Relationship: ಮದುವೆಯಾಗಿರುವ ಮಹಿಳೆ, ಬೇರೆಯವನ ಮೇಲೆ ಆಸೆ ಜಾಸ್ತಿ ಆದಾಗ ಏನು ಮಾಡುತ್ತಾರೆ ಗೊತ್ತೇ? ಇದನ್ನು ನೋಡಿದರೆ ಸಾಕು ತಿಳಿದುಬಿಡುತ್ತದೆ.
Relationship: ಪ್ರಪಂಚದಲ್ಲಿ ಈಗ ಯಾರಿಗೆ, ಯಾವಾಗ, ಹೀಗೆ, ಯಾರ ಮೇಲೆ ಪ್ರೀತಿ ಶುರುವಾಗುತ್ತದೆ ಎಂದು ಊಹೆ ಕೂಡ ಮಾಡೋದಕ್ಕೆ ಆಗಲ್ಲ. ಮದುವೆ ಆಗಿದ್ದರು ಕೂಡ ಕೆಲವು ಮಹಿಳೆಯರು ಬೇರೆ ಪುರುಷರ ಕಡೆಗೆ ಆಕರ್ಷಣೆಗೆ ಒಳಗಾಗಬಹುದು. ಒಂದು ವೇಳೆ ಈ ರೀತಿ ಮಹಿಳೆಗೆ ಮತ್ತೊಬ್ಬ ಹುಡುಗನ ಮೇಲೆ ಆಸೆ ಪ್ರೀತಿ ಶುರುವಾದರೆ, ಅವದು ಏನು ಮಾಡುತ್ತಾರೆ ಗೊತ್ತಾ? ನೀವು ಇದನ್ನು ತಿಳಿದುಕೊಳ್ಳಿ…

*ಈ ಮಹಿಳೆಯರು ಯಾವುದಾದರೂ ಪಾರ್ಟಿಗೆ ಹೋಗಿ, ಅವರಿಗೆ ಯಾವುದಾದರೂ ಹುಡುಗ ಇಷ್ಟವಾದರೆ, ಆ ವ್ಯಕ್ತಿಯ ಹತ್ತಿರಕ್ಕೆ ಹೇಗಾದರೂ ಮಸಿ ಹೋಗಬೇಕು ಎನ್ನುವುದು ಗುರಿಯಾಗಿರುತ್ತದೆ. ತನ್ನ ಸೌಂದರ್ಯ ಮತ್ತು ಮಾದಕತೆಯಿಂದ ಅವರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಅವರು ತಮ್ಮ ಕಡೆ ನೋಡುತ್ತಿದ್ದಾರೆ ಎಂದು ಗೊತ್ತಾದಾಗ, ತನಗೆ ಗೊತ್ತಿಲ್ಲದ ಹಾಗೆ ವರ್ತನೆ ಮಾಡುತ್ತಾರೆ. ಆದರೆ ಹುಡುಗಿಯರಿಗೆ ತಮ್ಮನ್ನು ಯಾರು ನೋಡುತ್ತಿದ್ದಾರೆ ಎನ್ನುವ ವಿಚಾರ ಚೆನ್ನಾಗಿಯೇ ಗೊತ್ತಿರುತ್ತದೆ.
*ಗಂಡಸರ ಹಾಗೆ ಹೆಂಗಸರು ಕೂಡ ಬೇರೆ ಗಂಡಸರು ತಮ್ಮನ್ನು ನೋಡುವುದನ್ನು ಎಂಜಾಯ್ ಮಾಡುತ್ತಾರೆ. ಹೊರಗಿನಿಂದ ನೋಡುವುದಕ್ಕೆ ನಾರ್ಮಲ್ ಆಗಿಯೇ ಇದ್ದಾರೆ ಎಂದು ಅನ್ನಿಸಿದರೂ ಕೂಡ, ಅವರ ಒಳಗೆ ಪ್ರೇಮದ ಅಗ್ನಿ ಉರಿಯುತ್ತಿರುತ್ತದೆ. ಆಕೆ ತನ್ನಲ್ಲಿ ಶುರುವಾಗಿರುವ ಭಾವನೆಗಳು ಯಾರಿಗೂ ಗೊತ್ತಾಗಬಾರದು ಎಂದು ಪ್ರಯತ್ನ ಮಾಡಿ, ತಮ್ಮ ಭಾವನೆಗಳನ್ನು ಮರೆಮಾಚಲು ಪ್ರಯತ್ನ ಪಡುತ್ತಾರೆ.
*ಒಂದು ಹೆಣ್ಣಿಗೆ ಒಬ್ಬ ವ್ಯಕ್ತಿಯ ಮೇಲೆ ಪ್ರೀತಿ ಶುರುವಾದರೆ, ಆಕೆ ಯಾವಾಗಲೂ ಆ ವ್ಯಕ್ತಿಯ ಬಗ್ಗೆಯೇ ಯೋಚನೆ ಮಾಡುತ್ತಾ ಇರುತ್ತಾಳೆ. ಒಂದು ವೇಳೆ ಅದು ಒನ್ ಸೈಡ್ ಲವ್ ಆಗಿದ್ದರೆ, ಹೆಚ್ಚು ಕಲ್ಪನೆಗಳನ್ನು ಮಾಡಿಕೊಳ್ಳುವುದಕ್ಕೆ ಶುರು ಮಾಡುತ್ತಾಳೆ. ಆತನನ್ನು ಭೇಟಿಯಾದಾಗ ಏನು ಮಾಡುತ್ತಾಳೆ ಎನ್ನುವುದನ್ನು ಕಲ್ಪನೆ ಮಾಡಿಕೊಳ್ಳುತ್ತಾ, ಶೃಂಗಾರದ ಬಗ್ಗೆ ಯೋಚನೆ ಮಾಡುತ್ತಾ ಇರುತ್ತಾಳೆ. ಇದರಿಂದ ಆಕೆಗೆ ರೋಮಾಂಚನ ಹಾಗೂ ಸಂತೋಷ ಇರುತ್ತದೆ. ಇದು ಬೇರೆ ಯಾರಿಗೂ ಕೂಡ ಅರ್ಥ ಆಗುವುದಿಲ್ಲ.
*ಒಬ್ಬ ಅಪರಿಚಿತ ವ್ಯಕ್ತಿಯನ್ನು ಹೆಣ್ಣೊಬ್ಬಳು ಪ್ರೀತಿಸುವಾಗ, ಆತನ ಜೊತೆಗೆ ದೈಹಿಕವಾಗಿ ಕ್ಲೋಸ್ ಆಗುವುದು ತಪ್ಪು ಎಂದು ಆಕೆಗೆ ಅನ್ನಿಸುವುದಿಲ್ಲ. ಅವುಗಳು ಸಂತೋಷ ಹಾಗೂ ಭಾವನೆಗಳಿಂದ ಕೂಡಿರುವ ವಿಷಯ ಎಂದು ಆಕೆ ಭಾವಿಸುತ್ತಾಳೆ. ಈ ವಿಷಯವನ್ನು ಬೇರೆ ಯಾರ ಜೊತೆಗೆ ಹೇಳಿಕೊಳ್ಳದೆ ಇದ್ದರು ಸಹ, ತನ್ನ ಬೆಸ್ಟ್ ಫ್ರೆಂಡ್ ಜೊತೆಗೆ ಹೇಳಿಕೊಳ್ಳುತ್ತಾರೆ. ಹುಡುಗ ತಮ್ಮ ಜೊತೆಗೆ ಸ್ಪೆಶಲ್ ಆಗಿ ಏನನ್ನಾದರೂ ಹೇಳಿಕೊಂಡರು ಸಹ ಅದು ಅವರ ಬೆಸ್ಟ್ ಫ್ರೆಂಡ್ ಗೆ ಗೊತ್ತಾಗಿರುತ್ತದೆ.
*ಹೆಂಗಸರು ಒಳ್ಳೆಯ ಡಿಟೆಕ್ಟಿವ್ ಎನ್ನುವ ವಿಷಯ ಹಲವರಿಗೆ ಗೊತ್ತಿಲ್ಲ. ಹೆಣ್ಣುಮಕ್ಕಳು ತಮ್ಮ ಪಾರ್ಟ್ನರ್ ಅನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕು ಎಂದು ಬಯಸುತ್ತಾರೆ. ಹಾಗಾಗಿ ಅವರ ಫೋನ್ ಲಾಕ್, ಸೋಷಿಯಲ್ ಮೀಡಿಯಾದ ಫ್ರೆಂಡ್, ಕಾಂಟ್ಯಾಕ್ಟ್ ಲಿಸ್ಟ್ ಎಲ್ಲವನ್ನು ತಿಳಿದುಕೊಂಡಿರುತ್ತಾರೆ. ಒಂದು ವೇಳೆ ಫೇಕ್ ಅಕೌಂಟ್ ತೆರೆದರು ಸಹ, ಬಹಳ ಸುಲಭವಾಗಿ ಅದನ್ನು ಕಂಡು ಹಿಡಿಯುತ್ತಾರೆ.
*ಗಂಡಸರ ಸೀಕ್ರೆಟ್ ಗಳು ಹೆಂಗಸರಿಗೆ ಹೇಗೆ ಗೊತ್ತಾಗುತ್ತದೆ ಎಂದು ಗಂಡಸರು ಯೋಚನೆ ಮಾಡುತ್ತಾರೆ. ಇದಕ್ಕೆ ಉತ್ತರ ಏನು ಎಂದರೆ, ಹೆಂಗಸರು ಇದಕ್ಕೆ ರಿವರ್ಸ್ ಸೈಕಾಲಜಿ ವಿಧಾನವನ್ನು ಬಳಸುತ್ತಾರೆ. ಈ ರೀತಿಯಾಗಿ ಒಂದು ಸುಳಿವನ್ನು ಇನ್ನೊಂದು ಸುಳಿವಿನ ಜೊತೆಗೆ ಸೇರಿಸಿ, ಕೊನೆಗೆ ತಮ್ಮ ಪಾರ್ಟ್ನರ್ ಮಾಡುತ್ತಿರುವ ತಪ್ಪನ್ನು ರೆಡ್ ಹ್ಯಾಂಡಡ್ ಆಗಿ ಹಿಡಿಯುತ್ತಾರೆ. ತಮ್ಮ ಬಾಯ್ ಫ್ರೆಂಡ್ ಮೊಬೈಲ್ ಚೆಕ್ ಮಾಡಿ, ಫ್ರೆಂಡ್ಸ್ ನಂಬದ್ ಪಡೆದು ಕೂಡ ಎಲ್ಲವನ್ನು ತಿಳಿದುಕೊಳ್ಳುತ್ತಾರೆ.
*ತಜ್ಞರು ಹೇಳುವ ಹಾಗೆ ಮಹಿಳೆಯರು ಸಾಮಾನ್ಯವಾಗಿ ತಮ್ಮ ಬಲಭಾಗದ ಬ್ರೇನ್ ಅನ್ನು ಬಳಸುತ್ತಾರೆ. ಇಲ್ಲಿ ಕಲ್ಪನೆ ಹಾಗೂ ಸಾಮಾನ್ಯ ಸಾಮರ್ಥ್ಯ ಇರುತ್ತದೆ. ಮೆದುಳಿನ ಬಲ ಇರುವುದು ಕೂಡ ಇದರಲ್ಲೇ ಆಗಿದೆ, ಇದರಿಂದ ತಾರ್ಕಿಕ ಶಕ್ತಿಯನ್ನು ಬಳಸಬಹುದು. ಈ ಕಾರಣಕ್ಕೆ ಅವರು ಕಲ್ಪನೆ ಮಾಡಿಕೊಳ್ಳುವುದು ಕಡಿಮೆ ಹಾಗೆಯೇ ಬಹಳ ಸಾಫ್ಟ್ ಆಗಿರುತ್ತಾರೆ. ಹಾಗೆಯೇ ಹೆಣ್ಣುಮಕ್ಕಳು ಹೆಚ್ಚು ಎಮೋಷನಲ್ ಆಗುವುದು ಕೂಡ ಇದೇ ಕಾರಣಕ್ಕೆ ಆಗಿರುತ್ತದೆ.
Comments are closed.