Kannada News: ಈತನ ದಾಖಲೆ ಕೇಳಿದರೆ ಬೆಚ್ಚಿ ಬೀಳ್ತಿರಾ: ನಾಗ ಚೈತನ್ಯ ಸಮಂತಾ ಬಿಟ್ಟು, ಕಬ್ಬಡಿ ಯಾರ್ಯಾರ ಜೊತೆ ಆಡಿದ್ದಾನೆ ಗೊತ್ತೇ? ಏನೆಲ್ಲಾ ಆಗಿದೆ ಗೊತ್ತೇ?
Kannada News: ನಟ ನಾಗಚೈತನ್ಯ ಅವರು ಬಗ್ಗೆ ಈಗ ಎಲ್ಲೆಡೆ ಹೆಚ್ಚು ಚರ್ಚೆ ಆಗುತ್ತದೆ. ಇವರ ಕೆರಿಯರ್ ವಿಚಾರಕ್ಕಿಂತ ಹೆಚ್ಚಾಗಿ ಪರ್ಸನಲ್ ಲೈಫ್ ಬಗ್ಗೆ ಆಗಾಗ ಸುದ್ದಿಗಳು ಕೇಳಿಬರುವುದೇ ಹೆಚ್ಚು. ಚೈತನ್ಯ ಅವರು ಸಮಂತಾ ಅವರಿಂದ ವಿಚ್ಚೇದನ ಪಡೆದು ದೂರವಾಡ್ಸ್ ನಂತರ, ಈ ರೀತಿಯ ವಿಚಾರಗಳು ಕೇಳಿಬರುತ್ತದೆ. ಸಮಂತಾ ಅವರನ್ನು ಲವ್ ಮಾಡಿ ಮದುವೆ ಆಗಿದ್ದರು ಚೈತನ್ಯ, ಆದರೆ ಸಮಂತಾ ಅವರಿಗಿಂತ ಮೊದಲು ಕೆಲವರನ್ನು ಪ್ರೀತಿ ಮಾಡಿದ್ದರು, ಮದುವೆಗಿಂತ ಮೊದಲು ಚೈತು ಪ್ರೀತಿ ಮಾಡಿದ್ದು, ಯಾರ್ಯಾರನ್ನ ಗೊತ್ತಾ? ತಿಳಿಸುತ್ತೇವೆ ನೋಡಿ..
ನಾಗಚೈತ್ಯನ್ಯ ಅವರ ಲವ್ ಲೈಫ್ ಸ್ವಲ್ಪ ದೊಡ್ಡದಾಗಿಯೇ ಇದೆ. ಚೈತನ್ಯ ಅವರು ಕಾಲೇಜು ದಿನಗಳಲ್ಲಿ ಒಬ್ಬ ಹುಡುಗಿಯನ್ನು ಪ್ರೀತಿಸಿದ್ದರು, ಆದರೆ ಪ್ರೀತಿಸುತ್ತಿದ್ದೇನೆ ಎಂದು ಆಕೆಗೆ ಹೇಳಲು ಆಗಲಿಲ್ಲ. ಬಳಿಕ ಸಮಂತಾ ಅವರನ್ನು ಐದಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು. ಸಮಂತಾ ಅವರಿಂದ ವಿಚ್ಚೇದನ ಪಡೆದ ನಂತರ ಚೈತನ್ಯ ಅವರು ಶೋಭಿತ ಧುಲಿಪಾಲ ಅವರೊಡನೆ ಪ್ರೀತಿಯಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಇದು ನಿಜವಲ್ಲ ಎಂದು ಖುದ್ದು ಶೋಭಿತ ಅವರೇ ಕ್ಲಾರಿಟಿ ನೀಡಿದ್ದರು. ಇದಿಷ್ಟೆ ಅಲ್ಲ, ಮಜಿಲಿ ಸಿನಿಮಾ ಮಾಡುವಾಗ.. ಇದನ್ನು ಓದಿ..Kannada News: ಎರಡನೇ ಮಗು ಮಾಡಿಕೊಳ್ಳಬೇಕು ಎನ್ನುವ ಕನಸು ಈಡೇರಲಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ ರಾಣಿ ಮುಖರ್ಜಿ: ಮೊದಲನೇ ಮಗು ಆದ ನಂತರ ಏನಾಗಿದೆ ಗೊತ್ತೇ??

ಚೈತು ಜೊತೆಗೆ ನಟಿಸಿದ್ದ, ದಿವ್ಯಾಂಕ ಕೌಶಿಕ್ ಅವರನ್ನು ಚೈತು ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿಬಂದಿತ್ತು. ಆದರೆ ಇದು ಗಾಸಿಪ್ ಮಾತ್ರ ಎಂದು ದಿವ್ಯಾಂಕ ಕ್ಲಾರಿಟಿ ನೀಡಿದ್ದರು. ಹಾಗೆಯೇ ಬಂಗಾರ್ರಾಜು ಸಿನಿಮಾ ನಡೆಯುವಾಗ ನಟಿ ದಕ್ಷ ನಗರ್ಕರ್ ಅವರನ್ನು ಪ್ರೀತಿಸುತ್ತಿದ್ದಾರೆ ಎನ್ನುವ ಮತ್ತೊಂದು ಸುದ್ದಿ ಕೂಡ ಕೇಳಿಬಂದಿತ್ತು, ಆದರೆ ಅದು ಕೂಡ ಕೇವಲ ಸುದ್ದಿಯಾಗಿಯೇ ಉಳಿದುಹೋಯಿತು. ಹೀಗೆ ಚೈತನ್ಯ ಅವರ ಬಗ್ಗೆ ಎಷ್ಟೇ ರೂಮರ್ ಗಳು ಬಂದರು, ಅವರು ಮಾತ್ರ ಯಾವುದಕ್ಕೂ ಸ್ಪಂದಿಸಿಲ್ಲ. ಇದನ್ನು ಓದಿ..Film News: ನನಗೆ ಬೆನ್ನು ಬರುತ್ತಿದೆ, ಇನ್ನು ಮುಂದೆ ಅದೊಂದು ಕೆಲಸ ಮಾಡಲ್ಲ ಎಂದ ರಶ್ಮಿಕಾ. ನೇರವಾಗಿ ಹೇಳಿದ್ದು ನೋಡಿ ಶಾಕ್ ಆಗಿ ಶೇಕ್ ಆದ ಫ್ಯಾನ್ಸ್. ಪಾಪ ಈ ವಯಸ್ಸಿಗೆ ಏನಾಗಿದೆ ಅಂತೇ ಗೊತ್ತೇ?
Comments are closed.