Personal Loan: ಜಾಸ್ತಿ ಕೊಡಲ್ಲ 1 ಲಕ್ಷ ಮಾತ್ರ ಕೊಡ್ತಾರೆ. ಆದರೆ ಗ್ಯಾರಂಟಿ, ಗಿರವಿ ಏನು ಬೇಕಿಲ್ಲ. ಅರ್ಜಿ ಹಾಕಿದರೆ ಸಾಕು ಕೊಟ್ಟು ಬಿಡ್ತಾರೆ.

Personal Loan: ಜಾಸ್ತಿ ಕೊಡಲ್ಲ 1 ಲಕ್ಷ ಮಾತ್ರ ಕೊಡ್ತಾರೆ. ಆದರೆ ಗ್ಯಾರಂಟಿ, ಗಿರವಿ ಏನು ಬೇಕಿಲ್ಲ. ಅರ್ಜಿ ಹಾಕಿದರೆ ಸಾಕು ಕೊಟ್ಟು ಬಿಡ್ತಾರೆ.

Personal Loan: ನಮಸ್ಕಾರ ಸ್ನೇಹಿತರೆ ಮೊದಲಿನ ರೀತಿಯಲ್ಲಿ ಸಾಲವನ್ನು ಪಡೆದುಕೊಳ್ಳುವುದಕ್ಕೆ ನೀವು ಬ್ಯಾಂಕಿಗೆ ಅಲೆದಾಡಬೇಕಾದ ನಿಮ್ಮ ಮೊಬೈಲ್ ಸ್ಕ್ರೀನ್ ನಲ್ಲಿ ಇರುವಂತಹ ಲೋನ್ ಅಪ್ಲಿಕೇಶನ್ ಗಳ ಮೂಲಕವೇ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. 30 ನಿಮಿಷಗಳ ಸಮಯದಲ್ಲಿ ನೀವು Kreditzy ಲೋನ್ ಅಪ್ಲಿಕೇಶನ್ ಮೂಲಕ ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ, ಒಂದು ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲವನ್ನು ಪರ್ಸನಲ್ ಲೋನ್ ರೂಪದಲ್ಲಿ ಪಡೆದುಕೊಳ್ಳಬಹುದು. ಬನ್ನಿ ಈ ರೀತಿ ಪರ್ಸನಲ್ ಲೋನ್ ಪಡೆದುಕೊಳ್ಳುವುದು ಹೇಗೆ ಹಾಗೂ ಯಾವೆಲ್ಲ ವಿಚಾರಗಳನ್ನು ನೀವು ಇಲ್ಲಿ ತಿಳಿದುಕೊಳ್ಳಬೇಕು ಎನ್ನುವುದನ್ನು ಇವತ್ತಿನ ಈ ಲೇಖನಿಯ ಮೂಲಕ ತಿಳಿದುಕೊಳ್ಳೋಣ ಬನ್ನಿ.

Kreditzy ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳುವುದರ ಲಾಭಗಳು- benefits of This Personal Loan

  1. KYC ಡಾಕ್ಯುಮೆಂಟ್ಗಳು ಹಾಗೂ ಕೇವಲ ಬ್ಯಾಂಕ್ ಡೀಟೇಲ್ಸ್ ಮೂಲಕ ಕಡಿಮೆ ಡಾಕ್ಯೂಮೆಂಟ್ಗಳಲ್ಲಿ ನೀವು ಈ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.
  2. ಪೇಪರ್ ಲೆಸ್ ಪ್ರೋಸೆಸ್ ಮೂಲಕ ಹಾಗೂ ಕೇವಲ ಆನ್ಲೈನ್ ಪ್ರಕ್ರಿಯೆ ಮೂಲಕ ಈ ಪರ್ಸನಲ್ ಲೋನ್ ಅನ್ನು ನೀವು ಪಡೆದುಕೊಳ್ಳಬಹುದು.
  3. 91 ದಿನಗಳಿಂದ ಪ್ರಾರಂಭಿಸಿ 365 ದಿನಗಳವರೆಗೂ ಕೂಡ ಮರುಪಾವತಿಯನ್ನು ಮಾಡುವುದಕ್ಕೆ ಇಲ್ಲಿ ಅವಕಾಶವನ್ನು ನೀಡಲಾಗುತ್ತದೆ.
  4. ಅಪ್ರುವಲ್ ಆದ ಕೂಡಲೇ 30 ನಿಮಿಷದ ಒಳಗೆ ಹಣ ನಿಮ್ಮ ಖಾತೆಗೆ ಬಂದು ಸೇರಿರುತ್ತದೆ. ವಾರ್ಷಿಕ ಬಡ್ಡಿ 18ರಿಂದ 29.95 ಪ್ರತಿಶತ ಇರುತ್ತದೆ.
  5. ಯಾವುದೇ ರೀತಿಯ ಆಸ್ತಿಯನ್ನು ಅಥವಾ ಸೆಕ್ಯೂರಿಟಿಯನ್ನು ಕೊಲೆಟರಲ್ ರೀತಿಯಲ್ಲಿ ಅಡ ಇಡಬೇಕಾದ ಅಗತ್ಯವಿಲ್ಲ.

ಇದನ್ನು ಕೂಡ ಓದಿ: Instant Loan: 7.5 ಲಕ್ಷ ಸಾಕು ಎನ್ನುವವರಿಗೆ 5 ನಿಮಿಷದಲ್ಲಿ ಕೊಡ್ತಾರೆ ಲೋನ್- ಬೇರೆ ಏನು ಪ್ರಶ್ನೆ ಮಾಡಲ್ಲ.

Kreditzy ಪರ್ಸನಲ್ ಲೋನ್ ಪಡೆದುಕೊಳ್ಳಲು ಈ ಅರ್ಹತೆಗಳು ಇರಲೇಬೇಕು- Eligibility to get personal Loan

  1. ಪರ್ಸನಲ್ ಲೋನ್ಗಾಗಿ ಅಪ್ಲೈ ಮಾಡುವವರು ಭಾರತೀಯರಾಗಿರಬೇಕು ಹಾಗೂ ವಯಸ್ಸು 21ರಿಂದ 45 ವರ್ಷಗಳ ನಡುವೆ ಇರಬೇಕು.
  2. ತಿಂಗಳ ಸಂಬಳ ಕನಿಷ್ಠಪಕ್ಷ ಹತ್ತು ಸಾವಿರ ರೂಪಾಯಿ ಆಗಿರಬೇಕು.
  3. ಯಾವುದೇ ಕಾರಣಕ್ಕೂ ಡೀಫಾಲ್ಟರ್ ಆಗಿರುವಂತಹ ವ್ಯಕ್ತಿ ಈ ಸಾಲವನ್ನು ಪಡೆದುಕೊಳ್ಳುವ ಹಾಗಿಲ್ಲ. ಸಂಬಳವನ್ನು ಪಡೆಯುತ್ತಿರುವ ಉದ್ಯೋಗಿ ಹಾಗೂ ಸೆಲ್ಫ್ ಎಂಪ್ಲಾಯ್ಡ್ ಈ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಬೇಕಾಗಿರುವ ಡಾಕ್ಯುಮೆಂಟ್ಗಳು- Required documents to get personal Loan

  1. KYC ಡಾಕ್ಯೂಮೆಂಟ್ ಗಳಾಗಿರುವ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಬೇಕಾಗಿರುತ್ತದೆ.
  2. ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಹಾಗೂ ಸೆಲ್ಫಿ ಫೋಟೋ ಬೇಕಾಗಿರುತ್ತದೆ.
Kreditzy Personal Loan guide
Kreditzy Personal Loan guide

Kreditzy ಪರ್ಸನಲ್ ಲೋನ್ ನ ಬಡ್ಡಿ ಹಾಗೂ ಬೇರೆ ಚಾರ್ಜಸ್ ಗಳು

ಈಗಾಗಲೇ ತಿಳಿಸಿರುವ ಹಾಗೆ ಈ ಪರ್ಸನಲ್ ಲೋನ್ ನ ಬಡ್ಡಿ 18 ರಿಂದ 29.95 ಪ್ರತಿಶತ ವಾರ್ಷಿಕ ಬಡ್ಡಿ ದರದಲ್ಲಿ ನಡೆಯುತ್ತದೆ.

ಪ್ರೊಸೆಸಿಂಗ್ ಫೀಸ್ ಬಗ್ಗೆ ನೋಡುವುದಾದರೆ ಐದು ಪ್ರತಿಶತ + GST ಅನ್ನು ವಿಧಿಸಲಾಗುತ್ತದೆ. ಒಂದು ವೇಳೆ ನೀವು ತಡವಾಗಿ ಕಂತನ್ನು ಕಟ್ಟಿದರೆ ಅದರ ಮೇಲೆ ಕೂಡ ಶುಲ್ಕವನ್ನು ವಿಧಿಸಲಾಗುತ್ತದೆ.

Kreditzy ಪರ್ಸನಲ್ ಲೋನ್ ಗೆ ಅಪ್ಲೈ ಮಾಡುವ ವಿಧಾನ

  1. Kreditzy ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಗೂಗಲ್ ಅಥವಾ ಫೇಸ್ಬುಕ್ ಮೂಲಕ ಲಾಗಿನ್ ಆಗಿ ಲೋನ್ ಬಟನ್ ಮೇಲೆ ಪ್ರೆಸ್ ಮಾಡಬೇಕು.
  2. ನಿಮ್ಮ ಹೆಸರು, ಇಮೇಲ್ ಐಡಿ ಹಾಗೂ ಫೋನ್ ನಂಬರ್ ಅನ್ನು ಕೂಡ ದಾಖಲಿಸಬೇಕಾಗಿರುತ್ತದೆ.
  3. ನಿಮ್ಮ ಪಾನ್ ಕಾರ್ಡ್ ನಂಬರ್, ನಿಮ್ಮ ಈಗಿನ ಆದಾಯ ಹಾಗೂ ಅದರ ಸಂಬಂಧಪಟ್ಟಂತಹ ಎಲ್ಲ ಮಾಹಿತಿಗಳನ್ನು ನಮೂದಿಸಬೇಕಾಗುತ್ತದೆ.
  4. KYC ಡೀಟೇಲ್ಸ್ ಅನ್ನು ಅಪ್ಡೇಟ್ ಮಾಡಬೇಕಾಗಿರುತ್ತದೆ (ಆಧಾರ ಹಾಗೂ ಪಾನ್ ಕಾರ್ಡ್ ಗಳನ್ನು ಬಳಸಿಕೊಂಡು)
  5. ನಿಮ್ಮ ಬ್ಯಾಂಕ್ ಡೀಟೇಲ್ಸ್ ಅನ್ನು ಸಬ್ಮಿಟ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಲೋನ್ ಅಪ್ರೂವ್ ಆದ 30 ನಿಮಿಷಗಳ ಒಳಗೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಸೇರಿರುತ್ತದೆ. ಈ ಮೂಲಕ ನೀವು Kreditzy ಅಪ್ಲಿಕೇಶನ್ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.

ಯಾವುದೇ ಸಮಸ್ಯೆಗಳು ಅಥವಾ ಗೊಂದಲಗಳಿದ್ದಲ್ಲಿ ನೀವು 8044292500 ನಂಬರ್ ಗೆ ಕರೆ ಮಾಡುವ ಮೂಲಕ Kreditzy ಸಂಸ್ಥೆಯ ಗ್ರಾಹಕ ಪ್ರತಿನಿಧಿಗಳಿಗೆ ಕಾಲ್ ಮಾಡಬಹುದಾಗಿದೆ ಹಾಗೂ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ.

Comments are closed.