Kannada News: ಹೊಸ ಸೀರೆಯಲ್ಲಿ ವೇದಿಕೆಯನ್ನೇ ಶೇಕ್ ಮಾಡಿದ ನಟಿ ರಮ್ಯಾ ಕೃಷ್ಣ: ಅಪ್ಸರೆಯನ್ನು ಮೀರಿಸುವಂತೆ ಕಂಡ ರಮ್ಯಾ ಕೃಷ್ಣ. ವಿಡಿಯೋ ಹೇಗಿದೆ ಗೊತ್ತೆ?

Kannada News: 80ರ ದಶಕದ ಸೀನಿಯರ್ ನಟಿ ರಮ್ಯಾ ಕೃಷ್ಣನ್ ಅವರು ಆಗಿನಿಂದ ಈಗಿನವರೆಗೂ ಎಲ್ಲಾ ಹುಡುಗರ ಫೇವರೆಟ್ ನಟಿ ಎನ್ನಿಸಿಕೊಂಡಿದ್ದಾರೆ. ಈಗಲೂ ಹುಡುಗರಿಗೆ ಇವರು ಎವರ್ ಗ್ರೀನ್ ಕ್ರಶ್ ಎಂದೇ ಹೇಳಬೇಕು. ಹೀರೋಯಿನ್ ಆಗಿ ಮಾತ್ರವಲ್ಲದೆ ವಿಲ್ಲನ್ ಪಾತ್ರಗಳಲ್ಲಿ ಸಹ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಇವರು ನಟಿಸಿದ ಒಂದೊಂದು ಪಾತ್ರಗಳು ಸಹ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರದಲ್ಲಿ ನೆಕ್ಸ್ಟ್ ಲೆವೆಲ್ ನಲ್ಲಿ ಮಿಂಚಿದರು ಬಂಗಾರ್ರಾಜು, ಲೈಗರ್ ಸಿನಿಮಾದಲ್ಲಿ ಅಮ್ಮ ಹೀಗೆ ಸಾಕಷ್ಟು ಪಾತ್ರಗಳಲ್ಲಿ ಮಿಂಚಿದ್ದಾರೆ.

ಲೈಗರ್ ಸಿನಿಮಾ ಫ್ಲಾಪ್ ಎನ್ನಿಸಿಕೊಂಡರು ಕೂಡ ರಮ್ಯಾ ಕೃಷ್ಣನ್ ಅವರಿಗೆ ಒಳ್ಳೆಯ ಹೆಸರು ಕೊಟ್ಟಿತು. ರಮ್ಯಾ ಕೃಷ್ಣನ್ ಅವರು ಸಿನಿಮಾಗಳಲ್ಲಿ ಮಾತ್ರವಲ್ಲ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ, ಹಾಗೆಯೇ ವೆಬ್ ಸೀರೀಸ್ ನಲ್ಲಿ ಸಹ ನಟಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾ ಆಫರ್ ಗಳು ಕೂಡ ಇವರ ಬಳಿ ಇದೆ. ಹೀಗೆ ಈಗಲೂ ಕೂಡ ಬಹಳ ಬ್ಯುಸಿ ಇರುವ ನಾಯಕಿ ಎನ್ನಿಸಿಕೊಂಡಿದ್ದಾರೆ ರಮ್ಯಾಕೃಷ್ಣನ್. ಇವರು ಸಂಭಾವನೆ ಪಡೆಯುವುದು ಕೂಡ ಅಷ್ಟೇ ದುಬಾರಿ ಆಗಿರುತ್ತದೆ, ಈಗಿನ ಹೀರೋಯಿನ್ ಗಳ ಮಟ್ಟಕ್ಕೆ ಸಂಭಾವನೆ ಪಡೆಯುತ್ತಾರೆ. ಇದನ್ನು ಓದಿ..Kannada News: ಕೊನೆಗೂ ಎಲ್ಲವನ್ನು ಹೇಳಿಕೊಂಡ ಸಮಂತಾ; ಆತನಿಂದಲೇ ಡೈವೋರ್ಸ್ ಪಡೆದಿದ್ದು ಅಂತೇ. ಅಂದು ಏನಾಗಿತ್ತು ಅಂತೇ ಗೊತ್ತೇ??

ramya krishna latest video kannada news Kannada News:

ಆಗಾಗ ಫೋಟೋಗಳು ಮತ್ತು ಹೊಸ ಲುಕ್ ನ ವಿಡಿಯೋಗಳಿಂದ ಸುದ್ದಿಯಾಗುವ ರಮ್ಯಾ ಕೃಷ್ಣನ್ ಅವರು ಇತ್ತೀಚೆಗೆ ಆನಿಯನ್ ಪಿಂಕ್ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟುಡಿಯೋ ಒಂದರ ಎದುರು ರಮ್ಯಾ ಅವರು ನಿಂತಿದ್ದಾಗ, ಗಾಳಿಗೆ ಅವರ ಕೂದಲು ಮತ್ತು ಸೀರೆ ಹಾರುತ್ತಿತ್ತು, ಆ ಸಮಯದಲ್ಲಿ ರಮ್ಯಾ ಅವರು ಅದನ್ನು ಸರಿ ಮಾಡುತ್ತಿರುವಾಗ ಕ್ಯಾಮೆರಾ ಕಣ್ಣುಗಳು ಸೆರೆ ಹಿಡಿದಿದ್ದು, ವಿಡಿಯೋದಲ್ಲಿ ರಮ್ಯಾ ಅವರ ಅಂದ ಚಂದ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ನೀವು ಒಮ್ಮೆ ಈ ವಿಡಿಯೋ ನೋಡಿ.. ಇದನ್ನು ಓದಿ..Film News: ಬ್ರಹ್ಮಾನಂದ ಏನು ಸಾಮಾನ್ಯದವರಲ್ಲ, ಆ ಸ್ಟಾರ್ ಹೀರೊಯಿನ್ ಹಿಂದೆ ಬಿದ್ದಿದ್ದು ಯಾಕೆ ಗೊತ್ತೇ? ಅಂದು ಏನಾಗಿತ್ತು ಗೊತ್ತೇ??

Comments are closed.