Electricity Bill: ಒಮ್ಮೆ 433 ರೂಪಾಯಿ ಖರ್ಚು ಮಾಡಿದರೆ, ಸಾಕು ನಿಮ್ಮ ಜೀವನ ಪೂರ್ತಿ ವಿದ್ಯುತ್ ಬಿಲ್ ಬರೋದಿಲ್ಲ. ಏನು ಮಾಡಬೇಕು ಗೊತ್ತೇ??

Electricity Bill: ನಿಮ್ಮ ಮನೆಯಲ್ಲೂ ವಿದ್ಯುತ್ ಬಿಲ್ ಜಾಸ್ತಿ ಬರುತ್ತಿರುವ ಸಮಸ್ಯೆ ಇದೆಯಾ? ಪ್ರತಿತಿಂಗಳು ಇಷ್ಟೊಂದು ಬಿಲ್ ಯಾಕೆ ಬರುತ್ತಿದೆ ಎಂದು ತಲೆಕೆಡಿಸಿಕೊಳ್ಳುತ್ತಿದ್ದೀರಾ ? ಹಾಗಿದ್ದರೆ ಇಂದು ನಾವು ನಿಮಗೆ ಒಂದು ಉಪಾಯ ತಿಳಿಸುತ್ತೇವೆ. ಈ ಒಂದು ಸಾಧನವನ್ನು ನೀವು ಮನೆಯಲ್ಲಿ ಅಳವಡಿಸುವ ಮೂಲಕ, ನಿಮ್ಮ ಮನೆಯ ವಿದ್ಯುತ್ ಬಿಲ್ ಶೂನ್ಯ ಆಗುವ ಹಾಗೆ ಮಾಡಬಹುದು. ಕೇಂದ್ರ ಸರ್ಕಾರ ಕೂಡ, ಇದನ್ನು ಬಳಸಿ ಎಂದು ಸಲಹೆ ನೀಡಿದೆ.

ಈಗ ಸರ್ಕಾರದ ಮಾನ್ಯತೆ ಪಡೆದಿರುವ ಸೋಲಾರ್ ಲೈಟ್ ಗಳನ್ನು ಬಳಸಲು ಎಲ್ಲರಿಗೂ ಸಲಹೆ ನೀಡಲಾಗುತ್ತಿದೆ. ಇವುಗಳ ಸಾಧನಗಳನ್ನು ಬಳಸುವುದರಿಂದ ಅವುಗಳ ಮೇಲೆ ಸಬ್ಸಿಡಿ ಕೂಡ ಸಿಗುತ್ತದೆ. ಈಗ ಸಿಗುವ ಸೋಲಾರ್ ಲೈಟ್ ಗಳನ್ನು ಚಳಿಗಾಲದಲ್ಲಿ ಬಳಸುವ ಮೂಲಕ ವಿದ್ಯುತ್ ಬಿಲ್ ಜೀರೋ ಆಗುವ ಜಾಗೆ ಮಾಡಬಹುದು..ಈ ಸೋಲಾರ್ ಲೈಟ್ ಅನ್ನು ನೀವು ಮನೆಯ ಹಲವೆಡೆ ಬಳಸಬಹುದು, ಮನೆಯ ಬಾಲ್ಕನಿ, ಗಾರ್ಡನ್ ಇಂಥಹ ಕಡೆಗಳಲ್ಲಿ ವಿದ್ಯುತ್ ಇಲ್ಲದೆ ಬೆಳಕು ತರಬಹುದು. ಈ ಸೋಲಾರ್ ಲೈಟ್ ನ ಹೆಸರು Hardoll LED Waterproof Fens Solar Light Lamp. ಇದನ್ನು ಓದಿ..Post Office Scheme: ನೀವು ಪ್ರತಿ ತಿಂಗಳು ಆದಾಯ ಪಡೆಯಬೇಕು ಎಂದರೆ 100 % ಸುರಕ್ಷಿತವಾಗಿರುವ ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹಾಕಿ

electricity bill tricks Electricity Bill:

ಅಮೆಜಾನ್ ನಲ್ಲಿ ಈ ಲೈಟ್ ಕೇವಲ 443 ರೂಪಾಯಿಗೆ ಸಿಗುತ್ತದೆ. ಈ ಲೈಟ್ ಕತ್ತಲೆ ಆಗುತ್ತಿದ್ದ ಹಾಗೆ ಆಟೊಮ್ಯಾಟಿಕ್ ಆಗಿ ಆನ್ ಆಗುತ್ತದೆ, ಹಾಗೆಯೇ ಸೂರ್ಯನ ಕಿರಣ ಬೀಳುತ್ತಿದ್ದ ಹಾಗೆ ಆಟೊಮ್ಯಾಟಿಕ್ ಆಗಿ ಆಫ್ ಆಗುತ್ತದೆ. 6 ಗಂಟೆಗಳು ಚಾರ್ಜ್ ಮಾಡಿದರೆ, 18 ಗಂಟೆಗಳ ಕಾಲ ಈ ಲೈಟ್ ಬಳಕೆ ಮಾಡಬಹುದು. ಇದನ್ನು ಮನೆಯಲ್ಲಿ ಅಳವಡಿಸುವುದು ಸುಲಭ. ಹಾಗೆಯೇ ನೀವು ಮನೆಯಲ್ಲಿ ಸೋಲಾರ್ ಪ್ಯಾನಲ್ ಹಾಕಿಸಿಕೊಂಡರೆ, ಮನೆಯಲ್ಲಿ ಟಿವಿ, ಫ್ರಿಡ್ಜ್, ಎಸಿ, ಇದೆಲ್ಲವು ಸೌರಶಕ್ತಿಯಿಂದಲೇ ಓಡುತ್ತದೆ. ಹೀಗೆ ಮಾಡಿದರೆ ನಿಮಗೆ ಎಲೆಕ್ಟ್ರಿಸಿಟಿ ಬಿಲ್ ಬರುವುದೇ ಇಲ್ಲ. ನಿಮ್ಮ ಮನೆಗೆ ಸೋಲಾರ್ ಪ್ಯಾನಲ್ ಹಾಕಿಸಿಕೊಳ್ಳಲು ಸರ್ಕಾರದ
www.solarrooftop.gov.in ಈ ವೆಬ್ಸೈಟ್ ಗೆ ಭೇಟಿ ನೀಡಿ. ಇದನ್ನು ಓದಿ.. Loan: ನಿಮಗೆ ಯಾರು ಲೋನ್ ಕೊಡ್ತಾ ಇಲ್ವಾ? ದುಡ್ಡು ಬೇಕೇ ಬೇಕಾ?? ಎರಡು ನಿಮಿಷದಲ್ಲಿ ನಿಂತಲ್ಲಿಯೇ 3 ಲಕ್ಷ ಪಡೆಯುವುದು ಹೇಗೆ ಗೊತ್ತೇ??

Comments are closed.