Life Insurance: ಒಂದು ದಿನದ ಖರ್ಚಿನಲ್ಲಿ 1 ಕೋಟಿಯ ಇನ್ಶೂರೆನ್ಸ್- ನಿಮ್ಮ ಕುಟುಂಬ ಸೇಫ್. ಏನೇ ಆದರೂ ಅವರೇ ನೋಡಿ ಕೊಳ್ತಾರೆ.

Life Insurance- Below the Complete details of Life insurance, term insurance and also policy with 1 Cr insurance amount.

Life Insurance:ನಮಸ್ಕಾರ ಸ್ನೇಹಿತರೇ ಹುಟ್ಟಿದವನು ಮರಣ ಹೊಂದಲೇಬೇಕು ಎನ್ನುವಂತಹ ಅಲಿಖಿತ ಶಾಸನ ನಮ್ಮ ಜೀವನದಲ್ಲಿ ಹುಟ್ಟಿನ ಪ್ರಾರಂಭದಲ್ಲೇ ನಾವು ಜೊತೆಗೂಡಿಕೊಂಡು ಬಂದಿರುತ್ತೇವೆ. ಆದರೆ ನಮ್ಮನ್ನು ನಂಬಿಕೊಂಡಿರುವಂತಹ ಕುಟುಂಬಕ್ಕೆ ನಾವು ಇಲ್ಲದೆ ಇದ್ದಾಗಲೂ ಕೂಡ ಅವರಿಗೆ ಜೀವನ ಕಷ್ಟ ಎನಿಸಬಾರದು ಎನ್ನುವ ಕಾರಣಕ್ಕಾಗಿ ಲೈಫ್ ಇನ್ಶೂರೆನ್ಸ್(Life insurance) ಅನ್ನು ಪಡೆದುಕೊಳ್ಳುತ್ತೇವೆ ಎಂದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರವಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ನೀವು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿರುವುದು ನಿಮ್ಮ ಪ್ರಮುಖ ಕರ್ತವ್ಯವಾಗಿರುತ್ತದೆ.

Life Insurance- Below the Complete details of Life insurance, term insurance and also policy with 1 Cr insurance amount.

ಚಿಕ್ಕ ಪ್ರಮಾಣದಲ್ಲಿ ಕೂಡ ಪ್ರೀಮಿಯಂ ಹೊಂದಿರುವಂತಹ ಇನ್ಶೂರೆನ್ಸ್ ಅನ್ನು ಕೂಡ ನೀವು ಮಾಡಿಕೊಂಡು ಬಂದರೆ ಒಂದು ಸಂದರ್ಭದಲ್ಲಿ ಅದರ ಅಗತ್ಯತೆ ಇರುವಾಗ ಖಂಡಿತವಾಗಿ ನಿಮಗೆ ಅದು ದೊಡ್ಡ ಮಟ್ಟದ ಸಹಾಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಇನ್ಸೂರೆನ್ಸ್ ವಿಚಾರಕ್ಕೆ ಬಂದ್ರೆ ಎರಡು ರೀತಿಯ ಇನ್ಸೂರೆನ್ಸ್ ಇರುತ್ತದೆ ಒಂದು Life insurance ಹಾಗೂ ಎರಡನೆಯದು term insurance. ಇದರಲ್ಲಿ ಟರ್ಮ್ ಇನ್ಸೂರೆನ್ಸ್ ನಿಜಕ್ಕೂ ಕೂಡ ಲೈಫ್ ಇನ್ಶೂರೆನ್ಸ್ ಗಿಂತ ಒಳ್ಳೆಯ ಲಾಭವನ್ನು ನೀಡುವಂತಹ ಇನ್ಸೂರೆನ್ಸ್ ಎಂಬುದಾಗಿ ಸಾಕಷ್ಟು ಜನರು ಹೇಳುತ್ತಾರೆ ಬನ್ನಿ ಅದಕ್ಕೆ ಇರುವಂತಹ ಕಾರಣಗಳೇನು ಎಂಬುದನ್ನು ತಿಳಿಯೋಣ.

ಇದನ್ನು ಕೂಡ ಓದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. –> Loan

ಟರ್ಮ್ ಇನ್ಸೂರೆನ್ಸ್ ನಲ್ಲಿ ಕಡಿಮೆ ಮತದ ಪ್ರೀಮಿಯಂ ಹಣವನ್ನು ಕಟ್ಟಿ ದೊಡ್ಡ ಮಟ್ಟದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಉದಾಹರಣೆಗೆ ವ್ಯಕ್ತಿ ನೂರು ರೂಪಾಯಿಗಳ ಪ್ರೀಮಿಯಂ ಅನ್ನು ಕಟ್ಟುತ್ತಿದ್ದರೆ ಆ ವ್ಯಕ್ತಿಯ ಮರಣದ ನಂತರ ಅದನ್ನು ಕುಟುಂಬಕ್ಕೆ ಒಂದು ಕೋಟಿ ರೂಪಾಯಿವರೆಗೂ ಕೂಡ ಇನ್ಸೂರೆನ್ಸ್ ಹಣ ಸಿಗುತ್ತದೆ. ಒಬ್ಬ ವ್ಯಕ್ತಿ ತಾನು 30ನೇ ವಯಸ್ಸಿನಲ್ಲಿ ಇರಬೇಕಾದರೆ ಟರ್ಮ್ ಇನ್ಸೂರೆನ್ಸ್ ಅನ್ನು ಆಯ್ಕೆ ಮಾಡಿದರೆ ಆತ 60ನೇ ವಯಸ್ಸಿನವರೆಗೂ ಕೂಡ ಇದನ್ನು ಕಟ್ಟಬೇಕಾಗಿರುತ್ತದೆ. ಆತ ಆಯ್ಕೆ ಮಾಡುವಂತಹ ಪ್ರೀಮಿಯ ಮೇಲೆ ಆತನಿಗೆ ಮೆಚುರಿಟಿ ಆದಮೇಲೆ ಎಷ್ಟು ಹಣ ಸಿಗುತ್ತದೆ ಎನ್ನುವುದನ್ನು ನಿರ್ಧಾರ ಮಾಡಲಾಗುತ್ತದೆ.

ಒಂದು ವೇಳೆ 30 ನೇ ವಯಸ್ಸಿನಲ್ಲಿ ಆಟ ಇನ್ಸೂರೆನ್ಸ್ ನಲ್ಲಿ 1000 ಪ್ರತಿ ತಿಂಗಳಿಗೆ ಹಣವನ್ನು ಕಟ್ಟುವಂತಹ ಆಯ್ಕೆಯನ್ನು ಮಾಡಿದರೆ ಆತ ಅದನ್ನು ಅರವತ್ತನೇ ವರ್ಷದವರೆಗೂ ಕೂಡ ಮುಂದುವರಿಸಬೇಕಾಗುತ್ತದೆ. ಒಂದು ವರ್ಷಕ್ಕೆ ಆತ ಪಡೆಯುವಂತಹ ಆದಾಯದ 10ಪಟ್ಟು ಹಣದ ಇನ್ಸೂರೆನ್ಸ್(insurance policy) ಪಾಲಿಸಿಯನ್ನು ಮಾಡಿಸಿಕೊಂಡರೆ ಆತ ದೊಡ್ಡ ಮಟ್ಟದಲ್ಲಿ ಲಾಭವನ್ನು ಪಡೆದುಕೊಳ್ಳುತ್ತಾನೆ. 20 ವರ್ಷಕ್ಕೆ ಮೆಚುರಿಟಿ ಆಗುವಂತ ಟರ್ಮ್ ಇನ್ಸೂರೆನ್ಸ್ ಮಾಡಿಸಿಕೊಳ್ಳುವುದು ಇನ್ನೂ ಕೂಡ ಒಳ್ಳೆಯದು.

ಸಾಕಷ್ಟು ಜನರು ಇನ್ಸೂರೆನ್ಸ್ ಮಾಡಿಸಿ ಕುಟುಂಬದವರಿಗೆ ತಿಳಿಯದಂತೆ ಗೌಪ್ಯವಾಗಿ ಇಡುತ್ತಾರೆ ಆದರೆ ನೀವು ಈ ರೀತಿಯ ಕೆಲಸವನ್ನು ಮಾಡಲು ಹೋಗಬೇಡಿ ನಿಮಗೆ ಅತ್ಯಂತ ಆಪ್ತ ಆಗಿರುವಂತಹ ವ್ಯಕ್ತಿಗಳಿಗೆ ಇದನ್ನು ತಿಳಿಸಿ. ಯಾವುದಾದರೂ ಆರೋಗ್ಯ ಸಮಸ್ಯೆ ಹಾಗೂ ಅಪ’ ಘಾತಗಳು ನಡೆದಾಗ್ಲು ಕೂಡ ನೀವು ಈ ಹಣವನ್ನು ಕ್ಲೆಮ್ ಮಾಡಬಹುದಾಗಿದೆ. 60 ವರ್ಷಗಳ ನಂತರ ಅಂದರೆ ಮೆಚುರಿಟಿ ಮುಗಿದ ನಂತರ ನಿಮಗೆ ಈ ಹಣ ವಾಪಸ್ ಸಿಗುವುದಿಲ್ಲ ಅನ್ನುವುದನ್ನು ಕೂಡ ನೀವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿರುತ್ತದೆ.

ಒಂದು ವೇಳೆ ನಿಮಗೆ ಕಡಿಮೆ ಒಂದು ಸಾವಿರ ರುಪಾಯಿಗೆ ಒಂದು ಕೋಟಿ ರೂಪಾಯಿಯ ಇನ್ಯೂರೆನ್ಸ್ ಬೇಕು ಎಂದರೆ, ನೀವು ಸುಲಭವಾಗಿ ಪಾಲಿಸಿ ಬಜಾರ್ ವೆಬ್ಸೈಟ್ ಗೆ ಭೇಟಿ ನೀಡಿ, ಅಲ್ಲಿ ಕಡಿಮೆ ಬೆಳೆಯ ಪ್ರೀಮಿಯಂ ಜೊತೆ ಹೆಚ್ಚು ಹಣ ನೀಡುವ ಪಾಲಿಸಿ ಗಳನ್ನೂ ಸುಲಭವಾಗಿ ಖರೀದಿ ಮಾಡಬಹುದಾಗಿದೆ. ನಿಮಗೆ ಇನ್ನು ಹೆಚ್ಚಿನ ಮಾಹಿತಿ ಬೇಕು, ಅಥವಾ policybazaar.com ನಲ್ಲಿ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ ಎಂದಾದಲ್ಲಿ ಅವರಿಗೆ ನೇರವಾಗಿ ಕರೆ ಮಾಡಬಹುದು, ಅಥವಾ ನಮ್ಮ ಫೇಸ್ಬುಕ್ ಪೇಜ್ ಗೆ ಮೆಸೇಜ್ ಮಾಡಿದರೆ ನಾವೇ ಸಂಪೂರ್ಣ ಮಾಹಿತಿ ನೀಡುತ್ತೇವೆ.

ಇದಪ್ಪ ಯೋಜನೆ ಅಂದ್ರೆ- 50 ರೂಪಾಯಿ ಉಳಿತಾಯ ಮಾಡಿ 35 ಲಕ್ಷ ಪಡೆಯಬಹುದು. ಹೇಗೆ ಗೊತ್ತೇ? Post Office Scheme

Comments are closed.