Kannada News: ತಮ್ಮನೇ ಅಲ್ಲವೇ ಎಂದು ಒಂದೇ ರೂಮಿನಲ್ಲಿ ಮಲಗಲು ಒಪ್ಪಿದ ಅಕ್ಕನ ಪರಿಸ್ಥಿತಿ ಏನಾಗಿದೆ ಗೊತ್ತೇ?? ಕೊನೆಗೆ ಏನಾಗಿತ್ತು ಗೊತ್ತೆ?

Kannada News: ಇತ್ತೀಚಿನ ದಿನಗಳಲ್ಲಿ ಕೆಲವರು ವೈಯಕ್ತಿಕ ಆಸೆಗಳಲ್ಲಿ ಮುಳುಗಿ ಸಂಬಂಧಗಳ ವಿಚಾರದಲ್ಲಿ ತಮ್ಮ ಗೆರೆಯನ್ನು ಮರೆತು ವರ್ತಿಸುತ್ತಿದ್ದಾರೆ. ಇತ್ತೀಚೆಗೆ ಒಬ್ಬ ಹುಡುಗ, ತನ್ನ ಅಕ್ಕನ ಮೇಲೆಯೇಲ ಅಮಾನುಷವಾಗಿ ಅಂತಹ ಕೆಲಸ ಮಾಡಿರುವ ಘಟನೆ ಚಂಡೀಗಢ ರಾಜ್ಯದಲ್ಲಿ ನಡೆದಿದೆ. ಈ ಘಟನೆಯ ಬಗ್ಗೆ ಪೂರ್ತಿಯಾಗಿ ಹೇಳುವುದಾದರೆ, ಒಬ್ಬ ಹುಡುಗಿ ತನ್ನ ಕುಟುಂಬದವರ ಜೊತೆಗೆ ಚಂಡೀಗಢದ ಹತ್ತಿರ ಇರುವ ಒಂದು ಊರಿನಲ್ಲಿ ವಾಸ ಮಾಡುತ್ತಿದ್ದಾಳೆ. ಆಕೆ ಇತ್ತೀಚೆಗೆ ತನ್ನ ವಿದ್ಯಾಭ್ಯಾಸ ಮುಗಿಸಿ, ಕೆಲಸಕ್ಕಾಗಿ ಹುಡುಕುತ್ತಿದ್ದಳು.

ಹರಿದ್ವಾರದ ಪ್ರಸಿದ್ಧ ಕಂಪನಿಯೊಂದರಲ್ಲಿ ಇಂಟರ್ವ್ಯೂ ಇದೆ ಎಂದು ಲಾಲ್ ಬಂದಾಗ ಆಕೆ ಹರಿದ್ವಾರಕ್ಕೆ ಹೋಗಿದ್ದಳು. ಆಕೆಯ ಪೋಷಕರು ತಮ್ಮ ಮಗಳು ಉಳಿದುಕೊಳ್ಳಲು ಹರಿದ್ವಾರದಲ್ಲಿದ್ದ ತಮ್ಮ ದೂರದ ಸಂಬಂಧಿಗೆ ಕರೆ ಮಾಡಿದ್ದರಿಂದ ಶಾಂತಿ ಅವರ ಮನೆಗೆ ಹೋಗಿದ್ದಳು. ಅವರ ಮನೆಯಲ್ಲಿ ತಂದೆ ತಾಯಿ ಇಲ್ಲದ ಕಾರಣ ಅವರ ಮಗ ಆಕೆಯನ್ನು ಬಸ್ ಸ್ಟ್ಯಾಂಡ್ ಇಂದ ಮನೆಗೆ ಕರೆದುಕೊಂಡು ಬಂದಿದ್ದಾನೆ. ಆದರೆ ಸುಂದರವಾಗಿದ್ದ ಹುಡುಗಿಯನ್ನು ನೋಡಿ ಅವನ ಮನಸಸಿನಲ್ಲಿ ಬೇರೆಯದೇ ಆಸೆಗಳು ಶುರುವಾಗಿದೆ. ಹೇಗಾದರೂ ಮಾಡಿ ಆಕೆಯ ವಿಚಾರದಲ್ಲಿ ತನ್ನ ಆಸೆಯನ್ನು ತೀರಿಸಿಕೊಳ್ಳಬೇಕು ಎಂದು ಅಂದುಕೊಳ್ಳುತ್ತಾನೆ. ಇದನ್ನು ಓದಿ..Kannada News: ಮದುವೆಯಾದ 22 ದಿನಕ್ಕೆ ಸೇನೆಗೆ ಹೋದ ಗಂಡ, ಮನೆಗೆ ವಾಪಸ್ಸು ಬಂದದ್ದು 11 ವರ್ಷ ಆದಮೇಲೆ. ಹೆಂಡತಿಗೆ ಮಗು ಹುಟ್ಟಿದ್ದು ಹೇಗೆ? ಟ್ವಿಸ್ಟ್ ಏನು ಗೊತ್ತೇ??

kannada news haridwar Kannada News:

ಆಕೆ ಇಂಟರ್ವ್ಯೂ ಮುಗಿಸಿ ಮನೆಗೆ ಬಂದಾಗ, ಮೊದಲೇ ಎಲ್ಲವನ್ನು ಪ್ಲಾನ್ ಮಾಡಿಕೊಂಡಿದ್ದ ಹುಡುಗ, ಬಲವಂತ ಮಾಡಿ ಆಕೆಗೆ ಮದ್ಯ ಕುಡಿಸಿದ್ದಾನೆ. ಶಾಂತಿ ಕುಡಿದ ಮತ್ತಿನಲ್ಲಿ ಇದ್ದಾಗ, ಆಕೆಯ ಮೇಲೆ ದಾರುಣವಾದ ಕೆಲಸ ಮಾಡಿ, ತನ್ನ ಆಸೆಯನ್ನು ತೀರಿಸಿಕೊಂಡಿದ್ದಾನೆ. ಆ ಹುಡುಗಿ ತನ್ನ ಮನೆಯವರಿಗೆ ಈ ವಿಷಯ ತಿಳಿಸಿ, ಜೋರಾಗಿ ಅಳುವುದಕ್ಕೆ ಶುರು ಮಾಡಿದ್ದಾಳೆ. ಕೊನೆಗೆ ಆಕೆಯ ತಂದೆ ತಾಯಿ ತಮ್ಮ ಮಗಳಿಗೆ ನಡೆದ ಅನ್ಯಾಯದ ವಿರುದ್ಧ ಹತ್ತಿರವಿದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದನ್ನು ಓದಿ.. Kannada News: ಅತ್ತಿಗೆಯ ಜೊತೆ ಡಿಂಗ್ ಡಾಂಗ್ ಆಡುತ್ತಿದ್ದ ತಮ್ಮ. ಇವರಿಬ್ಬರನ್ನು ಕಂಡ ಗಂಡ ಮಾಡಿದ ಗಟ್ಟಿ ನಿರ್ಧಾರ ಏನು ಗೊತ್ತೇ? ಮೈ ರೋಮ ಎದ್ದು ನಿಲ್ಲುತ್ತದೆ.

Comments are closed.