ಮೈ ಮರೆತು ಎಲ್ಲರೂ ಜುಮ್ ಅನ್ನುವಂತೆ ಡಾನ್ಸ್ ಮಾಡಿದ ಆಂಟಿ: ಆದರೆ ಡಾನ್ಸ್ ಮಾಡುವಾದ ಏನಾಯ್ತು ಗೊತ್ತೇ? ಸುತ್ತ ಇದ್ದ ಹುಡುಗರು ಎದ್ದು ನಿಂತದ್ದು ಯಾಕೆ ಗೊತ್ತೇ?
ಸೋಷಿಯಲ್ ಮೀಡಿಯಾ ಎನ್ನುವುದು ಈಗ ಬಹಳ ಪವರ್ ಫುಲ್, ಇಲ್ಲಿ ದಿನಕ್ಕೆ ಸಾಕಷ್ಟು ವಿಚಾರಗಳು ವೈರಲ್ ಆಗುತ್ತದೆ..ಅದರಲ್ಲೂ ಜನರಿಗೆ ಮನರಂಜನೆ ನೀಡುವಂಥ ಸಾಕಷ್ಟು ವಿಷಯವನ್ನು ಜನರು ಕೋಟಿಗಟ್ಟಲೇ ಸಂಖ್ಯೆಯಲ್ಲಿ ವೀಕ್ಷಿಸುವ ಮೂಲಕ ವೈರಲ್ ಆಗುವ ಹಾಗೆ ಮಾಡುತ್ತಿದ್ದಾರೆ. ಇಂಥಹ ವೈರಲ್ ಆಗುವ ಡ್ಯಾನ್ಸ್ ವಿಡಿಯೋಗಳನ್ನು ನಾವು ಕೂಡ ಯೂಟ್ಯೂಬ್, ಇನ್ಸ್ಟಾಗ್ರಾಮ್, ಟ್ವಿಟರ್ ಇದೆಲ್ಲದರಲ್ಲಿ ನೋಡುತ್ತಿರುತ್ತೇವೆ.. ಇಂಥಹ ಮತ್ತೊಂದು ವಿಡಿಯೋ ಈಗ ವೈರಲ್ ಆಗಿದೆ..
ನಟ ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾದ ಹಾಡುಗಳು ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ ಎನ್ನುವುದು ನಮಗೆಲ್ಲ ಗೊತ್ತಿರುವ ವಿಚಾರ. ಈ ಸಿನಿಮಾದಲ್ಲಿ ಸಮಂತಾ ಅವರು ನಟಿಸಿದ ಊ ಅಂಟಾವ ಮಾವ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಹಾಡಿಗೆ ಸೌತ್ ಇಂಡಿಯಾ ಸಿನಿಪ್ರಿಯರು ಮಾತ್ರ, ನಾರ್ತ್ ನ ಸಿನಿಪ್ರೇಮಿಗಳು ಸಹ ಫಿದಾ ಆಗಿದ್ದರು. ಈ ಹಾಡು ಈಗಲೂ ಎಲ್ಲರ ಫೇವರೆಟ್ ಆಗಿದ್ದು, ಹಲವು ಕಾರ್ಯಕ್ರಮಗಳಲ್ಲಿ ಈ ಹಾಡಿಗೆ ಹುಡುಗಿಯರು ಡ್ಯಾನ್ಸ್ ಮಾಡುತ್ತಾರೆ.. ಇದನ್ನು ಓದಿ..ತೆರೆ ಹಿಂದಿನ ಕಥೆ ಬಿಚ್ಚಿಟ್ಟ ಹೆಬ್ಬುಲಿ ನಟಿ: ಆ ನಟರು ಈಕೆಗೆ ನರಕ ತೋರಿಸಿದ್ದು ಹೇಗೆ ಅಂತೇ ಗೊತ್ತೇ?? ಪಾಪ ಟಾಪ್ ನಟಿಯ ಕತೆ ಅಂದು ಏನಾಯ್ತು ಗೊತ್ತೇ??

ಇದೀಗ ಕಾರ್ಯಕ್ರಮ ಒಂದರಲ್ಲಿ ಮೂವರು ಆಂಟಿಯರು ಈ ಹಾಡಿಗೆ ಭರ್ಜರಿಯಾಗಿ ಬೆಲ್ಲಿ ಡ್ಯಾನ್ಸ್ ಮಾಡಿದ್ದು, ಸೊಂಟ ಬಳುಕಿಸಿ ಡ್ಯಾನ್ಸ್ ಮಾಡಿರುವ ಅದ್ಭುತವಾದ ಡ್ಯಾನ್ಸ್ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಂಟಿಯರು ಡ್ಯಾನ್ಸ್ ಮಾಡುತ್ತಿದ್ದರೆ ಸುತ್ತ ಇದ್ದ ಬೇರೆ ಹುಡುಗರು ಮತ್ತು ಹುಡುಗಿಯರು ಕೋರಸ್ ಹಾಡುತ್ತಾ, ಅವರಿಗೆ ಸಪೋರ್ಟ್ ಮಾಡಿದ್ದಾರೆ. ಹುಡುಗರು ಈ ಬೆಲ್ಲಿ ಡ್ಯಾನ್ಸ್ ಅನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದು, ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Kannada Story: ಇಂಜಿನಿಯರಿಂಗ್ ಮುಗಿಸಿ, ಆಂಟಿ ಗಳ ಜೊತೆ ಮೆಸೇಜ್ ಮಾಡುತ್ತಾ ಲಕ್ಷ ಲಕ್ಷ ಸಂಪಾದನೆ ಮಾಡಿದ ಹುಡುಗ, ಆದರೆ ಕೊನೆಗೆ ಏನಾಯ್ತು ಗೊತ್ತೇ??
Comments are closed.