Railway Jobs: ರೈಲ್ವೆ ಇಲಾಖೆಯಲ್ಲಿ ಖಾಲಿ ಇದೆ ಹುದ್ದೆಗಳು, ಕಡಿಮೆ ಓದಿದ್ದರೂ ಪರೀಕ್ಷೆ ಬರೆಯದೆ ಹೇಗೆ ಕೆಲಸ ಪಡೆಯುವುದು ಗೊತ್ತೇ? ಅದು ಒಂದು ರೂಪಾಯಿ ಖರ್ಚು ಇಲ್ಲದೆ. ಹೇಗೆ ಗೊತ್ತೇ?

Railway Jobs: ಭಾರತೀಯ ರೈಲ್ವೆ (Indian Railway) ಇಲಾಖೆ ಈಗ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅವಕಾಶ ನೀಡಿದ್ದು, ಅರ್ಹತೆ ಇರುವವರು ಈ ಕೆಲಸಕ್ಕೆ ಅಪ್ಲೈ ಮಾಡಬಹುದು. ಇದೀಗ 6 ಟೂರಿಸಮ್ ಮಾನಿಟರ್ (Tourism Monitor) ಹುದ್ದೆಗಳು ಖಾಲಿ ಇದೆ, ಅರ್ಹತೆ ಮತ್ತು ಆಸಕ್ತಿ ಇರುವವರು ಈ ಕೆಲಸಕ್ಕೆ ಅರ್ಜಿ ಹಾಕಬಹುದು. 2023ರ ಏಪ್ರಿಲ್ 13ರಂದು ವಾಕಿನ್ ಇಂಟರ್ವ್ಯೂ ನಡೆಯಲಿದ್ದು, ಬೆಂಗಳೂರಿನಲಿ (Bangalore) ಪೋಸ್ಟಿಂಗ್ ಇರುತ್ತದೆ. ಈ ಕೆಲಸಕ್ಕೆ ಅಪ್ಲೈ ಮಾಡಲು ಬೇಕಿರುವ ಅರ್ಹತೆ ಮತ್ತು ಇನ್ನಿತರ ವಿವರಗಳನ್ನು ಇಂದು ನಿಮಗೆ ತಿಳಿಸುತ್ತೇವೆ ನೋಡಿ..

indian railway recruitment Railway Jobs:

ಈ ಕೆಲಸಕ್ಕೆ ಅಪ್ಲೈ ಮಾಡಲು ಬೇಕಿರುವ ವಿದ್ಯಾರ್ಹತೆ, ಕೆಲಸಕ್ಕೆ ಅಪ್ಲೈ ಮಾಡುವವರು ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ತಿ ಮಾಡಿರಬೇಕು. ಈ ಕೆಲಸದ ವಯೋಮಿತಿ ನೋಡುವುದಾದರೆ, 2023ರ ಏಪ್ರಿಲ್ 1ಕ್ಕೆ ಇವರ ವಯಸ್ಸು 28 ದಾಟಿರಬಾರದು. ಈ ಕೆಲಸಕ್ಕೆ ವಯೋಮಿತಿ ಸಡಿಲಿಕೆ ಕೂಡ ಇದ್ದು, ಓಬಿಸಿ ವಿದ್ಯಾರ್ಥಿಗಳಿಗೆ 3ವರ್ಷ, ಎಸ್ಸಿ/ಎಸ್ಟಿ (SC/ST) ಅಭ್ಯರ್ಥಿಗಳಿಗೆ 5 ವರ್ಷ, PwBD ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಇದೆ. ಇಂಟರ್ವ್ಯೂ ಮೂಲಕ ನಿಮ್ಮನ್ನು ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದನ್ನು ಓದಿ..Money Job: ಹೆಚ್ಚು ಓದಿಲ್ಲ ಎಂದು ಸುಮ್ಮನೆ ಕೂರಬೇಡಿ, 10 ನೇ ಪಾಸ್ ಆಗಿದ್ದರೂ ಈ ಉದ್ಯೋಗಳನ್ನು ಸಲೀಸಾಗಿ ಹುಡುಕಬಹುದು.

ಈ ಕೆಲಸಕ್ಕೆ ನಿಮಗೆ ತಿಂಗಳಿಗೆ ₹30 ರಿಂದ ₹35ಸಾವಿರ ಸಂಬಳ ಸಿಗುತ್ತದೆ. ಕೆಲಸ ಖಾಲಿ ಇರುವುದು ಬೆಂಗಳೂರು, ಚೆನ್ನೈ ಹಾಗೂ ತ್ರಿವಂಡ್ರಮ್ ನಲ್ಲಿ. ಇಂಟರ್ವ್ಯೂ ನಡೆಯುವ ಜಾಗಗಳು ಯಾವುವು ಎಂದು ನೋಡುವುದಾದರೆ.. ಬೆಂಗಳೂರಿನಲ್ಲಿ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, MS ಬಿಲ್ಡಿಂಗ್ ಮತ್ತು SKSJTI ಹಾಸ್ಟೆಲ್ ಹತ್ತಿರ, SJ ಪಾಲಿಟೆಕ್ನಿಕ್ ಕ್ಯಾಂಪಸ್, ಬೆಂಗಳೂರು-560001 ಇಲ್ಲಿ ನಡೆಯುತ್ತದೆ. ಚೆನ್ನೈ ನಲ್ಲಿ, ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, 4 ನೇ ಕ್ರಾಸ್ ಸ್ಟ್ರೀಟ್, CIT ಕ್ಯಾಂಪಸ್, ತಾರಾಮಣಿ, ಚೆನ್ನೈ – 600113 ಇಲ್ಲಿ ನಡೆಯುತ್ತದೆ.

ತ್ರಿವಂಡ್ರಮ್ ನಲ್ಲಿ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, ಜಿ.ವಿ.ರಾಜ ರಸ್ತೆ, ಕೋವಲಂ, ತಿರುವನಂತಪುರಂ – 695527 ಇಲ್ಲಿ ನಡೆಯುತ್ತದೆ. ಇಂಟರ್ವ್ಯೂ ನಡೆಯುವುದು ಬೆಂಗಳೂರಿನಲ್ಲಿ ಏಪ್ರಿಲ್ 13ರಂದುಜ್ ಚೆನ್ನೈ ನಲ್ಲಿ ಏಪ್ರಿಲ್ 10 ಮತ್ತು 11ರಂದು. ತ್ರಿವಂಡ್ರಮ್ ನಲ್ಲಿ ಏಪ್ರಿಲ್ 6ರಂದು. ಈ ಕೆಲಸಕ್ಕೆ ಆಸಕ್ತಿ ಇರುವವರು ತಪ್ಪದೇ ಅಪ್ಲೈ ಮಾಡಿ. ಇದನ್ನು ಓದಿ..KSRTC Jobs: 10 ನೇ ಪಾಸಾಗಿರುವವರಿಗೆ KSRTC ಉದ್ಯೋಗ ಪಡೆಯುವ ಮಹತ್ವದ ಅವಕಾಶ: ಬಂಪರ್ ಅವಕಾಶ ಕಳೆದುಕೊಳ್ಳಬೇಡಿ. ಹೇಗೆ ಗೊತ್ತೇ??

Comments are closed.