Women: ವಯಸ್ಸಿಗೆ ಬಂದ ಹುಡುಗಿಯರು, ಮನೆಯಲ್ಲಿ ಒಂಟಿಯಾಗಿರುವ ಮಹಿಳೆಯರು, ಹೆಚ್ಚು ಬಳಸುವ ಆಪ್ ಗಳು ಯಾವುವು ಗೊತ್ತೇ? ತಿಳಿದರೆ ಮೈ ಎಲ್ಲಾ ಬೆವರುತ್ತದೆ.

Women: ಈಗಿನ ಕಾಲದಲ್ಲಿ ನಮ್ಮ ಬಹುತೇಕ ಎಲ್ಲಾ ಕೆಲಸಗಳು ನಡೆಯುವುದು ಸ್ಮಾರ್ಟ್ ಫೋನ್ ಮೂಲಕ. ಈಗ ನಮ್ಮ ದೇಶದಲ್ಲಿ ಸ್ಮಾರ್ಟ್ ಫೋನ್ ಬಳಸುವವರ ಸಂಖ್ಯೆ ಮೊದಲಿಗಿಂತ 50% ಹೆಚ್ಚಿದೆ. ಈಗ ಎಲ್ಲಾ ಕಡೆ ಆನ್ಲೈನ್ ಪೇಮೆಂಟ್ ಸಹ ಹೆಚ್ಚಾಗುತ್ತಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸ್ಟಾರ್ಟ್-ಅಪ್ ಬಾಬಲ್ ಎಐ ಈಗ ತಿಳಿಸಿರುವ ಮಾಹಿತಿ ಪ್ರಕಾರ, ಆ ದೇಶದಲ್ಲಿ ಯಾವ ಅಪ್ಲಿಕೇಶನ್ ಗಳನ್ನು ಹೆಚ್ಚಾಗಿ ಬಳಸುತ್ತಾರೆ ಎಂದು ತಿಳಿಸಿದೆ..

coup wom women kannada news Women:

ಅದರಲ್ಲು ಹೆಣ್ಣುಮಕ್ಕಳು ಹೆಚ್ಚಾಗಿ ಯಾವ ಆ ಅಪ್ಲಿಕೇಶನ್ ಬಳಸುತ್ತಾರೆ ಎಂದು ತಿಳಿಸಿದೆ. ಈಗ ಮೊಬೈಲ್ ಫೋನ್ ಟ್ರೆಂಡ್ ಹೆಚ್ಚಾದ ಹಾಗೆ, ಯಾವ ಪ್ಲಾಟ್ ಫಾರ್ಮ್ ಗಳಲ್ಲಿ ಹೆಚ್ಚು ಬಳಕೆ ಆಗುತ್ತಿದೆ ಎಂದು ಎಐ ವರದಿಯ ಪ್ರಕಾರ ತಿಳಿಸಿದೆ. ಕಳೆದ ವರ್ಷ 2022ಕ್ಕಿಂತ ಹೆಚ್ಚಾಗಿ 2023ರಲ್ಲಿ ಸ್ಮಾರ್ಟ್ ಫೋನ್ ಬಳಸುವವರ ಸಮಯ ಕೂಡ 50% ಜಾಸ್ತಿಯಾಗಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಇದನ್ನು ಓದಿ..Crime News: ಇನ್ನು ವಯಸ್ಸಿಗೆ ಬಂದಿಲ್ಲ, ಆದರೂ ಮದುವೆಯಾಗಬೇಕು ಎಂದು ಖತರ್ನಾಕ್ ಪ್ಲಾನ್ ಮಾಡಿದ ಹುಡುಗಿ. ಈ ವಯಸ್ಸಿಗೆ ಆಸೆ. ಆದರೆ ಕೊನೆಗೆ ಏನಾಯ್ತು ಗೊತ್ತೇ?

ಭಾರತದಲ್ಲಿ ಈಗ ಮೊದಲಿಗಿಂತ 76.68% ಹೆಚ್ಚಾಗಿ, ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ಗಳನ್ನು ಹಾಗೂ ವಿಡಿಯೋ ಅಪ್ಲಿಕೇಶನ್ ಗಳನ್ನಹ್ ಬಳಕೆ ಮಾಡುತ್ತಾರೆ. ಇನ್ನು ಭಾರತದ ಹೆಣ್ಣುಮಕ್ಕಳು ಮನೆಯಲ್ಲಿ ಯಾರೂ ಇಲ್ಲದೆ ಒಬ್ಬರೇ ಇರುವಾಗ, ಯಾವ ಅಪ್ಲಿಕೇಶನ್ ಗಳನ್ನು ಬಳಸುತ್ತಾರೆ ಎಂದು ಕೂಡ ವರದಿಯ ಪ್ರಕಾರ ತಿಳಿಸಿದ್ದು, ಹೆಂಗಸರು ಬಳಸುವ ಅಪ್ಲಿಕೇಶನ್ ಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಈಗ ಎಐ ತಿಳಿಸಿರುವ ಮಾಹಿತಿ ಪ್ರಕಾರ, 6.1% ಅಷ್ಟು ಮಹಿಳೆಯರು ಮಾತ್ರ ಗೇಮಿಂಗ್ ಅಪ್ಲಿಕೇಶನ್ ಗಳನ್ನು ಬಳಸುತ್ತಾರೆ. 23.5% ಅಷ್ಟು ಮಹಿಳೆಯರು ಅಡುಗೆಯ ಕುರಿತಾದ ಅಪ್ಲಿಕೇಶನ್ ಗಳನ್ನು ಬಳಸುತ್ತಾರೆ.. 23.5% ಅಷ್ಟು ಮಹಿಳೆಯರು ವಿಡಿಯೋ ಅಪ್ಲಿಕೇಶನ್ ಗಳನ್ನು ಬಳಸುತ್ತಾರೆ. ಇನ್ನು 11.3% ಮಹಿಳೆಯರು ಮಾತ್ರ ಸ್ಮಾರ್ಟ್ ಫೋನ್ ಗಳ ಮೂಲಕ ಹಣ ಪಾವತಿ ಮಾಡುತ್ತಾರೆ ಎಂದು ಎಐ ವರದಿಯ ಮೂಲಕ ತಿಳಿದುಬಂದಿದೆ. ಇದನ್ನು ಓದಿ..Business Ideas: ಒಮ್ಮೆ ಚಿಲ್ಲರೆ ಹಣ ಹೂಡಿಕೆ ಮಾಡಿ, ತಿಂಗಳಿಗೆ 70000 ದ ವರೆಗೂ ದುಡ್ಡು ಮಾಡುವುದು ಹೇಗೆ ಗೊತ್ತೇ? ಹುಡುಕಿಕೊಂಡು ಬಂದು ಹಣ ಕೊಡೊ ಬಿಸಿನೆಸ್.

Comments are closed.