ಇಂಟರ್ನೆಟ್ ನಲ್ಲಿ ಆಂಟಿ ಗಳಿಗಾಗಿ ಪದೇ ಪದೇ ಹುಡುಕಾಟ ನಡೆಸಿದ ಹುಡುಗ: ಕೊನೆಗೂ ಆಂಟಿ ಸಿಕ್ಕೇ ಬಿಟ್ಟಳು, ಆದರೆ ಆಮೇಲೆ ಏನಾಯ್ತು ಗೊತ್ತೇ?

ಇಂಟರ್ನೆಟ್ ಎನ್ನುವುದು ಎಲ್ಲರಿಗು ಸಹಾಯಕವಾಗಿದೆ. ಈಗ ಎಲ್ಲರೂ ಕೂಡ ಇಂಟರ್ನೆಟ್ ನ ಮೇಲೆಯೇ ಅವಲಂಬಿತರಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಆದರೆ ಕೆಲವರು ಇಂಟರ್ನೆಟ್ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎನ್ನುವುದು ಕೂಡ ಸತ್ಯವಾಗಿದೆ. ಇಂಥಾ ಒಂದು ಘಟನೆ ಹೈದರಾಬಾದ್ ನಲ್ಲಿ ಬೆಳಕಿಗೆ ಬಂದಿದೆ. 2023ರ ಹೊಸ ವರ್ಷದ ಸಮಯದಲ್ಲಿ ನಡೆದಿರುವ ಘಟನೆ ಇದು. ಹೊಸ ವರ್ಷ ಎಂದರೆ ಎಲ್ಲರಿಗೂ ಎಂಜಾಯ್ ಮಾಡಬೇಕು ಎಂದು ಆಸೆ ಇರುತ್ತದೆ.

ಅದೇ ರೀತಿ ಮಹೇಶ್ ಹೊಸ ವರ್ಷವನ್ನು ಎಂಜಾಯ್ ಮಾಡಬೇಕು ಎಂದು, ಕಾಲ್ ಗರ್ಲ್ ಬೇಕು ಎಂದು ಇಂಟರ್ನೆಟ್ ನಲ್ಲಿ ಹುಡುಕಾಟ ನಡೆಸಿದ್ದಾನೆ. ಒಂದಷ್ಟು ಹೊತ್ತು ಹುಡುಕಿದ ನಂತರ ಕಾಲ್ ಗರ್ಲ್ ಗಳಿಗಾಗಿ ಸಂಪರ್ಕಿಸಿ ಎನ್ನುವ ನಂಬರ್ ಒಂದು ಕಾಣಿಸಿಕೊಂಡಿತು. ಆ ನಂಬರ್ ಗೆ ಮೆಸೇಜ್ ಮಾಡೋದಕ್ಕೆ ಶುರು ಮಾಡಿದ. ಮಹೇಶ್ ಜೊತೆಗೆ ಚಾಟ್ ಮಾಡಿದ್ದು ಹುಡುಗಿಯೋ ಹುಡುಗನೊ ಎನ್ನುವುದು ಕೂಡ ಗೊತ್ತಿಲ್ಲ. ಮಹೇಶ್ ಮಾತು ಮುಂದುವರೆಸಿ ಆಕೆಯ ಜೊತೆಗೆ ಮಾತನಾಡಬೇಕು ಎಂದಾಗ, ಆ ವ್ಯಕ್ತಿ ಮಾತನಾಡಲು ಹಣ ಕೊಡಬೇಕು ಎಂದು ಕೇಳುತ್ತಾರೆ. ಇದನ್ನು ಓದಿ.. ತೆರೆ ಹಿಂದಿನ ಕಥೆ ಬಿಚ್ಚಿಟ್ಟ ಹೆಬ್ಬುಲಿ ನಟಿ: ಆ ನಟರು ಈಕೆಗೆ ನರಕ ತೋರಿಸಿದ್ದು ಹೇಗೆ ಅಂತೇ ಗೊತ್ತೇ?? ಪಾಪ ಟಾಪ್ ನಟಿಯ ಕತೆ ಅಂದು ಏನಾಯ್ತು ಗೊತ್ತೇ??

coup wom 39

ಅದಕ್ಕೆ ಒಪ್ಪಿದ ಮಹೇಶ್, ಅವರು ಕೇಳಿದಷ್ಟು ಹಣ ಕಳಿಸಿಕೊಡುತ್ತಾನೆ, ಅದನ್ನು ಅರ್ಥಮಾಡಿಕೊಂಡ ಮತ್ತೊಬ್ಬ ವ್ಯಕ್ತಿ, ಮಹೇಶ್ ಜೊತೆಗೆ ಇನ್ನಷ್ಟು ಮಾತನಾಡಿ, ಹುಡುಗಿ ಬೇಕು ಎಂದರೆ ಇಷ್ಟು ಹಣ ಕೊಡಬೇಕು ಎಂದು ಸುಮಾರು 2ಲಕ್ಷದ ವರೆಗು ಹಣ ಪಡೆದು, ನಂತರ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ. ಇದರಿಂದ ಗಾಬರಿಯಾದ ಮಹೇಶ್ ಪೊಲೀಸರ ಬಳಿ ಹೋಗಿದ್ದು, ಪರಿಚಯವಿಲ್ಲದವರ ಜೊತೆಗೆ ಫೋನ್ ನಂಬರ್, ಫೋಟೋ ಇದ್ಯಾವುದನ್ನು ಶೇರ್ ಮಾಡಬಾರದು, ಹುಷಾರಾಗಿರಬೇಕು ಎಂದು ಬುದ್ಧಿ ಹೇಳಿದ್ದಾರೆ. ಇದನ್ನು ಓದಿ..ಮೈ ಮರೆತು ಎಲ್ಲರೂ ಜುಮ್ ಅನ್ನುವಂತೆ ಡಾನ್ಸ್ ಮಾಡಿದ ಆಂಟಿ: ಆದರೆ ಡಾನ್ಸ್ ಮಾಡುವಾದ ಏನಾಯ್ತು ಗೊತ್ತೇ? ಸುತ್ತ ಇದ್ದ ಹುಡುಗರು ಎದ್ದು ನಿಂತದ್ದು ಯಾಕೆ ಗೊತ್ತೇ?

Comments are closed.