Kannada Astrology: ಶುರುವಾಗುತ್ತಿದೆ ರಾಜಯೋಗ: ಈ ರಾಶಿಗಳಿಗೆ ಅದೃಷ್ಟದ ಹಣ ಹರಿದು ಬರುತ್ತದೆ, ಬೇಡ ಎಂದರೂ ನಿಲ್ಲುವುದಿಲ್ಲ. ಯಾವ್ಯಾವ ರಾಶಿಗಳಿಗೆ ಗೊತ್ತೇ??
Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಒಂದೇ ಗ್ರಹದಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳ ಸಂಯೋಗ ಆಗುವುದು ರಾಜಯೋಗವನ್ನು ಸೃಷ್ಟಿಸುತ್ತದೆ. ಇದೀಗ 700 ವರ್ಷಗಳ ನಂತರ ಮಹಾಷ್ಟಮಿಯ ವೇಳೆ, ಐದು ರಾಜಯೋಗಗಳು ರೂಪುಗೊಳ್ಳುತ್ತಿದೆ, ಕೇದಾರ, ಹಂಸ, ಮಾಲವ್ಯ, ಶತುಶ್ಚಕ್ರ ಹಾಗೂ ಮಹಾಭಾಗ್ಯ ರಾಜಯೋಗಗಳು ಶುರುವಾಗಲಿದ್ದು, ಇದರಿಂದ ಕೆಲವು ರಾಶಿಗಳ ಅದೃಷ್ಟವೆ ಬದಲಾಗಲಿದೆ, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕನ್ಯಾ ರಾಶಿ :- ರಾಜಯೋಗದಿಂದ ನಿಮ್ಮ ಬದುಕಿನಲ್ಲಿ ಸಂತೋಷ ಜಾಸ್ತಿಯಾಗುತ್ತದೆ, ಮದುವೆ ಆಗದೆ ಇರುವವರಿಗೆ ಒಳ್ಳೆಯ ಸಂಬಂಧ ಬರುತ್ತದೆ. ಪರ್ಸನಲ್ ಲೈಫ್ ನಲ್ಲೂ ಏಳಿಗೆ ಕಾಣುತ್ತೀರಿ, ನಿಮ್ಮ ಸಂಗಾತಿಯ ಸಪೋರ್ಟ್ ಸಿಗುವುದರಿಂದ ಏನೇ ಕೆಲಸ ಮಾಡಿದರು ಯಶಸ್ಸು ನಿಮ್ಮದಾಗುತ್ತದೆ. ಹೊಸ ಬ್ಯುಸಿನೆಸ್ ಇಂದ ಹೆಚ್ಚಿನ ಲಾಭಗಳನ್ನು ಪಡೆಯುತ್ತೀರಿ. ಇದನ್ನು ಓದಿ..Kannada Astrology: ನಾಳೆಯಿಂದ ಸೂರ್ಯ ದೇವನೇ ನಿಂತು ಈ ರಾಶಿಗಳಿಗೆ ಅದೃಷ್ಟ ಕೊಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ? ಅದೃಷ್ಟ ಅಂದ್ರೆ ಇವರದ್ದೇ.
ಕರ್ಕಾಟಕ ರಾಶಿ :- ರಾಜಯೋಗದಿಂದ ಕರ್ಕಾಟಕ ರಾಶಿಯವರ ಅದೃಷ್ಟ ಪೂರ್ತಿಯಾಗಿ ಬದಲಾಗುತ್ತದೆ. ಬದುಕಿನಲ್ಲಿ ಏಳಿಗೆ ಇರುತ್ತದೆ. ಕೆಲಸ ಇಲ್ಲದೆ ಹುಡುಕುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಹೂಡಿಕೆ ಮಾಡುವ ಪ್ಲಾನ್ ಇದ್ದರೆ, ಈ ವೇಳೆ ನಿಮಗೆ ಲಾಭ ಸಿಗುತ್ತದೆ.

ಮೀನ ರಾಶಿ :- ರಾಜಯೋಗದ ಕಾರಣ ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ, ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ನಿಮ್ಮ ಕೆಲಸದಲ್ಲಿ ಏಳಿಗೆ ಕಾಣುತ್ತೀರಿ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಜಾಸ್ತಿಯಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಲಾಭ ಪಡೆಯುತ್ತೀರಿ. ನೀವು ಪಟ್ಟಿರುವ ಕಷ್ಟಗಳಿಗೆ ಹೆಚ್ಚು ಲಾಭ ಸಿಗುತ್ತದೆ. ಇದನ್ನು ಓದಿ..Kannada Astrology: ಶುರುವಾಗುತ್ತಿದೆ ಮೂರು ರಾಶಿಗಳಿಂದ ವಿಶೇಷ ಯೋಗ: ಒಟ್ಟಾಗಿ ಮೂರು ರಾಶಿಗಳಿಗೆ ಅದೃಷ್ಟ ಶುರು. ನಿಮ್ಮನ್ನು ಟಚ್ ಮಾಡೋಕೆ ಆಗಲ್ಲ. ಯಾರಿಗೆ ಗೊತ್ತೇ?
ಮಿಥುನ ರಾಶಿ :- ಬೇರೆ ಎಲ್ಲಾ ರಾಶಿಗಳಿಗಿಂತ ಹೆಚ್ಚು ಪರಿಣಾಮ ಬೀರುವುದು ಈ ರಾಶಿಯವರಿಗೆ, ಎಲ್ಲಾ ಕ್ಷೇತ್ರಗಳಲ್ಲೂ ನಿಮಗೆ ಸಕ್ಸಸ್ ಸಿಗುತ್ತದೆ. ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಈಗಾಗಲೇ ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ. ಆರ್ಥಿಕವಾಗಿ ನಿಮಗೆ ಪರಿಸ್ಥಿತಿ ಸುಧಾರಿಸುತ್ತದೆ.
Comments are closed.