ದಿಡೀರ್ ಎಂದು 62 ವರ್ಷವನ ಮೇಲೆ 18 ವರ್ಷದ ಚಿರ ಯೌವ್ವನದ ಯುವತಿಗೆ ಲವ್ ಆಗಿದ್ದು ಯಾಕೆ ಗೊತ್ತೇ? ಅಷ್ಟೊಂದು ಆತುರ ಹುಡುಗಿಗೆ ಯಾಕೆ ಗೊತ್ತೇ?

ಈಗಿನ ಕಾಲದಲ್ಲಿ ಯಾರಿಗೆ, ಯಾವಾಗ, ಯಾರ ಮೇಲೆ ಪ್ರೀತಿ ಆಗುತ್ತದೆ ಎಂದು ಹೇಳೋಕೆ ಆಗಲ್ಲ. ವಯಸ್ಸಿನ ಅಂತರವಿಲ್ಲದೆ, ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ, ಸಮಾಜಕ್ಕೆ ಅದು ತಪ್ಪು ಎನ್ನಿಸಿದರು ಕೂಡ, ಪ್ರೀತಿಯ ಪರವಾಗಿಯೇ ನಿಲ್ಲುತ್ತಿದ್ದಾರೆ. ಹುಡುಗಿಯರು ಈಗ ತಮಗಿಂತ ವಯಸ್ಸಿನಲ್ಲಿ ಬಹಳ ದೊಡ್ಡವರನ್ನು ಪ್ರೀತಿಸಿ ಮದುವೆ ಆಗುತ್ತಿರುವಂಥ ಘಟನೆಗಳು ಕೂಡ ಬಹಳಷ್ಟು ನಡೆಯುತ್ತಲೇ ಇದೆ. ಇಂಥ ಘಟನೆ ಇತ್ತೀಚೆಗೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದಿದೆ.

coup wom 55

ಅಲ್ಲಿನ ಪ್ರದೇಶದಲ್ಲಿ ರೋನಾ ಶಂಶಾದ್ ಎನ್ನುವ 62 ವರ್ಷದ ವ್ಯಕ್ತಿ ತಮ್ಮ ಮನೆಯವರ ಜೊತೆಯಲ್ಲಿ ವಾಸ ಮಾಡುತ್ತಿದ್ದರು. ಈ ವ್ಯಕ್ತಗೆ ಊರಿನಲ್ಲಿ ಒಳ್ಳೆಯ ಹೆಸರಿತ್ತು, ಇವರದ್ದು ಕಂಬಳಿ ತಯಾರಿಸುವ ಮತ್ತು ಮಾರಾಟ ಮಾಡುವ ವ್ಯಾಪಾರ. ಕೆಲಸ ಚೆನ್ನಾಗಿ ಕಲಿತು, ತಕ್ಕ ಮಟ್ಟಿಗೆ ಆಸ್ತಿಯನ್ನು ಸಹ ಸಂಪಾದನೆ ಮಾಡಿದರು. 60ರ ಹರೆಯದಲ್ಲೂ ಕೂಡ ತಾವೇ ಎಲ್ಲಾ ಕೆಲಸ ಮಾಡುತ್ತಿದ್ದರು. ಜೊತೆಗೆ ಕುಟುಂಬದವರನ್ನು ಸಹ ನೋಡಿಕೊಳ್ಳುತ್ತಿದ್ದರು. ಇದನ್ನು ಓದಿ..ಡೈವೋರ್ಸ್ ಕೊಡುವಾಗ ಗಂಡ ಬಿಕ್ಷುಕನಾಗಿದ್ರೂ, ಹೆಂಡತಿಗಾಗಿ ಏನೆಲ್ಲಾ ಮಾಡಬೇಕು ಗೊತ್ತೇ? ಕಾನೂನು ಏನು ಹೇಳುತ್ತಿದೆ ಗೊತ್ತೇ?

ಅದೇ ಊರಿನಲ್ಲಿ ತನ್ನ ಮನೆಯವರ ಜೊತೆಗೆ ವಾಸವಿದ್ದ ಹುಡುಗಿ 18 ವರ್ಷದ ಆಸಿಯಾ. ಈ ಹುಡುಗಿಗೆ ಕಂಬಳಿಗಳು ಅಂದ್ರೆ ಇಷ್ಟ. ಆಗಾಗ ಶಂಶಾದ್ ಅವರ ಹತ್ತಿರ ಕಂಬಳಿ ಕೊಂಡುಕೊಳ್ಳುವುದಕ್ಕೆ ಹಾಗೂ ರಿಪೇರಿ ಮಾಡಿಸುವುದಕ್ಕೆ ಎಂದು ಬರುತ್ತಿದ್ದಳು. ಪದೇ ಪದೇ ಬಂದು ಹೋಗಿ ಮಾಡುತ್ತಿದ್ದ ಕಾರಣ, ಇಬ್ಬರ ನಡುವೆ ಪರಿಚಯ ಬೆಳೆದು, ಸ್ನೇಹವು ಶುರುವಾಯಿತು. ಆದರೆ ಆಸಿಯಾ ಸ್ನೇಹಕ್ಕೆ ಮಾತ್ರ ಸೀಮಿತವಾಗಿರದೆ, ಆತನನ್ನು ಪ್ರೀತಿಸಲು ಶುರು ಮಾಡಿದಳು.

62ವರ್ಷದ ಶಂಶಾದ್ ರನ್ನು ಪ್ರೀತಿ ಮಾಡುತ್ತಿರುವುದಾಗಿ ಹೇಳಿದಾಗ, ಆತ ಕೂಡ ಶಾಕ್ ಗೆ ಒಳಗಾಗಿದ್ದರು. ಆದರೆ ಆಸಿಯಾ ಪಟ್ಟು ಬಿಡಲಿಲ್ಲ. ಶಂಶಾದ್ ನನ್ನೇ ಮದುವೆಯಾಗಬೇಕು ಎಂದಾಗ, ಎರಡು ಮನೆಯವರು ಒಪ್ಪಿ ಮದುವೆ ಮಾಡಿಕೊಟ್ಟಿದ್ದಾರೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದ ಹಾಗೆ, ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ಸ್ ಬರೆಯುತ್ತಿದ್ದು, ಆ ವಯಸ್ಸಿನಲ್ಲಿ 18ವರ್ಷದ ಹುಡುಗಿಯನ್ನು ಮದುವೆಯಾದರೆ ಏನು ಪ್ರಯೋಜನ ಎಂದು ತಮಾಷೆ ಮಾಡುತ್ತಿದ್ದಾರೆ. ಇದನ್ನು ಓದಿ..ರಾಜ್ ಬಿ ಶೆಟ್ಟಿ ರವರ ಮುಂದಿನ ಸಿನೆಮಾಗೆ ಆಯ್ಕೆಯಾದ ಕಿರುತೆರೆ ಲೋಕದ ಅಪ್ಸರೆ ಯಾರು ಗೊತ್ತೇ?? ಇನ್ನೊಂದು ಪಕ್ಕ ಯಶಸ್ಸಿನ ಸಿನೆಮಾಗೆ ನಟಿ ಯಾರು ಗೊತ್ತೇ?

Comments are closed.