Electricity Bill: ರಾತ್ರೋ ರಾತ್ರಿ ಮನೆಯ ವಿದ್ಯುತ್ ಬಿಲ್ ಅನ್ನು ಅರ್ಧಕ್ಕಿಂತ ಕಡಿಮೆ ಮಾಡುವುದು ಹೇಗೆ ಗೊತ್ತೇ?? ಯಾರು ಏನು ಮಾಡೋಕೆ ಆಗಲ್ಲ.

Electricity Bill: ಈಗಾಗಲೇ ಚಳಿಗಾಲ ಶುರುವಾಗಿದೆ, ಈ ಸಮಯದಲ್ಲಿ ಎಲ್ಲರೂ ಬಿಸಿ ನೀರಿನಲ್ಲಿ ಸ್ನಾನ ಮಾಡೋದನ್ನ ಪ್ರಿಫರ್ ಮಾಡುತ್ತಾರೆ. ಹೀಟರ್ ಬಳಸುವುದು, ಮತ್ತು ಇನ್ನಿತರ ಕೆಲವು ಕಾರಣಗಳಿಂದ ಚಳಿಗಾಲದಲ್ಲಿ ವಿದ್ಯುತ್ ಬಿಲ್ ಹೆಚ್ಚಾಗಿ ಬರುತ್ತದೆ. ಈ ಸಮಸ್ಯೆ ನಿಮಗೂ ಇದ್ದರೆ, ಇಂದು ನಾವು ನಿಮಗೆ ಕೆಲವು ಟ್ರಿಕ್ಸ್ ಗಳನ್ನು ತಿಳಿಸಿಕೊಡುತ್ತೇವೆ, ಆ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ವಿದ್ಯುತ್ ಬಿಲ್ ಅರ್ಧದಷ್ಟು ಕಡಿಮೆ ಬರುವುದು ಪಕ್ಕಾ ಆಗಿದೆ. ಆ ಟ್ರಿಕ್ಸ್ ಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಸೋಲಾರ್ ಚಾರ್ಜರ್ ಬಳಸಿ :- ನಿಮ್ಮ ಮನೆಯಲ್ಲಿ ಇರುವ ಉಪಕರಣಗಳನ್ನು ಚಾರ್ಜ್ ಮಾಡಲು ನೀವು ಸೋಲಾರ್ ಚಾರ್ಜರ್ ಗಳನ್ನು ಬಳಸಬಹುದು, ಇದರಲ್ಲಿ ನೀವು ಹಲವು ದಿನಗಳ ಕಾಲ ಚಾರ್ಜ್ ಮಾಡಬಹುದು, ಸೋಲಾರ್ ಚಾರ್ಜರ್ ಬಳಸಿ ಚಾರ್ಜ್ ಮಾಡಲು ಒಂದು ರೂಪಾಯಿ ಕೂಡ ಖರ್ಚಾಗುವುದಿಲ್ಲ.
ಇಂಡಕ್ಷನ್ ಸ್ಟವ್ ಬಳಕೆ ಕಡಿಮೆ ಮಾಡಿ :- ನಿಮ್ಮ ಮನೆಯಲ್ಲಿ ಅಡುಗೆ ಮಾಡಲು ಅಥವಾ ಮಾಡಿದ ಅಡುಗೆಯನ್ನು ಬಿಸಿ ಮಾಡಲು ಇಂಡಕ್ಷನ್ ಸ್ಟವ್ ಬಳಸುವ ಬದಲು, ಗ್ಯಾಸ್ ಸ್ಟವ್ ಬಳಸಿ ಇದರಿಂದ ವಿದ್ಯುತ್ ಬಿಲ್ ಬರುವುದು ಕಡಿಮೆ ಆಗುತ್ತದೆ.
ಎಲ್.ಇ. ಡಿ ಬಲ್ಬ್ ಬಳಸಿ :- ಹಳೆಯ ಕಾಲದ ಬಲ್ಬ್ ಗಳನ್ನು ಬಳಸಬೇಡಿ, ಅದನ್ನು ಬದಲಾಯಿಸಿ, ಕೂಡಲೇ ಎಲ್.ಇ.ಡಿ ಬಲ್ಬ್ ಗಳಿಗೆ ಬದಲಾಯಿಸಿ. ಇದರಿಂದ ವಿದ್ಯುತ್ ಬಿಲ್ ಕಡಿಮೆ ಆಗುತ್ತದೆ, ಜೊತೆಗೆ ಮನೆಯಲ್ಲಿ ಬೆಳಕು ಹೆಚ್ಚಾಗಿರುತ್ತದೆ. ಇದನ್ನು ಓದಿ..Technology: ಕೇವಲ 360 ಗೆ ಸಿಗುತ್ತಿದೆ ಬರೋಬ್ಬರಿ 2000 ಸಾವಿರ ರೂಪಾಯಿಯ ಇಯರ್ ಫೋನ್; ಎಲ್ಲಿ ಖರೀದಿ ಮಾಡಬೇಕು ಗೊತ್ತೇ??

electric bill tricks in kannada Electricity Bill:

ಗ್ಯಾಸ್ ಗೀಸರ್ ಬಳಸಿ :- ಮನೆಯಲ್ಲಿ ಬಿಸಿನೀರಿಗಾಗಿ ಎಲೆಕ್ಟ್ರಿಸಿಟಿ ಗೀಸರ್ ಬಳಸುತ್ತಿದ್ದರೆ, ಅದನ್ನು ಬದಲಾಯಿಸಿ, ಗ್ಯಾಸ್ ಗೀಸರ್ ಬಳಸುವುದಕ್ಕೆ ಶುರು ಮಾಡಿ. ಇದರಿಂದ ಎಲೆಕ್ಟ್ರಿಸಿಟಿ ಬಿಲ್ ಕಡಿಕೆ ಆಗುತ್ತದೆ.
ಬ್ಲೋವರ್ ಬಳಸಿ :- ಚಳಿಗಾಲದಲ್ಲಿ ಮನೆಗಳಲ್ಲಿ ಹೀಟರ್ ಗಳನ್ನು ಬಳಸುತ್ತಾರೆ, ಮನೆಯಲ್ಲಿ 2 ರಿಂದ 4 ಹೀಟರ್ ಗಳು ಕೂಡ ಇರುತ್ತಾರೆ. ಇದರಿಂದ ಹೆಚ್ಚು ವಿದ್ಯುತ್ ಖರ್ಚಾಗುತ್ತಾದೆ, ಹಾಗಾಗಿ ಹೀಟರ್ ಬದಲಾಗಿ ಬ್ಲೋವರ್ ಬಳಸಿ, ಇದು ಕಡಿಮೆ ವಿದ್ಯುತ್ ಶಕ್ತಿಯನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ ಬ್ಲೋವರ್ ಅನ್ನು ತಪ್ಪದೇ ಬಳಸಿ. ಇದನ್ನು ಓದಿ..Kannada Astrology: ಈ ರಾಶಿಗಳಿಗೆ ಮದುವೆಯಾಗುವ ವರೆಗೂ ಅಷ್ಟೇ ಕಷ್ಟ. ಆಮೇಲೆ ಅದೃಷ್ಟ ಬೆನ್ನೇರಿ, ಶ್ರೀಮಂತರಾಗುತ್ತಾರೆ. ಯಾರ್ಯಾರು ಗೊತ್ತೇ??

Comments are closed.