Kannada Story: ಹೆಂಡತಿ ಎಲ್ಲಾ ಕೊಟ್ಟರೂ, ಮತ್ತೊಬ್ಬಳೇ ಬೇಕು ಎಂದು ಡಿಂಗ್ ಡಾಂಗ್ ಆಡಿದ ಯುವಕ: ಆದರೆ ಕೊನೆಗೆ ಇಟ್ಟುಕೊಂಡವಳ ಮನೆಯಲ್ಲಿ ಏನಾದ ಗೊತ್ತೇ?
Kannada Story: ಈಗ ಮದುವೆ ಆಗಿರುವ ಬಹಳಷ್ಟು ಜನರು ವಿವಾಹೇತರ ಸಂಬಂಧಗಳನ್ನು ಇಟ್ಟುಕೊಳ್ಳುತ್ತಿದ್ದು, ಅದರಿಂದ ಹೆಚ್ಚು ತೊಂದರೆಗಳೇ ಆಗುತ್ತಿದೆ. ಗಂಡನಿಗೆ ಗೊತ್ತಾಗದ ಹಾಗೆ ಹೆಂಡತಿ, ಹೆಂಡತಿಗೆ ಗೊತ್ತಾಗದ ಹಾಗೆ ಗಂಡ ಈ ರೀತಿ ಸಂಬಂಧಗಳನ್ನು ಇಟ್ಟುಕೊಳ್ಳುತ್ತಿದ್ದು, ಹೀಗೆ ಮಾಡುವುದದಿಂದ ಅವರ ಸಂಸಾರ ಮತ್ತು ಮನೆ ಹಾಳಾಗುತ್ತಿದೆ ಹೊರತು, ಬೇರೇನೂ ಆಗುತ್ತಿಲ್ಲ. ಆಂಧ್ರಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯ ನಿವಾಸಿ ರೆಡ್ಡಪ್ಪ ಇಂಥದ್ದೇ ಕೆಲಸ ಮಾಡಿ, ಹೆಂಡತಿ ಇದ್ದರು ಮತ್ತೊಬ್ಬ ಹೆಣ್ಣಿನ ಸಹವಾಸಕ್ಕೆ ಬಿದ್ದು, ಮಧ್ಯರಾತ್ರಿ ಆಕೆಯ ಮನೆಗೆ ಹೋಗಿ, ಕೊನೆಗೆ ಎಂಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಗೊತ್ತಾ?
ರೆಡ್ಡಪ್ಪ ಎನ್ನುವ ಈ ವ್ಯಕ್ತಿಗೆ 2 ವರ್ಷಗಳ ಹಿಂದೆ ಭಾರತಿ ಎನ್ನುವ ಹುಡುಗಿಯ ಜೊತೆಗೆ ಮದುವೆಯಾಗಿತ್ತು. ಇವರಿಗೆ ಇಬ್ಬರು ಮಕ್ಕಳು ಇದ್ದಾರೆ. ಆದರೆ ಈ ವ್ಯಕ್ತಿ ಹೆಂಡತಿಯನ್ನು ಬಿಟ್ಟು ಮತ್ತೊಬ್ಬ ಮಹಿಳೆಯ ಸಹವಾಸ ಶುರು ಮಾಡಿದನು. ಇಬ್ಬರ ಸಂಬಂಧ ಕೆಲ ಸಮಯ ಚೆನ್ನಾಗಿಯೇ ಸಾಗಿತ್ತಾದರು, ಆಕೆಯ ಮನೆಯಲ್ಲಿ ಗೊತ್ತಾಗಿ, ಪಂಚಾಯ್ತಿ ಕರೆಸಿ, ರೆಡ್ಡಪ್ಪ ಇನ್ನೊಂದು ಸಾರಿ ಅವಳ ಮನೆಗೆ ಬರಬಾರದು ಎಂದು ಹೇಳಿದರು. ಆದರೆ ಆತ ಕೇಳಲಿಲ್ಲ, ಆಗಾಗ ಆಕೆಯ ಮನೆಗೆ ಬರುತ್ತಲೇ ಇದ್ದ. ಇದನ್ನು ಓದಿ..Kannada Story: ಹುಡುಗರಿಗಿಂತ ಹುಡುಗಿಯರಿಗೆ ಯಾಕೆ ಬೇಗ ಕೆಲಸ ಸಿಗುತ್ತೆ ಎಂದಿದ್ದಕ್ಕೆ ಹುಡುಗಿಯರು ಕೊಟ್ಟ ಕಾರಣ ತಿಳಿದರೆ, ಮೈ ಎಲ್ಲಾ ಬೆವತು ಹೋಗ್ತೀರಾ. ಬಾಸ್ ಗಳಿಗೆ ಹುಡುಗಿಯರೇ ಯಾಕೆ ಇಷ್ಟ ಗೊತ್ತೇ?

ಒಂದು ದಿನ ಇದ್ದಕ್ಕಿದ್ದ ಹಾಗೆ ಆಕೆಯ ಮನೆಗೆ ಮಧ್ಯರಾತ್ರಿಯಲ್ಲಿ ಹೋದ ರೆಡ್ಡಪ್ಪ, ಬೆಳಗಿನ ಜಾವ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರು ಆ ಸ್ಥಿತಿಯಲ್ಲಿ ಅವನನ್ನು ನೋಡಿ ಶಾಕ್ ಆಗಿದ್ದಾರೆ. ಅವನ ಹೆಂಡತಿ ಮಕ್ಕಳು ಗಂಡನಿಗೆ ಹೀಗಾಯಿತು ಎಂದು ಕಣ್ಣೀರು ಹಾಕಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದ್ದಕ್ಕಿದ್ದ ಹಾಗೆ ರೆಡ್ಡಪ್ಪನಿಗೆ ಏನಾಯಿತು? ಇದು ಅವನೇ ಮಾಡಿಕೊಂಡಿರುವುದಾ? ಅಥವಾ ಬೇರೆ ಯಾರಾದರೂ ಮಾಡಿದ್ದಾರಾ? ಇದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನು ಓದಿ..Kannada Story: ಸುಂದರಿ ಹೆಂಡತಿಗಾಗಿ ದುಡಿಯಲು ವಿದೇಶಕ್ಕೆ ಹೋದ ಗಂಡ: ಆದರೆ ವಾಪಸ್ಸು ಬರುವಷ್ಟರಲ್ಲಿ ಪತ್ನಿ ಬೆಡ್ ರೂಮ್ ನಲ್ಲಿ ಯಾವ ಪರಿಸ್ಥಿತಿಯಲ್ಲಿ ಸಿಕ್ಕಳು ಗೊತ್ತೇ ಪಾಪ??
Comments are closed.