Kannada News: ಪ್ರೀತಿಸಿ ಮದುವೆಯಾದ ಸ್ವಂತ ಅಣ್ಣ ತಂಗಿ: ಎರಡು ಮಕ್ಕಳಾದ ಮೇಲೆ ಕೊನೆಗೆ ಏನಾಯ್ತು ಗೊತ್ತೇ? ಶಾಕ್ ಆಗಿ ಶೇಕ್ ಆದ ಅಣ್ಣ ತಂಗಿ.
Kannada News: ಮದುವೆ ಎಂದರೆ ಅದರಲ್ಲಿ ಬಹಳಷ್ಟು ಶಾಸ್ತ್ರ, ಸಂಪ್ರದಾಯ ಇದೆಲ್ಲವನ್ನು ಪಾಲಿಸುತ್ತಾರೆ. ನಮ್ಮ ದೇಶದಲ್ಲಿ ಮದುವೆ ಎಂದರೆ ಅವರ ಜಾತಿ, ಕುಲ, ಗೋತ್ರ ಇದೆಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸುತ್ತಾರೆ, ಆದರೆ ಬೇರೆ ದೇಶಗಳಲ್ಲಿ ಈ ರೀತಿ ಇಲ್ಲ, ಯಾರನ್ನು ಯಾರು ಬೇಕಾದರೂ ಪ್ರೀತಿಸಿ ಮದುವೆಯಾಗುತ್ತಾರೆ. ಆದರೆ ಹುಡುಗ ಹುಡುಗಿ ನಡುವೆ ರಕ್ತ ಸಂಬಂಧ ಮಾತ್ರ ಇರಬಾರದು ಎನ್ನುವುದನ್ನು ಮಾತ್ರ ಫಾಲೋ ಮಾಡುತ್ತಾರೆ. ಭಾರತದಲ್ಲಿ ಕೂಡ ಈಗ ಮದುವೆ ವಿಚಾರದಲ್ಲಿ ಜನರ ನಂಬಿಕೆ ಬದಲಾಗುತ್ತದೆ.
ಬೇರೆ ಜಾತಿಯವರನ್ನು ಮದುವೆಯಾಗುವುದು ಕಾಮನ್ ಆಗುತ್ತಿದೆ. ಈ ರೀತಿಯ ಮದುವೆಗಳಿಗೆ ತಂದೆ ತಾಯಿ ಹಾಗೂ ಮನೆಯವರು ಕೂಡ ಒಪ್ಪುತ್ತಾರೆ. ಆದರೆ, ಯಾವುದೇ ಕಾರಣಕ್ಕೂ ಹುಡುಗ ಹುಡುಗಿ ನಡುವೆ ರಕ್ತ ಸಂಬಂಧ. ಆದರೆ ಇಲ್ಲೊಬ್ಬ ಹುಡುಗನಿಗೆ ಇಂಥದ್ದೊಂದು ಘಟನೆ ಸಂಭವಿಸಿದೆ. ಈ ಹುಡುಗ ಚಿಕ್ಕವನಿರುವಾಗಲೇ ಆತನನ್ನು ಬೇರೆಯವರು ದತ್ತು ಪಡೆದುಕೊಂಡಿದ್ದರು, ಅವನಿಗೆ ಜನ್ಮ ಕೊಟ್ಟ ತಂದೆ ತಾಯಿ ಯಾರು ಎಂದೇ ಅವನಿಗೆ ಗೊತ್ತಿಲ್ಲ. ಬೆಳೆದು ದೊಡ್ಡವನಾದ ಮೇಲೆ ಒಂದು ಹುಡುಗಿಯನ್ನು ಪ್ರೀತಿಸಿ, ಆಕೆಯನ್ನು ಮದುವೆಯಾದನು. ಅವರಿಬ್ಬರಿಗೆ ಇಬ್ಬರು ಮಕ್ಕಳು ಕೂಡ ಜನಿಸಿದರು. ಇದನ್ನು ಓದಿ..Kannada News: ಈಕೆಯನ್ನು ಏನು ತಪ್ಪು ಇರಲಿಲ್ಲ, ಆದರೂ ಕೂಡ ದೇವರು ಕೊಟ್ಟ ಶಿಕ್ಷೆ ನೋಡಿ ಶೇಕ್ ಆದ ಜನ. ಪಾಪ ಈಕೆಗೆ ಏನಾಗಿದೆ ಗೊತ್ತೇ??

ಸಂಸಾರ ಚೆನ್ನಾಗಿ ನಡೆಯುವಾಗ, ಹೆಂಡತಿಗೆ ಅನಾರೋಗ್ಯ ಉಂಟಾಯಿತು, ಕಿಡ್ನಿ ಸಮಸ್ಯೆ ಇಂದಾಗಿ ಆಸ್ಪತ್ರೆಗೆ ಹೋದಾಗ, ಕಿಡ್ನಿ transplant ಮಾಡಬೇಕು ಎಂದು ವೈದ್ಯರು ಹೇಳಿದರು, ಅದಕ್ಕಾಗಿ ಆಕೆಯ ಕುಟುಂಬದ ಸದಸ್ಯರನ್ನು ಮ್ಯಾಚ್ ಮಾಡಿಸಿದಾಗ, ಯಾರದ್ದು ಸರಿಯಾಗಿ ಮ್ಯಾಚ್ ಆಗ್ಲಿಲ್ಲ, ಕೊನೆಗೆ ಗಂಡನ ಜೊತೆಗೆ ಮ್ಯಾಚ್ ಮಾಡಿದಾಗ, ಪರ್ಫೆಕ್ಟ್ ಆಗಿ ಮ್ಯಾಚ್ ಆಗಿತ್ತು. ಮಕ್ಕಳ ಜೊತೆಗೆ ತಂದೆ ತಾಯಿಯ ಕಿಡ್ನಿ ಕೂಡ ಇಷ್ಟರ ಮಟ್ಟಿಗೆ ಮ್ಯಾಚ್ ಆಗುವುದಿಲ್ಲವಂತೆ, ತಂದೆ ತಾಯಿ ಜೊತೆಗೆ ಮಕ್ಕಳ ಕಿಡ್ನಿ 50% ಮ್ಯಾಚ್ ಆಗಲಿದ್ದು, ಸಹೋದರ ಸಹೋದರಿಯರಲ್ಲಿ ಮಾತ್ರ ಇವರ ಹಾಗೆ 100% ಮ್ಯಾಚ್ ಆಗುತ್ತಂತೆ. ಇದನ್ನು ಕೇಳಿ ಆ ವ್ಯಕ್ತಿ ಶಾಕ್ ಆಗಿದ್ದಾನೆ. ಈ ವಿಚಾರವನ್ನು ಸ್ವತಃ ಆ ವ್ಯಕ್ತಿಯೇ ಹಂಚಿಕೊಂಡಿದ್ದಾನೆ. ಇದನ್ನು ಓದಿ..Kannada News: ಗಂಡ ಹಾಗೂ ಅತ್ತೆಯನ್ನು ಒಂದೇ ಬಾರಿಗೆ ಈ ಸೊಸೆ ಏನು ಮಾಡಿದ್ದಾಳೆ ಗೊತ್ತೇ?? ಪ್ಲಾನ್ ಕೇಳಿ, ಪೊಲೀಸರು ಕೂಡ ಸುಸ್ತೋ ಸುಸ್ತು. ಏನಾಗಿದೆ ಗೊತ್ತೇ??
Comments are closed.