Health Tips: ಕೇವಲ ಹುರುಳಿ ಕಾಲು ಒಂದನ್ನು ಬಳಸಿ ನಿಮ್ಮ ಮಧುಮೇಹವನ್ನು ಕಂಟ್ರೋಲ್ ಮಾಡುವುದು ಹೇಗೆ ಗೊತ್ತೇ??

Health Tips: ಈಗ ಚಳಿಗಾಲ ಈ ಸಮಯದಲ್ಲಿ ನಿಮ್ಮ ಆರೋಗ್ಯವನ್ನು ಹುಷಾರಾಗಿ ಕಾಪಾಡಿಕೊಳ್ಳಬೇಕು. ಸ್ನಾಯುಗಳ ಬೆಳೆವಣಿಗೆ (Muscle Growth), ಪ್ರೊಟೀನ್ (Protein), ಹೃದಯದ ಆರೋಗ್ಯ (Heart Health), ಹೀಗೆ ಎಲ್ಲಾ ವಿಷಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗುತ್ತದೆ. ಇವುಗಳನ್ನು ಚೆನ್ನಾಗಿ ಇಟ್ಟುಕೊಳ್ಳಲು ನಮಗೆ ಸಹಾಯ ಮಾಡುವುದು ಹುರುಳಿ ಕಾಳು, ಈ ಕಾಳುಗಳಲ್ಲಿ ಆರೋಗ್ಯವನ್ನು ವೃದ್ಧಿ ಮಾಡುವ ಸಾಕಷ್ಟು ಅಂಶಗಳಿಗೆ, ಇದು ದೇಹದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ, ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳು ದೂರವಿಡಲು ಸಹಾಯ ಮಾಡುತ್ತದೆ. ಹುರುಳಿ ಕಾಳನ್ನು ಉತ್ತರ ಭಾರತದಲ್ಲಿ ಬಳಸುವುದು ಹೆಚ್ಚು, ಈ ಕಾಳುಗಳಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ ..

*ಈ ಕಾಳುಗಳಲ್ಲಿ ಕಡಿಮೆ ಗ್ಲೈಸಿಮಿಕ್ (Glycemic) ಇದೆ, ಹಾಗಾಗಿ ಡೈಯಾಬಿಟಿಸ್ ಇರುವವರಿಗೆ ಇದು ಒಳ್ಳೆಯದು. ಇದರಲ್ಲಿ ಅಲ್ಫಾ ಇಂಹಿಬಿಟರ್ (Alpha Inhibitor) ಇರುವುದರಿಂದ, ಸೀರಮ್ (Seeram) ಗ್ಲುಕೋಸ್ (Glucose) ಅನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ.
*ಇದರಲ್ಲಿ ಗ್ಲುಟಥೈಯೋನ್ (Glutathione) ಅಂಶಗಳು ಹೆಚ್ಚಿವೆ, ಅದರಿಂದಾಗಿ ಅತಿಯಾದ ಕೊಬ್ಬಿನಿಂದ ಉಂಟಾಗುವ ಆಕ್ಸಿಡೇಟಿವ್ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ.
*ಇದರಲ್ಲಿ ಫಿನಾಲಿಕ್ (Phenolic) ಸಂಯುಕ್ತವಿದೆ, ಮಲದ ಮೂಲಕ ಕೊಲೆಸ್ಟ್ರಾಲ್ (Cholesterol) ಹೊರಹೋಗಲು ಸಹಾಯ ಮಾಡುತ್ತದೆ. ಪಿತ್ತರಸ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಯಕೃತ್ತಿನ ಫ್ಯಾಟ್ ಅನ್ನು ಸಹ ಕಡಿಮೆ ಮಾಡುತ್ತದೆ. ಇದನ್ನು ಓದಿ.. Kannada Astrology: ಮನಿಪ್ಲಾಂಟ್ ಇಡುವುದಲ್ಲಿ, ಅದರ ಜೊತೆ ಇದೊಂದು ಕೆಲಸ ಮಾಡಿದರೆ ಏನಾಗುತ್ತದೆ ಎಂದು ತಿಳಿದರೆ ಇಂದೇ ಆ ಕೆಲಸ ಮಾಡುತ್ತೀರಿ.

health tips horse gram benefits Health Tips:

ಹುರುಳಿಕಾಳನ್ನು ಹೇಗೆಲ್ಲಾ ಸೇವಿಸಬಹುದು ಎಂದು ತಿಳಿಸುತ್ತೇವೆ ನೋಡಿ..
*ಹುರುಳಿ ಕಾಳುಗಳು, ಹೆಚ್ಚಿರುವ ಈರುಳ್ಳಿ, ಗ್ರೀನ್ ಚಿಲ್ಲಿ, ಉಪ್ಪು, ಲೆಮನ್ ಜ್ಯುಸ್, ಕೊತ್ತಂಬರಿ ಸೊಪ್ಪನ್ನು ಇಷ್ಟನ್ನು ಬೇಯಿಸಿ ತಿನ್ನಬಹುದು.
*ಹುರುಳಿ ಕಾಳುಗಳನ್ನು ನೆನೆಸಿ ಮೊಳಕೆ ಬರುವ ಹಾಗೆ ಮಾಡಿ, ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಉಪ್ಪು, ನಿಂಬೆರಸ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಇವುಗಳನ್ನು ಸೇರಿಸಿ ತಿನ್ನಬಹುದು.
*ಹುರುಳಿ ಕಾಳನ್ನು ಉಪ್ಪು ಮತ್ತು ಅರಿಶಿನದ ಜೊತೆಗೆ ಬೇಯಿಸಿ, ದಾಲ್ ಮಾಡಿ ಸೇವಿಸಿ. ಇದನ್ನು ಓದಿ.. Kannada Health: ಮಧುಮೇಹ ಹೊಂದಿರುವವರು ಅಪ್ಪಿ ತಪ್ಪಿನೂ ಕೂಡ ತಿಂಡಿ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ. ಯಾವ್ಯಾವು ಗೊತ್ತೇ??

Comments are closed.