Relationship: ಎಲ್ಲಾ ಹುಡುಗರಿಗೂ ಕುಳ್ಳಿಯಾಗಿರುವ ಹುಡುಗಿಯರನ್ನು ನೋಡಿದರೆ, ಮೈ ಎಲ್ಲಾ ಜುಮ್ ಅನ್ನುವುದು ಯಾಕೆ ಗೊತ್ತೇ? ಪ್ರೀತಿ ಯಾಕೆ ಅಷ್ಟೊಂದ್ ಗೊತ್ತೇ?

Relationship: ಸಾಮಾನ್ಯವಾಗಿ ಕುಳ್ಳಗಿರುವ ಹುಡುಗಿ ಮತ್ತು ಹೈಟ್ ಇರುವ ಹುಡುಗ ಒಳ್ಳೆಯ ಜೋಡಿ ಎಂದೇ ಎಲ್ಲರ ಅಭಿಪ್ರಾಯ. ಸಾಮಾನ್ಯವಾಗಿ ಉದ್ದ ಇರುವ ಹುಡುಗರಿಗೂ ಕೂಡ ಕುಳ್ಳಗಿರುವ ಹುಡುಗಿಯರು ಕೂಡ ಬಹಳ ಇಷ್ಟ. ಸಾಮಾನ್ಯವಾಗಿ ಹುಡುಗರಿಗೆ ಹೀಗೆ ಕುಳ್ಳಗಿರುವ ಹುಡುಗಿಯರಿಗೆ ತುಂಬಾ ಇಷ್ಟ ಆಗುವುದು ಯಾಕೆ ಎನ್ನುವುದಕ್ಕೆ ಕೆಲವು ಕಾರಣಗಳು ಕೂಡ ಇದೆ. ಆ ಕಾರಣಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕ್ಯೂಟ್ನೆಸ್ ಜೊತೆಗೆ ಕೇರಿಂಗ್ ಆಗಿರುತ್ತಾರೆ :- ಕುಳ್ಳಗಿರುವ ಹುಡುಗಿಯರು ಹೆಚ್ಚು ಮುದ್ದಾಗಿ ಇರುವುದರ ಜೊತೆಗೆ ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿಯನ್ನು ಸಹ ವಹಿಸುತ್ತಾರೆ. ಒಂದು ವೇಳೆ ನೀವು ಬೇಸರ ಮಾಡಿಕೊಂಡಿದ್ದರೆ, ನಿಮ್ಮ ಮೂಡ್ ಚಿಯರ್ ಅಪ್ ಮಾಡಲು, ಅವರು ತುಂಬಾ ಮುದ್ದಾಗಿ ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಉದ್ದ ಇರುವ ಹುಡುಗಿಯರಿಗಿಂತ ಹೆಚ್ಚಾಗಿ, ಕುಳ್ಳಗಿರುವ ಹುಡುಗಿಯರು ಹೆಚ್ಚು ಕೇರಿಂಗ್ ಆಗಿರುತ್ತಾರೆ. ಇದರಿಂದ ಹುಡುಗರ ಮನಸ್ಸಿಗೂ ಸಂತೋಷ ಆಗುತ್ತದೆ.
ಹಣೆಯ ಮೇಲೆ ಮುತ್ತು :- ನಿಮ್ಮ ಹುಡುಗಿಯ ಎತ್ತರ ಕಡಿಮೆ ಇದ್ದರೆ, ಅವಳ ಹಣೆಗೆ ಮುತ್ತು ಕೊಡುವುದಕ್ಕೆ ಬಹಳ ಚೆನ್ನಾಗಿರುತ್ತದೆ. ನೀವು ಮುತ್ತು ಕೊಡಲು ಟ್ರೈ ಮಾಡಿದಾಗ, ನಿಮ್ಮ ಹುಡುಗಿ ನಿಮ್ಮನ್ನು ತಳ್ಳುವುದಕ್ಕೆ ಪ್ರಯತ್ನ ಪಡುತ್ತಾರೆ, ಅಂತಹ ಕ್ಷಣಗಳು ಕೂಡ ಬಹಳ ರೊಮ್ಯಾಂಟಿಕ್ ಆಗಿರುತ್ತದೆ.. ಇದನ್ನು ಓದಿ..Kannada Story: ಗಟ್ಟಿಯಾಗಿ ಪ್ರೀತಿ ಮಾಡಿದ್ದರು, ಎಲ್ಲವೂ ನಡೆದಿತ್ತು, ಕೊನೆಗೆ ಹುಡುಗಿ ಬೇರೆಯವರನ್ನು ಮದುವೆಯಾಗಲು ಈತನಿಗೆ ಏನು ಮಾಡಿದ್ದಾಳೆ ಗೊತ್ತೇ??

coup wom 20 Relationship:

ಸಹಾಯ ಮಾಡುವುದರ ಜೊತೆಗೆ ಪ್ರೀತಿ ಕೂಡ ಇರುತ್ತದೆ :- ಮನೆಯಲ್ಲಿ ನಿಮ್ಮ ಗರ್ಲ್ ಫ್ರೆಂಡ್ ಯಾವುದಾದರೂ ವಸ್ತುವನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡಿದಾಗ ಅದು ಸಿಗುವುದಿಲ್ಲ, ಆ ಸಮಯದಲ್ಲಿ ನೀವು ಅವಳಿಗೆ ಸಹಾಯ ಮಾಡಿದರೆ, ಅದು ರೊಮ್ಯಾಂಟಿಕ್ ಫೀಲ್ ಕೊಡುತ್ತದೆ. ನೀವು ಕೆಲಸ ಮಾಡುವಾಗ, ನಿಮ್ಮ ಹುಡುಗಿ ಸಹಾಯ ಮಾಡಲು ಬಂದರೆ ಅದು ಕೂಡ ತುಂಬಾ ಕ್ಯೂಟ್ ಆಗಿರುತ್ತದೆ. ಆಗ ನೀವು ನಿಮ್ಮ ಹುಡುಗಿಯನ್ನು ಹಗ್ ಮಾಡಿದರು ಕೂಡ ಬಹಳ ಚಂದದ ಫೀಲ್ ಆಗುತ್ತದೆ.
ಹಗ್ ಮಾಡಿದಾಗ ಹಾರ್ಟ್ ಬೀಟ್ಸ್ ಕೇಳಬಹುದು :- ನಿಮ್ಮ ಹುಡುಗಿ ನಿಮ್ಮನ್ನು ಹಗ್ ಮಾಡಿದಾಗ, ನಿಮ್ಮ ಹಾರ್ಟ್ ಬೀಟ್ಸ್ ಗಳನ್ನು ಕೇಳಿಸಿಕೊಳ್ಳಬಹುದು. ಹುಡುಗರು ಕೂಡ ಈ ಕ್ಷಣವನ್ನು ಎಂಜಾಯ್ ಮಾಡುತ್ತಾರೆ. ತನ್ನ ಗರ್ಲ್ ಫ್ರೆಂಡ್ ಮತ್ತೆ ಹೀಗೆ ಹಗ್ ಮಾಡಲಿ ಎಂದು ಬಯಸುತ್ತಾರೆ. ಹುಡುಗಿಯನ್ನು ಅಪ್ಪಿ ಅವಳ ಸೊಂಟವನ್ನು ಬಳಸುವ ಕ್ಷಣವನ್ನು ಹುಡುಗರು ತುಂಬಾ ಎಂಜಾಯ್ ಮಾಡುತ್ತಾರೆ. ಇದನ್ನು ಓದಿ..Kannada Story: 35 ವರ್ಷದವಳ ಜೊತೆ ರಾತ್ರಿ ಪೂರ್ತಿ ಒಂದೇ ಸಮನೆ ಡಿಂಗ್ ಡಾಂಗ್ ಆಡಿದ 19 ರ ಯುವಕ, ಆದರೆ ಮುಂಜಾನೆ ಏನು ಮಾಡಿದ್ದಾನೆ ಗೊತ್ತೇ?

Comments are closed.