Kannada News: ನೀವು DL ಇಲ್ಲದೆ ಓಡಾಡುತ್ತಿರುವಾಗ ಸಿಕ್ಕಿ ಹಾಕಿಕೊಂಡರೆ, ಸುಲಭವಾಗಿ ತಪ್ಪಿಸಿಕೊಳ್ಳುವುದು ಹೇಗೆ ಗೊತ್ತೇ? ಯಾರು ದಂಡ ವಿದಿಸೋಕೆ ಆಗಲ್ಲ.

Kannada News: ನಮ್ಮ ದೇಶದಲ್ಲಿ ವಾಹನಗಳನ್ನು ಚಲಾಯಿಸಲು ನಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇರಲೇಬೇಕು. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಹೋದರೆ, ಗಾಡಿ ಓಡಿಸುವ ಹಾಗಿಲ್ಲ. ಒಂದು ವೇಳೆ ಲೈಸೆನ್ಸ್ ಇಲ್ಲದೆ ಗಾಡಿ ಓಡಿಸಿದರೆ, ಅವರ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತಾರೆ. ಈ ಡ್ರೈವಿಂಗ್ ಲೈಸೆನ್ಸ್ ಅನ್ನು ಆರ್.ಟಿ.ಓ ಕಚೇರಿಯಲ್ಲಿ ಪಡೆಯಬೇಕು. ನೀವು ವಾಹನ ಓಡಿಸುವಾಗಲೆಲ್ಲಾ, ಸರ್ಕಾರದಿಂದ ಕೊಡಲಾಗುವ ಈ ಲೈಸೆನ್ಸ್ ಅನ್ನು ಇಟ್ಟುಕೊಂಡಿರಲೇಬೇಕು. ಆಗ ಮಾತ್ರವೇ ನಿಮ್ಮನ್ನು ಯಾರು ಹಿಡಿಯುವುದಿಲ್ಲ.

ಒಂದು ವೇಳೆ ನೀವು ನಿಮ್ಮ ಲೈಸೆನ್ಸ್ ಅನ್ನು ಮನೆಯಲ್ಲೇ ಬಿಟ್ಟಿದ್ದರೆ, ಅಥವಾ ಮರೆತಿದ್ದರೆ, ಮೊದಲೆಲ್ಲಾ ಪೊಲೀಸರು ಹಿಡಿಯುತ್ತಾರೆ ಎನ್ನುವ ಭಯವಿತ್ತು. ಆದರೆ ಈಗ ಆ ರೀತಿ ಭಯ ಪಡುವ ಅವಶ್ಯಕತೆ ಇಲ್ಲ. ನೀವು ಪ್ರತಿದಿನ ಲೈಸೆನ್ಸ್ ಅನ್ನು ನಿಮ್ಮ ಬಳಿ ಇಟ್ಟುಕೊಂಡಿರಲೇಬೇಕು ಎನ್ನುವ ಅಗತ್ಯ ಈಗಿಲ್ಲ. ಇದಕ್ಕಾಗಿ ಸರ್ಕಾರವೇ ಒಂದು ಉಪಾಯ ನೀಡಿದ್ದ. ಅದೇನೆಂದರೆ, ನಿಮ್ಮ ಮೊಬೈಲ್ ಗೆ ನೀವು ಡಿಜಿ ಲಾಕರ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ನಿಮ್ಮ ಡಿಎಲ್ ನ ಸಾಫ್ಟ್ ಕಾಪಿಯನ್ನು ಡಿಜಿ ಲಾಕರ್ ಅಪ್ಲಿಕೇಶನ್ ನಲ್ಲಿ ಅಪ್ಲೋಡ್ ಮಾಡಿ. ನಂತರ ನಿಮ್ಮ ಡಿಎಲ್ ಅನ್ನು ಮನೆಯಲ್ಲೇ ಬಿಟ್ಟು, ಎಲ್ಲಿಯಾದರು ಆರಾಮವಾಗಿ ಕಾರಿನಲ್ಲಿ ಹೋಗಿ. ಇದನ್ನು ಓದಿ.. Money Savings: ನೀವು ಹಣ ಉಳಿಸಬೇಕು, ರಿಸ್ಕ್ ಇರಬಾರದು ಎಂದರೆ, ಎಲ್ಲದಕ್ಕಿಂತ ಬೆಸ್ಟ್ ಯೋಜನೆ ಯಾವುದು ಗೊತ್ತೇ?? ಇದರಿಂದ ಏನೇನು ಲಾಭ ಗೊತ್ತೇ??

dl Kannada News:

ಒಂದು ವೇಳೆ ದಾರಿ ನಡುವೆ, ಟ್ರಾಫಿಕ್ ಪೊಲೀಸರು ನಿಮ್ಮನ್ನು ಹಿಡಿದು ಡ್ರೈವಿಂಗ್ ಲೈಸೆನ್ಸ್ ತೋರಿಸಬೇಕು ಎಂದು ಹೇಳಿದರೆ, ನೀವು ಡಿಜಿ ಲಾಕರ್ ನಲ್ಲಿ ಇರುವ ಡಿಎಲ್ ಅನ್ನು ತೋರಿಸಬಹುದು, ಇದನ್ನು ಪರಿಗಣಿಸಲಾಗುತ್ತದೆ. ಡಿಎಲ್ ಮಾತ್ರವೇ ಅಲ್ಲದೆ, ನಿಮ್ಮ ಬೇರೆ ದಾಖಲೆಗಳನ್ನು ಕೂಡ ಡಿಜಿ ಲಾಕರ್ ಅಪ್ಲಿಕೇಶನ್ ನಲ್ಲಿ ಅಪ್ಲೋಡ್ ಮಾಡಬಹುದು. ನಿಮ್ಮ ವಾಹನಕ್ಕೆ ಸಂಬಂಧಿಸಿದ ಹಾಗೆ, ಬೇರೆ ದಾಖಲೆಗಳನ್ನು ಸಹ ಇದೇ ರೀತಿ ಅಪ್ಲೋಡ್ ಮಾಡಬಹುದು. ಇದನ್ನು ಟ್ರಾಫಿಕ್ ಪೊಲೀಸ್ ಪರಿಗಣಿಸಬಹುದಾದ ಕಾರಣ, ನೀವು ನಿಮ್ಮ ಮೊಬೈಲ್ ನಲ್ಲಿ ಡಾಕ್ಯುಮೆಂಟ್ ಗಳನ್ನು ಅಪ್ಲೋಡ್ ಮಾಡುವುದನ್ನು ಮರೆಯಬೇಡಿ. ಇದನ್ನು ಓದಿ..Kannada News: ಇಬ್ಬರಿಗೂ ಸಾವಿರಾರು ಕೋಟಿ ಇದೆ, ಆದರೂ ಅದೊಂದು ಕೊರಗು, ಎನ್ಟಿಆರ್ ಹಾಗೂ ಅವರ ಪತ್ನಿ ಬಾಳಲ್ಲಿ ಇರುವ ನೋವೇನು ಗೊತ್ತೇ?

Comments are closed.