Kannada Astrology: ಶುರುವಾಗುತ್ತಿದೆ ಮೂರು ರಾಶಿಗಳಿಂದ ವಿಶೇಷ ಯೋಗ: ಒಟ್ಟಾಗಿ ಮೂರು ರಾಶಿಗಳಿಗೆ ಅದೃಷ್ಟ ಶುರು. ನಿಮ್ಮನ್ನು ಟಚ್ ಮಾಡೋಕೆ ಆಗಲ್ಲ. ಯಾರಿಗೆ ಗೊತ್ತೇ?
Kannada Astrology: ಪ್ರತಿಯೊಂದು ಗ್ರಹವು ತನ್ನ ಸ್ಥಾನವನ್ನು ಬದಲಾಯಿಸಿದಾಗ ಅದರ ಪರಿಣಾಮಗಳು ಎಲ್ಲಾ 12 ರಾಶಿಗಳ ಮೇಲೆ ಬೀರುತ್ತದೆ, ಹಾಗೆಯೇ ಗ್ರಹಗಳ ಸಂಯೋಗ ನಡೆದಾಗ ಹಲವು ಶುಭಯೋಗಗಳು ಸೃಷ್ಟಿಯಾಗುತ್ತದೆ. ಇದರಿಂದ ಕೆಲವು ರಾಶಿಗಳ ಮೇಲೆ ಶುಭಫಲ ಬೀರುತ್ತದೆ. ಇದೀಗ ಮಾರ್ಚ್ 15ರಂದು ಸೂರ್ಯನು ಮೀನ ರಾಶಿಗೆ ಪ್ರವೇಶ ಮಾಡಿದ್ದು, ಈಗಾಗಲೇ ಅಲ್ಲಿ ಬುಧ ಮತ್ತು ಗುರು ಗ್ರಹ ನೆಲೆಸಿದೆ. ಸೂರ್ಯ, ಬುಧ ಗುರು ಮೂರು ಗ್ರಹಗಳು ಮೀನ ರಾಶಿಯಲ್ಲಿ ಶಕ್ತಿಶಾಲಿ ಆಗಿರುವ ತ್ರಿಗಾಹಿ ಯೋಗ ರೂಪುಗೊಳ್ಳುವ ಹಾಗೆ ಮಾಡಿದೆ. ಈ ಸಮಯದಲ್ಲಿ ಅದೃಷ್ಟ, ಪ್ರತಿಷ್ಠೆ, ಆರ್ಥಿಕ ಬಲ ಈ ಎಲ್ಲವನ್ನೂ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೀನ ರಾಶಿ :- ಮೂರು ಗ್ರಹಗಳ ಸಂಯೋಗದ ತ್ರಿಗಾಹಿ ಯೋಗ ಈ ರಾಶಿಯಲ್ಲೇ ರೂಪುಗೊಳ್ಳುತ್ತಿರುವುದರಿಂದ ಇವರಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ. ಲಗ್ನದ ಮನೆಯಲ್ಲಿ ಈ ಯೋಗ ರೂಪುಗೊಳ್ಳುವುದರಿಂದ, ಇವರ ವ್ಯಕ್ತಿತ್ವದಲ್ಲಿ ಬದಲಾವಣೆ ಆಗುವುದರ ಜೊತೆಗೆ, ಆತ್ಮಸ್ಥೈರ್ಯ ಜಾಸ್ತಿಯಾಗುತ್ತದೆ. ಜಾತಕದವರ 7ನೇ ಮನೆಯಲ್ಲಿ ತ್ರಿಗಾಹಿ ಯೋಗ ನಡೆಯಲಿದ್ದು, ಇದು ಪಾರ್ಟ್ನಶಿಪ್ ಬ್ಯುಸಿನೆಸ್ ಮಾಡಲು ಸರಿಯಾದ ಸಮಯ ಆಗಿದೆ. ಯಶಸ್ಸು ಪಡೆಯುತ್ತೀರಿ, ನಿಮ್ಮ ಸಂಗಾತಿಯ ಸಪೋರ್ಟ್ ಸಿಗುತ್ತದೆ. ಮದುವೆ ಆಗದೆ ಇರುವವರಿಗೆ ಮದುವೆ ಯೋಗ ಬರುತ್ತದೆ. ಇದನ್ನು ಓದಿ..Kannada Astrology: ಒಂದೇ ಬಾರಿಗೆ ಗುರು ದೇವಾ ಹಾಗೂ ಶುಕ್ರ ದೇವ ಇಬ್ಬರು ಒಟ್ಟಿಗೆ ನಿಂತು ಈ ರಾಶಿಗಳಿಗೆ ಹಣ ಕೊಡುತ್ತಾರೆ, ಯಾವ ರಾಶಿಗಳಿಗೆ ಗೊತ್ತೇ??
ವೃಶ್ಚಿಕ ರಾಶಿ :- ಈ ರಾಶಿಯ 5ನೇ ಮನೆಯಲ್ಲಿ ತ್ರಿಗಾಹಿ ಯೋಗ ರೂಪುಗೊಳ್ಳುತ್ತಿದೆ, ಇದು ಪ್ರಗತಿ, ಪ್ರೀತಿ, ಮಕ್ಕಳು ಈ ಮನೆ ಆಗಿದೆ. ಹಾಗಾಗಿ ಈ ಸಮಯದಲ್ಲಿ ನಿಮಗೆ ದಿಢೀರ್ ಎಂದು ಹಣ ಸಿಗುತ್ತದೆ. ರಿಸರ್ಚ್ ಮತ್ತು ಆಧ್ಯಾತ್ಮ ಕ್ಷೇತ್ರದಲ್ಲಿ ಇರುವವರು ಯಶಸ್ವಿಯಾಗುತ್ತೀರಿ. ಓದಿನಲ್ಲಿ ಪ್ರಗತಿ ಕಾಣುತ್ತೀರಿ, ಸ್ಪರ್ಧೆಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ.

ಧನು ರಾಶಿ :- ಮೀನ ರಾಶಿಯಲ್ಲಿ ಸೃಷ್ಟಿಯಾಗುವ ತ್ರಿಗಾಹಿ ಯೋಗವು ನಿಮ್ಮ ರಾಶಿಯವರಿಗೆ ಉತ್ತಮ ಫಲ ಕೊಡುತ್ತದೆ. ಈ ಜಾತಕದ 4ನೇ ಮನೆಯಲ್ಲಿ ಯೋಗ ರೂಪುಗೊಳ್ಳಲಿದ್ದು, ಈ ಮನೆಯನ್ನು ತಾಯಿಯ ಮನೆ ಹಾಗೂ ಸಂತೋಷದ ಮನೆ ಎಂದು ಹೇಳುತ್ತಾರೆ. ಈ ಸಮಯದಲ್ಲಿ ಈ ರಾಶಿಯವರಿಗೆ ಹೆಚ್ಚು ಸಂತೋಷ ಸಿಗುತ್ತದೆ. ಹೊಸದಾಗಿ ಆಸ್ತಿಯನ್ನು ಕೂಡ ಖರೀದಿ ಮಾಡಿತ್ತೀರಿ. ಇದನ್ನು ಓದಿ..Kannada Astrology: ನಾಳೆಯಿಂದ ಸೂರ್ಯ ದೇವನೇ ನಿಂತು ಈ ರಾಶಿಗಳಿಗೆ ಅದೃಷ್ಟ ಕೊಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ? ಅದೃಷ್ಟ ಅಂದ್ರೆ ಇವರದ್ದೇ.
Comments are closed.