Instant Personal Loan: ಕೂತ ಜಾಗದಲ್ಲಿಯೇ ಜಾಸ್ತಿ ಬೇಡ 10000 ಲೋನ್ ಸಾಕು ಅಂದ್ರೆ – ಇವರು ಕೊಡ್ತಾರೆ. ಗ್ಯಾರಂಟಿ, ಗಿರವಿ ಏನು ಬೇಡ.

Learn about the advantages of using Paytm to apply for a Instant personal loan online. Find more about the easy application procedure, interest rates, repayment alternatives, and eligibility.

Instant Personal Loan: ನಮಸ್ಕಾರ ಸ್ನೇಹಿತರೆ ಅರ್ಜೆಂಟಾಗಿ ಬೇಕಾಗಿರುವಂತಹ ಹಣದ ಅಗತ್ಯತೆಗಳನ್ನು ಪೂರೈಸಲು ಇವತ್ತಿನ ಲೇಖನಿಯಲ್ಲಿ ನಿಮಗೆ ಅತ್ಯಂತ ಪ್ರಮುಖವಾದ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ಒಂದು ವೇಳೆ ನಿಮಗೆ ಕೂಡ ಹತ್ತು ಸಾವಿರ ರೂಪಾಯಿಗಳ ಪರ್ಸನಲ್ ಲೋನ್ ಅವಶ್ಯಕತೆ ಇದ್ದರೆ ಅವುಗಳನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು ಎಂಬುದನ್ನು ಚಾಚು ತಪ್ಪದೆ ಇಂಚಿಂಚು ವಿವರಿಸಲು ಹೊರಟಿದ್ದೇವೆ. ಹತ್ತು ಸಾವಿರ ರೂಪಾಯಿಗಳ ವರೆಗೂ ಕೂಡ ಲೋನ್ ಅನ್ನು ಎರಡು ನಿಮಿಷಗಳಲ್ಲಿ ಪಡೆದುಕೊಳ್ಳಬಹುದಾಗಿದ್ದು 4000 ರೂಪಾಯಿಗಳವರೆಗೆ ಯಾವುದೇ ಬಡ್ಡಿ ಇಲ್ಲದೆ ಪಡೆದುಕೊಳ್ಳಬಹುದಾಗಿದೆ.

ಮೆಡಿಕಲ್ ಖರ್ಚು ಅಥವಾ ಯಾವುದೇ ರೀತಿಯ ನಿಮ್ಮ ಪರ್ಸನಲ್ ಖರ್ಚುಗಳಿಗೆ ಬೇಕಾಗುವಂತಹ 10 ಸಾವಿರ ರೂಪಾಯಿಗಳವರೆಗಿನ ಹಣವನ್ನು ಕೇವಲ ಆನ್ಲೈನ್ ಮೂಲಕ ನಿಮ್ಮ ಮೊಬೈಲ್ ನಲ್ಲಿ ಪಡೆದುಕೊಳ್ಳ ಬಹುದಾಗಿದೆ. ಆನ್ಲೈನ್ ಮೂಲಕ ಅಪ್ಲೈ ಮಾಡಿ ಹಾಗೂ 10,000 ಹಣವನ್ನು ನಿಮ್ಮ ಖಾತೆಯಲ್ಲಿ ಜಮಾ ಮಾಡಬಹುದಾಗಿದೆ.

A Women using a laptop to apply for a Instant personal loan through Paytm
A Women using a laptop to apply for a Instant personal loan through Paytm

Paytm ಮೂಲಕ ನೀವು 10,000ಗಳ ಲೋನ್ ಪಡೆದುಕೊಂಡರೆ ತಿಳಿದುಕೊಂಡಿರುವ ಮಾಹಿತಿಯ ಪ್ರಕಾರ ವಾರ್ಷಿಕ ಎಂಟು ಪ್ರತಿಶತ ಬಡ್ಡಿದರವನ್ನು ಇಲ್ಲಿ ವಿಧಿಸಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ. ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ 700 ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ ನಿಮಗೆ ಸಾಲ ಪಡೆದುಕೊಳ್ಳುವಲ್ಲಿ ಕೂಡ ಸುಲಭವಾಗುತ್ತದೆ.

RBI ನ ರೆಪೋ ರೇಟ್ ನಲ್ಲಿ ಆಗಾಗ ಕೆಲವೊಮ್ಮೆ ಏರಿಳಿತ ಕಂಡು ಬರುತ್ತದೆ ಹೀಗಾಗಿ ಈ ನಿಯಮಗಳನ್ನು ಪಾಲಿಸುವಂತಹ ಬ್ಯಾಂಕುಗಳ ಲೋನ್ ಬಡ್ಡಿಯಲ್ಲಿ ಕೂಡ ಆಗಾಗ ಏರಿಳಿತ ಕಂಡುಬರುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಇದರ ಮಾಹಿತಿಗಾಗಿ ನೀವು ಸಾಲವನ್ನು ಪಡೆಯುವಂತಹ ಬ್ಯಾಂಕಿನ ಸಿಬ್ಬಂದಿಗಳಿಗೆ ಕರೆಮಾಡುವ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇದನ್ನು ಕೂಡ ಓದಿ: Personal Loan: ಬೇರೆ ಏನು ಬೇಡ- ಕೇವಲ ಆಧಾರ್ ಇದ್ದರೇ 3 ಲಕ್ಷ ಲೋನ್ ಕೊಡುತ್ತಾರೆ. ಅರ್ಜಿ ಹಾಕಿ ಪಕ್ಕ ಲೋನ್ ಕೊಡ್ತಾರೆ.

Paytm ಅಪ್ಲಿಕೇಶನ್ ಮೂಲಕ ಪಡೆದುಕೊಳ್ಳಬಹುದು ಸಾಲ- You can get Instant Personal Loan from Paytm

ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ರೆ ಹಾಗೂ ಲೋನ್ ಗೆ ಬೇಕಾಗಿರುವಂತಹ ದಾಖಲೆಗಳನ್ನು ನೀವು ಹೊಂದಿದ್ದರೆ Paytm ಅಪ್ಲಿಕೇಶನ್ ಮೂಲಕ ನೀವು 10,000 ವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು ಇದರ ಮೇಲೆ ಕೇವಲ ಒಂದು ಪ್ರತಿಶತ ಪ್ರೊಸೆಸಿಂಗ್ ಫೀಸ್ ಅನ್ನು ಪಡೆದುಕೊಳ್ಳಲಾಗುತ್ತದೆ.

Paytm ಲೋನ್ ವಿಭಾಗದ ಅಧಿಕೃತ ವೆಬ್ಸೈಟ್: Get a Personal Loan Online with Paytm: A Quick and Easy Process with Competitive Rates

Paytm ಮೂಲಕ ಲೋನ್ ಪಡೆದುಕೊಳ್ಳುವ ವಿಧಾನ- How to get Instant Personal Loan

ಅಪ್ಲಿಕೇಶನ್ ಓಪನ್ ಮಾಡಿದ ನಂತರ ನಿಮಗೆ ಲೋನ್ ಹಾಗೂ ಕ್ರೆಡಿಟ್ ಆಪ್ಶನ್ ಕಾಣಿಸಿಕೊಳ್ಳುತ್ತದೆ ಅದನ್ನು ಕ್ಲಿಕ್ ಮಾಡಬೇಕಾಗಿರುತ್ತದೆ. ಅಲ್ಲಿ ಲೋನ್ ಒಪ್ಶನ್ ಅನ್ನು ಕ್ಲಿಕ್ ಮಾಡಿದ ನಂತರ ಮೂರು ಹಂತದಲ್ಲಿ ಮಾಹಿತಿಗಳನ್ನು ತುಂಬುವಂತಹ ಕೆಲಸವನ್ನು ನೀವು ಮಾಡಬೇಕಾಗಿರುತ್ತದೆ.

  1. ನಿಮ್ಮ ಬೇಸಿಕ್ ಡೀಟೇಲ್ಸ್ ಗಳನ್ನು ಕೇಳಲಾಗುತ್ತದೆ ಅವುಗಳನ್ನು ಭರ್ತಿ ಮಾಡಿ ಪಾನ್ ಕಾರ್ಡ್ ನಂಬರ್ ಅನ್ನು ಕೂಡ ಸಬ್ಮಿಟ್ ಮಾಡಬೇಕಾಗಿರುತ್ತದೆ.
  2. ನಿಮ್ಮ ಹುಟ್ಟಿದ ದಿನಾಂಕ ಹಾಗೂ ನಿಮ್ಮ ಮೇಲೆ ಐಡಿಯನ್ನು ಕೂಡ ಅಪ್ಲೋಡ್ ಮಾಡಬೇಕಾಗಿರುತ್ತದೆ.
  3. ಖಾಲಿ ಜಾಗದಲ್ಲಿ ಟಿಕ್ ಮಾರ್ಕ್ ಅನ್ನು ಕ್ಲಿಕ್ ಮಾಡುವ ಮೂಲಕ ಮುಂದಿನ ಹಂತಕ್ಕೆ ಪ್ರೋಸಿಡ್ ಮಾಡಿ. ಈ ಮೂಲಕ ನೀವು ಎಲ್ಲ ಮಾಹಿತಿಗಳನ್ನು ನೀಡಿ ನಿಮಗೆ ಬೇಕಾಗಿರುವಂತಹ ಸಾಲದ ಹಣವನ್ನು Paytm ಮೂಲಕ ಪಡೆದುಕೊಳ್ಳಬಹುದಾಗಿದೆ.

Comments are closed.