Google Pay: ಮೊದಲು ಕ್ಯಾಶ್ ಬ್ಯಾಕ್ ಬಂದು ಈಗ ನಿಂತು ಹೋಗಿದೆಯೇ? ಗೂಗಲ್ ಪೇ ನಲ್ಲಿ ಕ್ಯಾಶ್ ಬ್ಯಾಕ್ ಪಡೆಯುವುದು ಹೇಗೆ ಗೊತ್ತೇ?

Google Pay: ಈಗಿನ ಡಿಜಿಟಲ್ ಯುಗದಲ್ಲಿ ಎಲ್ಲವೂ ನಿಮ್ಮ ಫಿಂಗರ್ ಟಿಪ್ಸ್ ಗಳಲ್ಲೇ ಇದೆ ಎಂದು ಹೇಳಬಹುದು. ಹಣ ಪಾವತಿ ನಿಮ್ಮ ಬೆರಳ ತುದಿಯಲ್ಲಿ ನಿಮ್ಮ ಮೊಬೈಲ್ ಇಂದಲೇ ಮಾಡಬಹುದು. ಈಗ ಜನರು ಕ್ಯಾಶ್ (Cash) ಕ್ಯಾರಿ ಮಾಡುವುದೇ ಬಹಳ ಕಡಿಮೆ. ಎಲ್ಲರೂ ಗೂಗಲ್ ಪೇ ಬಳಸಿ ಹಣ ಪಾವತಿ ಮಾಡುತ್ತಿದ್ದಾರೆ. ನೂರು ರೂಪಾಯಿ ಇಂದ ಸಾವಿರ ರೂಪಾಯಿ ವರೆಗು ಗೂಗಲ್ ಪೇ ಮೂಲಕವೇ ಹಣ ಪಾವತಿ ಮಾಡಬಹುದು. ಎಲ್ಲಾ ಅಂಗಡಿಗಳಲ್ಲಿ ಪೇಮೆಂಟ್, ಮೊಬೈಲ್ ರೀಚಾರ್ಜ್, ಎಲೆಕ್ಟ್ರಿಸಿಟಿ ಬಿಲ್ ಇದೆಲ್ಲವನ್ನು ಕೂಡ ನೀವು ಮೊಬೈಲ್ ಇಂದ, ಗೂಗಲ್ ಪೇ (Google Pay) ಮೂಲಕವೇ ಮಾಡಬಹುದು.

ಮತ್ತೊಂದು ವಿಚಾರ ಏನೆಂದರೆ, ಗೂಗಲ್ ಪೇ ಬಳಸುವಾಗ, ಮೊದಲೆಲ್ಲಾ ಆರಂಭದಲ್ಲಿ ಹೆಚ್ಚು ಕ್ಯಾಶ್ ಬ್ಯಾಕ್ ಬರುತ್ತಿತ್ತು, ಅದರ ಮೂಲಕ ಹಣ ಕೂಡ ಬರುತ್ತಿತ್ತು, ಆದರೆ ಈಗ ಕ್ಯಾಶ್ ಬ್ಯಾಕ್ ಗಿಂತ ಹೆಚ್ಚಾಗಿ, ಹೆಚ್ಚು ಕೂಪನ್ (Coupon) ಗಳೇ ಬರುತ್ತಿದೆಯೇ, ಈ ರೀತಿ ಆಗದೆ ಹೆಚ್ಚು ಕ್ಯಾಶ್ ಬ್ಯಾಕ್ ಬರುವುದಕ್ಕೆ ಕೆಲವು ಟಿಪ್ಸ್ ಇದೆ, ಅದನ್ನು ಇಂದು ನಿಮಗೆ ತಿಳಿಸುತ್ತೇವೆ. ಗೂಗಲ್ ಪೇ ಬಳಸುವಾಗ, ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು (Bank Account) ಲಿಂಕ್ ಮಾಡಿ, ಒಂದಕ್ಕಿಂತ ಹೆಚ್ಬು ಬ್ಯಾಂಕ್ ಖಾತೆಗಳಿಂದ ಹಣದ ವಹಿವಾಟು ಮಾಡಿ, ಇದರಿಂದ ಬೇರೆ ಬೇರೆ ಬ್ಯಾಂಕ್ ಇಂದ ವ್ಯವಹಾರ ಮಾಡಿದ ಹಾಗೆ ಆಗುತ್ತದೆ, ಹಾಗೆಯೇ ಹೆಚ್ಚು ಕ್ಯಾಶ್ ಬ್ಯಾಕ್ ಕೂಡ ಬರುತ್ತದೆ. ಇದನ್ನು ಓದಿ..Kannada News: ಟಿಆರ್ಪಿ ಏರಿದ ರೀತಿ ನೋಡಿ, ಶಾಕ್ ಆದ ಝೀ ಕನ್ನಡ: ಖುಷಿಯಲ್ಲಿ ದಿಯಾ ಹೆಗ್ಡೆ ಗೆ ಸಂಭಾವನೆ ಜಾಸ್ತಿ ಮಾಡಿದರು. ಎಷ್ಟು ಗೊತ್ತೇ?

google pay cashback Google Pay:

ನೀವು ಯಾರಿಗೆ ಹಣ ಕಳಿಸುತ್ತೀರೋ, ಅವರು ಕೂಡ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದರೆ, ಅವರಿಗು ಬೇರೆ ಬೇರೆ ಖಾತೆಗಳಿಗೆ ಗಣ ಕಳಿಸಬಹುದು. ನಿಮಗೇ ಹೆಚ್ಚು ಕ್ಯಾಶ್ ಬ್ಯಾಕ್ (Cash Back) ಬರಬೇಕು ಎಂದರೆ, ಹೆಚ್ಚು ಹನವನ್ನು ವಹಿವಾಟು ಮಾಡಬೇಡಿ, ಕಡಿಮೆ ಹಣ ವಹಿವಾಟು ಮಾಡಿ. ಗೂಗಲ್ ಪೇ ನಲ್ಲಿ ನೀವು ಎಲೆಕ್ಟ್ರಿಸಿಟಿ ಬಿಲ್ (Electricity Bill), ಪಾಲಿಸಿಗಳು (Policy) ಇವುಗಳನ್ನು ಹೆಚ್ಚಾಗಿ ಪಾವತಿ ಮಾಡುವುದರಿಂದ ಹೆಚ್ಚು ಕ್ಯಾಶ್ ಬ್ಯಾಕ್ ಗಳನ್ನು ಪಡೆಯಬಹುದು. ಹಾಗಾಗಿ ಇವುಗಳನ್ನೆಲ್ಲಾ ನಿಮ್ಮ ಗೂಗಲ್ ಪೇ ಮೂಲಕವೇ ಪೇ ಮಾಡಿ. ಈ ಟಿಪ್ಸ್ ಗಳನ್ನು ಫಾಲೋ ಮಾಡುವುದರಿಂದ, ನಿಮಗೆ ಹೆಚ್ಚು ಕ್ಯಾಶ್ ಬ್ಯಾಕ್ ಬರುತ್ತದೆ. ಇದನ್ನು ಓದಿ.. Kannada News: ವಿಶ್ವಸುತ್ತುತ್ತಿರುವ ಕನ್ನಡಿಗ DR. ಬ್ರೋ ಗೆ ಕನ್ನಡಿಗನಿಂದಲೇ ಮೋಸ: ಅಳಲು ತೋಡಿಕೊಂಡ DR. ಬ್ರೋ ಹೇಳಿದ್ದೇನು ಗೊತ್ತೇ??

Comments are closed.