿದೆ.

Comments are closed.