Protein Rich Foods: ಬೇರೆ ತರಕಾರಿಗಳನ್ನು ತಿನ್ನುವ ಬದಲು, ಇವುಗಳನ್ನು ತಿಂದರೆ, ಡಾಕ್ಟರ್ ಬಳಿಗೆ ಜೀವನದಲ್ಲಿ ಹೋಗುವ ಅಗತ್ಯವೇ ಇಲ್ಲ. ಯಾವ್ಯಾವು ಗೊತ್ತೇ??

Protein Rich Foods: ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಬಹಳ ಮುಖ್ಯ, ಹಾಗೆ ಮಾಡದೆ ಇರುವುದರಿಂದ ಬಹಳಷ್ಟು ತೊಂದರೆಗಳು ಉಂಟಾಗುತ್ತದೆ. ಅಡರ್ಜ್ನ್ಯಾದ ವೈದ್ಯರ ಹತ್ತಿರ ಹೋಗಿ ಸಲಹೆ ಪಡೆಯುವ ಹಾಗೆ ಆಗಬಹುದು. ಆದರೆ ನೀವು ಪ್ರೊಟೀನ್ ಇರುವ ಒಳ್ಳೆಯ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ಇದರ ಅಗತ್ಯ ಇರುವುದಿಲ್ಲ..ತರಕಾರಿ, ಧಾನ್ಯಗಳು ಇದರಲ್ಲೆಲ್ಲಾ ಪ್ರೊಟೀನ್ ಸಮೃದ್ಧಿಯಾಗಿರುತ್ತದೆ. ಹೆಚ್ಚು ಫೈಬರ್ ಕೂಡ ಇರುತ್ತದೆ. ಮ್ಯಾಂಗನೀಸ್, ಕಾಪರ್, ಪೊಲೆಟ್, ಜಿಂಕ್, ಐರನ್ ಈ ಎಲ್ಲಾ ಅಂಶಗಳು, ವಿಟಮಿನ್, ಕಾರ್ಬೋಹೈಡ್ರೇಟ್ ಎಲ್ಲವು ಇರುವುದರಿಂದ ನಿಮ್ಮ ಆರೋಗ್ಯಕ್ಕೆ ತೊಂದರೆ ಆಗುವುದಿಲ್ಲ.

protein rich food details Protein Rich Foods:

ಪ್ರೋಟೀನ್ ಅಂಶವನ್ನು ಎಲ್ಲರೂ ಹೆಚ್ಚಾಗಿ ಮಾಂಸಾಹಾರಗಳಲ್ಲಿ ಹುಡುಕುತ್ತಾರೆ. ಆದರೆ ಮಾಂಸಾಹಾರವನ್ನು ಹೆಚ್ಚಾಗಿ ಸೇವಿಸುವುದು ದೇಹಕ್ಕೆ ಒಳ್ಳೆಯದಲ್ಲ. ಫ್ಯಾಟ್ ಜಾಸ್ತಿಯಾಗಿ ಆರೋಗ್ಯಕ್ಕೆ ಸಮಸ್ಯೆ ಉಂಟಾಗುತ್ತದೆ. ಅವುಗಳ ಬದಲಾಗಿ ತರಕಾರಿಗಳು, ಬೇಳೆ ಕಾಳುಗಳ ಸೇವನೆ ಒಳ್ಳೆಯದು. ಯಾವ ತರಕಾರಿ ಆರೋಗ್ಯಕ್ಕೆ ಒಳ್ಳೆಯದು ಎಂದು ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಇದನ್ನು ಓದಿ: Healthy Foods: ಇವುಗಳನ್ನು ನಿಮ್ಮ ಆಧಾರದಲ್ಲಿ ಸೇರಿಸಿ, ಮಧುಮೇಹ, ಹೃದಯಾಗಾತ, ಟೆನ್ಶನ್ ಇವುಗಳು ಯಾವುದು ಬರುವುದಿಲ್ಲ. ಯಾವ ಆಹಾರಗಳು ಗೊತ್ತೇ??

ಬಟಾಣಿ :- ಇದು ಧಾನ್ಯಗಳ ಕುಟುಂಬಕ್ಕೆ ಸೇರುತ್ತದೆ, ಇದರಲ್ಲಿ ಪ್ರೋಟೀನ್ ಜಾಸ್ತಿ ಇರುತ್ತದೆ. ಹಾಗೆಯೇ ಜಿಂಕ್, ಐರನ್, ಮೆಗ್ನಿಸಿಯಂ, ಪೊಲೆಟ್, ಕಾಪರ್ ಅಂಶಗಳು ಜಾಸ್ತಿ ಇರುವುದರಿಂದ ಕ್ಯಾನ್ಸರ್ ರೋಗ ಬರದ ಹಾಗೆ ನೋಡಿಕೊಳ್ಳುತ್ತದೆ.
ಬ್ರೋಕಲಿ :- ಇದು ಕೂಡ ಪ್ರೊಟೀನ್ ಇಂದ ಸಮೃದ್ಧವಾಗಿದೆ. ಇದರಲ್ಲಿ ಫ್ಯಾಟ್ ಕಂಟೆಂಟ್ ಇರುವುದು ಕಡಿಮೆ, ಐರನ್, ಪೊಲೆಟ್, ಮ್ಯಾಂಜನಿಸ್, ಜಿಂಕ್, ವಿಟಮಿನ್ ಕೆ, ವಿಟಮಿನ್ ಸಿ ಹಾಗೂ ಇನ್ನಿತರ ಪೋಷಕಾಂಶಗಳು ಹೆಚ್ಚಾಗಿದೆ. ಗ್ಲುಕೋಸಿನೋಲೇಟ್ ಅಂಶ ಇದರಲ್ಲಿ ಇರುವುದರಿಂದ ಕ್ಯಾನ್ಸರ್ ರೋಗ ಬರುವುದಿಲ್ಲ.

ಸ್ವೀಟ್ ಕಾರ್ನ್ :- ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಾರ್ನ್ ನಲ್ಲಿರುವ ಪ್ರೊಟೀನ್ ಆರೋಗ್ಯಕ್ಕೆ ಉತ್ತಮ, ಥಯಾಮಿನ್, ವಿಟಮಿನ್ ಸಿ, ವಿಟಮಿನ್ ಬಿ6, ಪೊಲೇಟ್, ಮೆಗ್ನಿಸಿಯಂ ಹಾಗೂ ಇನ್ನಿತರ ಪೋಷಕಾಂಶ ಸ್ವೀಟ್ ಕಾರ್ನ್ ನಲ್ಲಿ ಲಭ್ಯವಿದೆ. ಪಾಲಕ್ ಮತ್ತು ಹೂಕೋಸಿನಲ್ಲಿ ಕೂಡ ಈ ಎಲ್ಲ ಅಂಶಗಳು ಲಭ್ಯವಿರುತ್ತದೆ.

ಇದನ್ನು ಓದಿ: Buy Laptop Mobile: ಯಾವುದಾದರೂ ಶೋ ರೂಮ್ ಗೆ ಹೋಗಿ, ಅರ್ಧ ಬೆಲೆಗೆ ಮೊಬೈಲ್ ಅಥವಾ ಲ್ಯಾಪ್ಟಾಪ್ ಖರೀದಿ ಮಾಡುವುದು ಹೇಗೆ ಗೊತ್ತೇ? ಇದೊಂದನ್ನು ಹೇಳಿ, ಅವರೇ ಅರ್ಧ ಬೆಲೆಗೆ ಕೊಡುತ್ತಾರೆ.

Comments are closed.