Kannada News: ಸರ್ಜರಿ ಇಂದ ಮುಖವನ್ನು ಬದಲಾಯಿಸಿಕೊಂಡ ರಶ್ಮಿಕಾ: ಅಂದು ಕ್ರಶ್ ಆಗಿದ್ದವರ ಮುಖ ನೋಡಿ, ಊಟ ಮಾಡೋಕೆ ಮನಸ್ಸು ಬರಲ್ಲ. ಪಾಪ ಏನಾಗಿದೆ ಗೊತ್ತೇ?

kannada News: ನಟಿ ರಶ್ಮಿಕಾ ಮಂದಣ್ಣ ಇಂದು ನ್ಯಾಷನಲ್ ಕ್ರಶ್ ಆಗಿ ಗುರುತಿಸಿಕೊಂಡಿದ್ದಾರೆ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ರಶ್ಮಿಕಾ ಅವರು ಸದಾ ನಗುನಗುತ್ತಾ ಇರುವುದಕ್ಕೆ ದೊಡ್ಡ ಮಟ್ಟದ ಫ್ಯಾನ್ ಬೇಸ್ ಹೊಂದಿದ್ದಾರೆ, ಇವರ ನಗು ಅಂದ್ರೆ ಅಭಿಮಾನಿಗಳಿಗೆ ತುಂಬಾ ಇಷ್ಟ. ಜೊತೆಗೆ ರಶ್ಮಿಕಾ ಅವರ ಲುಕ್ಸ್ ಮತ್ತು ಬ್ಯೂಟಿ ಇವುಗಳನ್ನು ಸಹ ಜನರು ತುಂಬಾ ಇಷ್ಟಪಡುತ್ತಾರೆ. ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ನಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ. ಬಹಳಷ್ಟು ಅವಕಾಶಗಳು, ಅವರ ಬಳಿ ಇದೆ. ಆದರೆ ರಶ್ಮಿಕಾ ಅವರ ರೀಸೆಂಟ್ ಲುಕ್ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

ಇತ್ತೀಚೆಗೆ ಬಾಲಿವುಡ್ ಹಂಗಾಮ ಆರ್ಗನೈಜ್ ಮಾಡಿದ್ದ ಇವೆಂಟ್ ಗೆ ಹಲವು ಸೆಲೆಬ್ರಿಟಿಗಳು ಬಂದಿದ್ದರು, ಜೊತೆಗೆ ರಶ್ಮಿಕಾ ಅವರು ಕೂಡ ಬಂದಿದ್ದರು. ಬ್ಲ್ಯಾಕ್ ಕಲರ್ ಗೌನ್ ಧರಿಸಿ ಬಂದಿದ್ದರು ರಶ್ಮಿಕಾ ಮಂದಣ್ಣ. ಇದೀಗ ರಶ್ಮಿಕಾ ಅವರ ಆ ಇವೆಂಟ್ ಲುಕ್ ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ, ರಶ್ಮಿಕಾ ಅವರು ಬಹಳ ವಿಭಿನ್ನವಾಗಿ ಕಾಣಿಸುತ್ತಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಅವರ ತುಟಿ ಮತ್ತು ತ್ವಚೆಯ ಮೊದಲಿದ್ದ ಹಾಗೆ ಸಹಜವಾಗಿ ಇಲ್ಲ ಎನ್ನುವುದನ್ನು ನೆಟ್ಟಿಗರು ಗಮನಿಸಿದ್ದಾರೆ. ಇದನ್ನು ಓದಿ..Kannada News: ಒಂದು ಕಾಲದ ಟಾಪ್ ನಟಿ, ಇನ್ನು ಮದುವೆಯಾಗಿಲ್ಲ ಯಾಕೆ ಗೊತ್ತೇ? ಅಸಲಿಗೆ ಮದುವೆ ಆಗುತ್ತಾರೆಯೇ?? ಕೊನೆಗೂ ಬಯಲಾದ ಸತ್ಯವೇನು ಗೊತ್ತೇ??

rashmika kannada news Kannada News:

ಬಹುಶಃ ರಶ್ಮಿಕಾ ಅವರು ಸರ್ಜರಿ ಮಾಡಿಸಿರಬಹುದಾ ಎನ್ನುವ ಮಾತು ಕೂಡ ಕೇಳಿಬರುತ್ತಿದೆ. ಏಕೆಂದರೆ ಅವರ ಸ್ಟೈಲ್ ಮತ್ತು ಆ ತುಟಿಗಳಲ್ಲಿ ಬಹಳ ವ್ಯತ್ಯಾಸ ಕಾಣುತ್ತಿದೆ, ಬಾಲಿವುಡ್ ನವರಿಗೆ ಸರ್ಜರಿ ಎಲ್ಲವು ಕಾಮನ್, ಆದರೆ ರಶ್ಮಿಕಾ ಅವರು ಕೂಡ ಹೀಗೆ ಮಾಡಿಸಿಕೊಂಡಿದ್ದಾರಾ ಎಂದು ಶಾಕ್ ಆಗಿದ್ದಾರೆ ನೆಟ್ಟಿಗರು. ಇನ್ನು ಕೆಲವರು ಅದೆಲ್ಲವು ಮೇಕಪ್ ಪ್ರಭಾಗ ಇರಬಹುದು, ಮೇಕಪ್ ಜಾಸ್ತಿ ಆಗಿರುವುದಕ್ಕೆ ಆ ರೀತಿ ಕಾಣುತ್ತಿರಬಹುದು ಎಂದು ಕೂಡ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ಅವರಲ್ಲಿ ಬದಲಾವಣೆ ಕಾಣುತ್ತಿರುವ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ಓದಿ..Kannada News: ಪೂಜಾ ಹೆಗ್ಡೆ ರವರಿಗೆ ಹುಡುಕಿಕೊಂಡು ಹೋಗಿ ಅವಕಾಶ ಕೊಡುತ್ತಿದ್ದ ಸ್ಟಾರ್ ಡೈರೆಕ್ಟರ್, ಈಗ ಕೇಳಿದರೆ ಅವಕಾಶ ಕೊಡುತ್ತಿಲ್ಲ ಯಾಕೆ ಗೊತ್ತೇ? ಬೇಕೇ ಬೇಕು ಎನ್ನುತ್ತಿದ್ದವನಿಗೆ ಏನಾಯ್ತು ಗೊತ್ತೆ?

Comments are closed.