Kannada News: ಮದುವೆ ಆದ ತಕ್ಷಣವೇ ಕ್ರಿಕೆಟ್ ಆಡಲು ಆಥಿಯಾ ಇಂದ ದೂರ ಹೋದ ರಾಹುಲ್ ಗೆ ಮತ್ತೊಂದು ಶಾಕ್. ಆಥಿಯಾ ಏನು ಮಾಡಿದ್ದಾರೆ ಗೊತ್ತೇ??

Kannada News: ಭಾರತ ತಂಡದ ಖ್ಯಾತ ಕ್ರಿಕೆಟರ್ ಕೆ.ಎಲ್.ರಾಹುಲ್ ಅವರು ಈಗಷ್ಟೇ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಅವರೊಡನೆ ಮದುವೆಯಾದರು. ಅಥಿಯಾ ಶೆಟ್ಟಿ ಅವರು ಕರ್ನಾಟಕದವರೆ ಆದ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮಗಳು ಅಥಿಯಾ ಶೆಟ್ಟಿ. ಈ ಜೋಡಿ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ರ್
ಕೆ.ಎಲ್.ರಾಹುಲ್ ಅವರು ಕೂಡ ಕರ್ನಾಟಕದ ಹುಡುಗ ಆಗಿದ್ದಾರೆ.
ಜನವರಿ 27ರಂದು ಈ ಜೋಡಿ ಸುನೀಲ್ ಶೆಟ್ಟಿ ಅವರ ದೊಡ್ಡ ಬಂಗಲೆಯಲ್ಲಿ ಮದುವೆಯಾದರು.

ಈ ಜೋಡಿಯ ಮದುವೆ ಬಹಳ ಪ್ರೈವೇಟ್ ಆಗಿ ನಡೆಯಿತು, ಮಾಧ್ಯಮದವರಿಗೆ ಆಹ್ವಾನ ಇರಲಿಲ್ಲ, ಕ್ರಿಕೆಟ್ ಲೋಕದ ಮತ್ತು ಬಾಲಿವುಡ್ ನ ತಾರೆಯದು ಇವರ ಮದುವೆಗೆ ಬಂದು ವಿಶ್ ಮಾಡಿದರು. ಈ ಜೋಡಿ ತಮ್ಮ ತಮ್ಮ ಕೆರಿಯರ್ ನಲ್ಲಿ ಬ್ಯುಸಿ ಇರುವ ಕಾರಣ, ಮದುವೆಯ ಬಳಿಕ ಇಬ್ಬರು ಹೆಚ್ಚು ಸಮಯ ಜೊತೆಯಾಗಿ ಇರಲು ಸಾಧ್ಯವಾಗಿಲ್ಲ. ಮದುವೆಯಾದ ಒಂದೆರಡೇ ದಿನಕ್ಕೆ ಕೆ.ಎಲ್ ರಾಹುಲ್ ಅವರು ಕ್ರಿಕೆಟ್ ಮ್ಯಾಚ್ ಗೆ ಮರಳಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ, ಟೆಸ್ಟ್ ಪಂದ್ಯಗಳ ಸೀರೀಸ್ ನಡೆಯುತ್ತಿದ್ದು, ತಂಡದ ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ ಅವರು ತಂಡದಲಿದ್ದಾರೆ. ಇದನ್ನು ಓದಿ..Kannada News: ತೆಲುಗಿನಲ್ಲಿ ಬಾಲಯ್ಯ ರವರಿಗೆ ನಡೆಯುತ್ತಿದೆ ಮಹಾಮೋಸ. ನೂರು ಕೋಟಿ ಗಳಿಸುವ ಹೀರೋ ಆದರೂ, ಒಳ್ಳೆ ತನವೇ ಇವರಿಗೆ ಅಡ್ಡ. ಏನಾಗಿದೆ ಗೊತ್ತೇ?

kannada news rahul athiya shetty Kannada News:

ಈ ಕಡೆ ಕೆ.ಎಲ್.ರಾಹುಲ್ ಅವರು ಮ್ಯಾಚ್ ಗೆ ಎಂದು ಹೊರಗೆ ಹಾಗಿರುವಾಗ, ಅಥಿಯಾ ಶೆಟ್ಟಿ ಅವರು ಮಾಂಗಲ್ಯವಿಲ್ಲದೆ ಹೊರಗಡೆ ಕಾಣಿಸಿಕೊಂಡಿದ್ದಾರೆ. ಪಾಪಾರಾಜಿಗಳ ಕಣ್ಣಿಗೆ ಬಿದ್ದಿದ್ದು, ಮದುವೆ ಆಗಿ ಒಂದು ವಾರ ಕಳೆದ ಸಮಯದಲ್ಲಿ ಇಷ್ಟು ಬೇಗ, ಸಿಂಧೂರ ಮತ್ತು ಕುಂಕುಮ ಇಲ್ಲದ್ದ್ ಅಥಿಯಾ ಶೆಟ್ಟಿ ಅವರು ಕಾಣಿಸಿಕೊಂಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲದೆ, ನೆಟ್ಟಿಗರು ಅಥಿಯಾ ಶೆಟ್ಟಿ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇಷ್ಟು ಬೇಗ ಮಾಂಗಲ್ಯ ತೆಗೆದು ಹೊರಗೆ ಬರುವುದು ಸಂಪ್ರದಾಯ ಅಲ್ಲ, ಗಂಡನ ಶ್ರೇಯಸ್ಸು ಆಯಸ್ಸಿನ ಬಗ್ಗೆ ಕಾಳಜಿ ಇರಬೇಕು.. ಎಂದು ಹೇಳುತ್ತಿದ್ದಾರೆ. ಇದನ್ನು ಓದಿ..Kannada News: ಆ ನಟನಲ್ಲಿ ನನ್ನ ತಮ್ಮ ಅಪ್ಪುವನ್ನು ನೋಡುತಿದ್ದೇನೆ ಎಂದ ಶಿವಣ್ಣ. ಆಯ್ಕೆ ಮಾಡಿದ್ದು ಯಾವ ನಟನನ್ನು ಗೊತ್ತೇ?? ಬೇಸರಗೊಂಡ ಫ್ಯಾನ್ಸ್.

Comments are closed.