Kannada Astrology: ಬೇಕಿದ್ದರೆ ಬರೆದು ಇಟ್ಕೊಳಿ: ಈ ರಾಶಿಗಳಿಗೆ 6 ದಿನದಲ್ಲಿ ಅದೃಷ್ಟ ಹೇಗೆ ಶುರುವಾಗುತ್ತೆ ಅಂದ್ರೆ, ಹತ್ತಿರ ಬರೋಕು ನಡುಗಬೇಕು ಜನರು. ಅಂಗೇ ಬೆಳೆಯುತ್ತಾರೆ.
Kannada Astrology:, ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರಗ್ರಹಕ್ಕೆ ವಿಶೇಷ ಸ್ಥಾನವಿದೆ, ಈ ಗ್ರಹವನ್ನು ಸಂಗೀತ, ಕಲೆ ಹಾಗೂ ಐಷಾರಾಮಿ ಜೀವನದ ಸಂಕೇತ ಎಂದು ಕರೆಯುತ್ತಾರೆ. ಶುಕ್ರಗ್ರಹದ ಸ್ಥಾನ ಬದಲಾವಣೆ ಆಗಲಿದ್ದು, 2023ರ ಫೆಬ್ರವರಿ 15ರಂದು ಶುಕ್ರ ಗ್ರಹವು ಮೀನ ರಾಶಿಯನ್ನು ಪ್ರವೇಶ ಮಾಡಲಿದೆ. ಇನ್ನು ವೃಷಭ ಮತ್ತು ತುಲಾ ರಾಶಿಗೆ ಅಧಿಪತಿ ಆಗಿರುವುದು ಶುಕ್ರಗ್ರಹ, ಈ ಗ್ರಹವು ಈಗ ಮೀನ ರಾಶಿಗೆ ಪ್ರವೇಶ ಮಾಡುವುದರಿಂದ ಈ ಕೆಲವು ರಾಶಿಯವರ ಅದೃಷ್ಟ ಬದಲಾಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೀನ ರಾಶಿ :- ಶುಕ್ರಗ್ರಹದ ಆಗಮನ ಆಗುತ್ತಿರುವುದು ಈ ರಾಶಿಯ ಮೇಲೆ ಹಾಗಾಗಿ ಜನರಿಗೆ ನಿಮ್ಮ ಮೇಲಿನ ಆಕರ್ಷಣೆ ಹೆಚ್ಚಾಗುತ್ತದೆ, ನಿಮ್ಮ ಮಧುರ ಮಾತುಗಳಿಂದ ಎದುರಿಗೆ ಇರುವವರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಸಂಗಾತಿಯ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ, ದಾಂಪತ್ಯ ಸುಂದರವಾಗುತ್ತದೆ. ಬ್ಯುಸಿನೆಸ್ ಹೆಚ್ಚಿಸಬೇಕು ಎಂದುಕೊಂಡಿರವವರಿಗೆ ಇದು ಒಳ್ಳೆಯ ಸಮಯ.. ಇದನ್ನು ಓದಿ..Kannada Astrology: ಕೊನೆಗೂ ಅಸ್ತನಾದ ಶನಿ ದೇವ: ಇನ್ನು ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಜೀವನದಲ್ಲಿ ಮೊದಲ ಬಾರಿಗೆ ಕೃಪೆ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ?
ಕನ್ಯಾ ರಾಶಿ :- ಶುಕ್ರನ ಪ್ರವೇಶ ಆಗುವುದು ಈ ರಾಶಿಯ 7ನೇ ಮನೆಗೆ, ಈ ಕಾರಣಕ್ಕೆ ನಿಮ್ಮ ಲವ್ ಲೈಫ್ ಚೆನ್ನಾಗಿರುತ್ತದೆ. ನಿಮ್ಮ ಸಂಗಾತಿ ಜೊತೆಗೆ ಸಂಬಂಧ ಚೆನ್ನಾಗಿರುತ್ತದೆ. ಉದ್ಯೋಗದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ನಿಮ್ಮ ಬಾಳ ಸಂಗಾತಿಯ ಹೆಸರಲ್ಲಿ ಬ್ಯುಸಿನೆಸ್ ಶುರು ಮಾಡಿದರೆ, ಲಾಭ ಸಿಗುತ್ತದೆ. ನಿಮಗೆ ಬಡ್ತಿ ಸಿಗಬಹುದು.

ಸಿಂಹ ರಾಶಿ :- ಶುಕ್ರನ ಆಗಮನ ಈ ರಾಶಿಯ 8ನೇ ಮನೆಯಲ್ಲಿ ನಡೆಯಲಿದೆ, ಹಾಗಾಗಿ ನಿಮ್ಮ ಹಣಕಾಸಿನ ಪರಿಸ್ಥಿತಿ ಚೆನ್ನಾಗಿರುತ್ತದೆ. ಮೊದಲೇ ನೀವು ಹೂಡಿಕೆ ಮಾಡಿದ್ದರೆ, ಅದರಿಂದ ಲಾಭ ಪಡೆಯುತ್ತೀರಿ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಇದನ್ನು ಓದಿ..Kannada Astrology: ನಿಮಗೆ ಹಣ ಬೇಕು ಎಂದರೆ, ತುಳಸಿ ಗಿಡ ಬಳಸಿ ಇದೊಂದು ತಂತ್ರ ಮಾಡಿ ಸಾಕು: ಋಷಿಗಳು ಹೇಳಿದ ತಂತ್ರ ಯಾವುದು ಗೊತ್ತೇ?
ಕರ್ಕಾಟಕ ರಾಶಿ :- ಶುಕ್ರ ರಾಶಿಯ ಆಗಮನ ಈ ರಾಶಿಯ 8ನೇ ಮನೆಯಲ್ಲಿ ಆಗುತ್ತದೆ, ಇದರಿಂದ ಇವರ ಅದೃಷ್ಟ ಬದಲಾಗುತ್ತದೆ. ಕಷ್ಟದಿಂದ ಮುಕ್ತಿ ಪಡೆಯುತ್ತೀರಿ., ಬೇರೆ ಬೇರೆ ಕಾರಣಕ್ಕೆ ಅರ್ಧಕ್ಕೆ ನಿಂತಿದ್ದ ಕೆಲಸಗಳು ಮತ್ತೆ ಶುರುವಾಗುತ್ತದೆ. ಈಗ ನೀವು ಮಾಡುವ ಎಲ್ಲಾ ಕೆಲಸಗಳು ನಿಮಗೆ ಯಶಸ್ಸು ತರುತ್ತದೆ. ಸ್ನೇಹಿತರ ಜೊತೆಗೆ ಒಳ್ಳೆಯ ಸುಮಯ ಕಳೆಯುತ್ತೀರಿ.

ವೃಷಭ ರಾಶಿ :- ಶುಕ್ರ ರಾಶಿಯ ಸ್ಥಾನ ಬದಲಾವಣೆ ವೃಷಭ ರಾಶಿಯವರ ಅದೃಷ್ಟವನ್ನು ಬೆಳಗಿಸುತ್ತದೆ. ಹೊಸ ವಾಹನ ಕೊಂಡುಕೊಳ್ಳುವ ಅದೃಷ್ಟ ನಿಮಗೆ ಇದೆ. ಕೆಲಸ ಮಾಡುತ್ತಿರುವವರಿಗೆ ಸಂಬಳ ಜಾಸ್ತಿಯಾಗಬಹುದು. ನಿಮ್ಮ ಎಲ್ಲಾ ಕೆಲಸಗಳು ಪೂರ್ತಿಯಾಗುತ್ತದೆ. ನಿಮ್ಮ ಲವ್ ಲೈಫ್ ನಲ್ಲಿ ಪ್ರೇಮ ಹೆಚ್ಚಿರುತ್ತದೆ. ಇದನ್ನು ಓದಿ..Kannada Astrology: ಯಾವ ದಿನ ಕೂದಲು, ಉಗುರು ಕತ್ತರಿಸಿದರೆ ಒಳ್ಳೆಯದೇ ಗೊತ್ತೇ?? ಈ ದಿನ ಕತ್ತರಿಸಿ, ಶ್ರೀಮಂತರಾಗದಿದ್ದರೆ ಕೇಳಿ. 100 % ಖಚಿತ
Comments are closed.