ನಟಿಸಿ, ಮಿಂಚಿದ ಈಗ ಅವಕಾಶಗಳು ಕಡಿಮೆಯಾದ ಮೇಲೆ, ತೆಲುಗು ಚಿತ್ರರಂಗದ ಕರಾಳ ಮುಖ ಬೈಚಿಟ್ಟ ಇಲಿಯಾನ: ಸ್ಟಾರ್ ನಟರು ಹೇಗೆಲ್ಲ ಬಳಸಿದ್ದಾರೆ ಗೊತ್ತೇ?
ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಎನ್ನುವ ವಿಚಾರ ಈಗ ಎಷ್ಟರ ಮಟ್ಟಕ್ಕೆ ಸುದ್ದಿಯಾಗುತ್ತಿದೆ ಎಂದು ನಮಗೆಲ್ಲಾ ಗೊತ್ತೇ ಇದೆ. ಎಲ್ಲಾ ಭಾಷೆಯ ಚಿತ್ರರಂಗದ ಕಲಾವಿದೆಯರು ಈಗ ಕ್ಯಾಸ್ಟಿಂಗ್ ಕೌಚ್ ಅನುಭವವನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಮೊದಲೆಲ್ಲಾ ನಾಯಕಿಯರು ಈ ವಿಚಾರಗಳು ಕಮಿಟ್ಮೆಂಟ್ ಗಳ ಬಗ್ಗೆ ಮಾತನಾಡಲು ಭಯ ಪಡುತ್ತಿದ್ದರು. ಆದರೆ ಈಗ ಹಾಗಿಲ್ಲ, ಧೈರ್ಯವಾಗಿ ಮಾತನಾಡುತ್ತಿದ್ದಾರೆ.

ತೆಲುಗಿನಲ್ಲಿ ಸಹ ಕ್ಯಾಸ್ಟಿಂಗ್ ಕೌಚ್ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಈ ವಿಚಾರದ ಬಗ್ಗೆ ತೆಲುಗಿನಲ್ಲಿ ಮೊದಲು ಧ್ವನಿ ಎತ್ತಿದ್ದು ನಟಿ ಶ್ರೀರೆಡ್ಡಿ, ಆಕೆಯ ನಂತರ ಇನ್ನು ಕೆಲವು ಕಲಾವಿದೆಯರು ಮಾತನಾಡುತ್ತಿದ್ದಾರೆ. ಇದೀಗ ಖ್ಯಾತ ನಟಿ ಇಲಿಯಾನ ಅವರು ಕ್ಯಾಸ್ಟಿಂಗ್ ಕೌಚ್ ವಿಚಾರವಾಗಿ ಸೆನ್ಸೇಷನಲ್ ಕಮೆಂಟ್ಸ್ ಮಾಡಿದ್ದಾರೆ. ಇಲಿಯಾನ ಅವರು ಹೇಳಿರುವುದು ಏನೆಂದರೆ, ಸ್ಟಾರ್ ಹೀರೋಗಳು ಕೂಡ ನನ್ನ ಜೊತೆಗೆ ಮಲಗುತ್ತೀಯಾ ಎಂದು ನೇರವಾಗಿ ಕೇಳುತ್ತಾರೆ ಎಂದು ಹೇಳಿದ್ದಾರೆ ಇಲಿಯಾನ. ಇದನ್ನು ಓದಿ..ಈ ಬಾರಿ ಹೊಸ ಮತ್ತೊಮ್ಮೆ ಟ್ವಿಸ್ಟ್ ಕೊಟ್ಟ ರಶ್ಮಿಕಾ: ಈ ಬಾರಿ ನೇರವಾಗಿ ಎರಡು ಮಕ್ಕಳ ತಂದೆ ಮೇಲೆ ಕ್ರಶ್ ಆಗಿದೆ ಎಂದಿದ್ದು ಯಾರ ಬಗ್ಗೆ ಗೊತ್ತೇ? ಆ ಅದೃಷ್ಟವಂತ ನಟ ಯಾರು ಗೊತ್ತೇ??
ನನ್ನನ್ನು ಕೂಡ ಕೆಲವು ಸ್ಟಾರ್ ಹೀರೋಗಳು ಆ ರೀತಿ ಕೇಳಿದ್ದಾರೆ, ಕೆಲವು ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ಅವರ ಆಸೆಗಳನ್ನು ತೀರಿಸದೆ ಹೋದರೆ, ಹೊಸ ಕಲಾವಿದರಿಗೆ ಅವಕಾಶ ಕೊಡುವುದಿಲ್ಲ, ಜ್ಯೂನಿಯರ್ ಆರ್ಟಿಸ್ಟ್ ಗಳಿಗೂ ಇದೇ ರೀತಿ ಮಾಡುತ್ತಾರೆ..ಎಂದು ನಟಿ ಇಲಿಯಾನ ಅವರು ಹೇಳಿಕೆ ನೀಡಿದ್ದು, ಈ ಮಾತುಗಳು ಟಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ. ಇಲಿಯಾನ ಅವರಿಗೂ ಹೀಗಾಗಿತ್ತಾ ಎಂದು ಕೆಲವರು ಆಶ್ಚರ್ಯ ಪಟ್ಟರೆ, ಇನ್ನು ಕೆಲವರು ಬೇರೆ ರೀತಿ ಮಾತನಾಡುತ್ತಿದ್ದಾರೆ.
ತೆಲುಗಿನಲ್ಲಿ ಸ್ಟಾರ್ ಹೀರೋಗಿನ್ ಆಗಿದ್ದಾಗ ಈ ವಿಷಯಗಳನ್ನ ಯಾಕೆ ಹೇಳಿಲ್ಲ, ಈಗ ತೆಲುಗಿನಲ್ಲಿ ಅವಕಾಶಗಳು ಸಿಗುತ್ತಿಲ್ಲ ಅಂತ ತೆಲುಗು ಸ್ಟಾರ್ ಹೀರೋಗಳ ಬಗ್ಗೆ ಈ ಥರ ಮಾತಾಡ್ತಿದ್ದೀರಾ ಎಂದು ನೆಟ್ಟಿಗರು ಇಲಿಯಾನ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ಇಲಿಯಾನ ಅವರು ಹೇಳಿದ ಆ ಸ್ಟಾರ್ ಹೀರೋಗಳು ಯಾರಿರಬಹುದು ಎಂದು ಕೂಡ ತಲೆಕೆಡಿಸಿಕೊಂಡಿದ್ದಾರೆ. ಇದನ್ನು ಓದಿ..ರಾಜ್ ಬಿ ಶೆಟ್ಟಿ ರವರ ಮುಂದಿನ ಸಿನೆಮಾಗೆ ಆಯ್ಕೆಯಾದ ಕಿರುತೆರೆ ಲೋಕದ ಅಪ್ಸರೆ ಯಾರು ಗೊತ್ತೇ?? ಇನ್ನೊಂದು ಪಕ್ಕ ಯಶಸ್ಸಿನ ಸಿನೆಮಾಗೆ ನಟಿ ಯಾರು ಗೊತ್ತೇ?
Comments are closed.